2 drops of oil in the nose :ಮೂಗಿಗೆ 2 ಹನಿ ಎಣ್ಣೆ ಅಥವಾ ತುಪ್ಪವನ್ನು ಹಾಕುವುದರಿಂದ ಶರೀರದಲ್ಲಿ ಹಲವಾರು ರೀತಿಯ ಪರಿವರ್ತನೆಗಳು ಕಂಡು ಬರುತ್ತದೆ.
1, ಮೂಗಿಗೆ ಎಣ್ಣೆ ಹಾಕುವುದರಿಂದ ಮುಗಿನಲ್ಲಿ ಇರುವ ಡ್ರೈ ನೆಸ್ ಅನ್ನು ಕಡಿಮೆ ಮಾಡಬಹುದು.2, ಮೂಗಿಗೆ ಎಣ್ಣೆ ಹಾಕುವುದರಿಂದ ಮೆದುಳನ್ನು ಕ್ರಿಯಾಶೀಲಗೊಳಿಸಬಹುದು.ಇದರಿಂದ ಶರೀರದಲ್ಲಿ ನರ್ವ ಸಿಸ್ಟಮ್ ಆಕ್ಟಿವ್ ಆಗುತ್ತದೆ.3, ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಗೊರಕೆ ಶಬ್ದ ಕಡಿಮೆ ಆಗುತ್ತದೆ.ಇದರಿಂದ ಮೆದುಳಿನ ಕಾರ್ಯ ಕೂಡ ಚೆನ್ನಾಗಿ ಆಗುತ್ತದೆ.
4, ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕಿದರೆ ವಾತ ಪಿತ್ತ ಕಫ ಕೂಡ ನಿವಾರಣೆ ಆಗುತ್ತದೆ.5, ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಮೆದುಳಿನಲ್ಲಿ ಬ್ಲಡ್ ಕ್ಲೋಟ್ ಆಗುವುದಿಲ್ಲ.ಇದರಿಂದ ಸ್ಟ್ರೋಕ್ ಆಗುವುದು ಕೂಡ ನಿಲ್ಲುತ್ತದೆ.ನಿಮ್ಮ ಶರೀರ ಹಾಗು ಮೆದುಳಿನ ಆರೋಗ್ಯವನ್ನು ಕಾಪಾಡಲು 2 ಹನಿ ಎಣ್ಣೆ ಅಥವಾ ತುಪ್ಪ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಹಲವರು ರೀತಿಯ ಅರೋಗ್ಯ ಪ್ರಾಯೋಜನಗಳು ಸಿಗುತ್ತದೆ.
6, ಮೈಗ್ರನ್ ಸಮಸ್ಸೆಗೆ ಬಹಳಷ್ಟು ಜನರು ಚಿಕಿತ್ಸೆ ಮತ್ತು ಕಷಾಯವನ್ನು ತೆಗೆದುಕೊಂಡು ಇರುತ್ತಿರಿ.ಹಲವಾರು ಪ್ರಯೋಗ ಮಾಡಿದರು ಸರಿಹೋಗದೆ ಇದ್ದಾರೆ ಈ ಕೆಲವು ಸುಲಭ ಟಿಪ್ಸ್ ಅನ್ನು ಅನುಸರಿಸಿ.ಮೈಗ್ರನ್ ಗೆ ಮುಖ್ಯ ಕಾರಣವಾದದ್ದು ಪಿತ್ತ ಮತ್ತು ವಾತ.ದೇಹದಲ್ಲಿ ಯಾವಾಗ ಪಿತಾ ಮತ್ತು ವಾತ ಜಾಸ್ತಿ ಆಗುತ್ತದೆಯೋ ಮೈಗ್ರನ್ ಬರುತ್ತದೆ.ಇದಕ್ಕೆ ಔಷಧಿ ಅಷ್ಟೇ ಮನೆಮದ್ದು ಅಲ್ಲ.
ಮೂಗಿನಲ್ಲಿ ಕೆಲವು ಔಷಧಿ ಬಳಕೆ ಮಾಡಿ ನೀವು ಮೈಗ್ರನ್ ದೂರ ಪಡಿಸಬಹುದು.ಶಾಡ್ ಬಿಂಧು ತೈಲವನ್ನು ಕೊಡಿ ಎಂದು ಕೇಳಿ ಅಥವಾ ಅಣು ತೈಲವನ್ನು ತೆಗೆದುಕೊಳ್ಳಿ. ಮೊದಲು ಮುಖಕ್ಕೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ಟೀಮ್ ತೆಗೆದುಕೊಳ್ಳಿ.ನಂತರ 2 ಹನಿ ಅಣು ತೈಲವನ್ನು ಮೂಗಿಗೆ ಹಾಕಿ ಮಲಗಿಕೊಳ್ಳಿ.ಈ ರೀತಿ ಸತತವಾಗಿ 7 ದಿನ ಮಾಡಿದರೆ ಮೈಗ್ರನ್ ಕಡಿಮೆ ಆಗುತ್ತದೆ.ಈ ಚಿಕಿತ್ಸೆಯನ್ನು ಬಿಪಿ, ಶುಗರ್, ಪ್ರತಿಯೊಬ್ಬರಿಗೂ ಮಾಡಿಕೊಳ್ಳಬಹುದು. ಒಂದು ವೇಳೆ ಮೈಗ್ರನ್ ಸರಿಯಾಗದೆ ಇದ್ದಾರೆ ಹತ್ತಿರ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.