ಚಾಮುಂಡೇಶ್ವರಿ ಅಮ್ಮನವರ ವಿಗ್ರಹ ಇಲ್ಲದೆ ಪೂಜೆ ಹೇಗೆ ಮಾಡುವುದು ಎಂದರೆ ,ಚಾಮುಂಡೇಶ್ವರಿಯ ಫೋಟೋ ತೆಗೆದುಕೊಂಡು ಶ್ರೀಗಂಧ,ಅರಿಶಿಣ,ಕುಂಕುಮ ಹಚ್ಚಬೇಕು.ನಂತರ ಫೋಟೋಗೆ ಹೂವನ್ನು ಮೂಡಿಸಬೇಕು.ಮೊದಲಿಗೆ ಗಣೇಶನಿಗೆ ನಮಸ್ಕಾರ ಮಾಡಿ ಗರಿಕೆ ಇಟ್ಟು ಹೂವಿನಿಂದ ಅಲಂಕಾರ ಮಾಡಿ ನಿಮ್ಮ ಸಂಕಲ್ಪವನ್ನು ಕೇಳಿಕೊಂಡು ಊದುಬತ್ತಿ ಬೆಳಗಿದ ನಂತರ ಚಾಮುಂಡೇಶ್ವರಿ ಅಮ್ಮನವರ ಪೂಜೆಯನ್ನು ಶುರು ಮಾಡಬೇಕಾಗುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೊದಲಿಗೆ ರಂಗೋಲಿ ಹಾಕಿ ಪೀಠಕ್ಕೆ ಕೆಂಪು ಬಟ್ಟೆಯನ್ನು ಹಾಕಿ.ನಂತರ ಒಂದು ತಾಮ್ರದ ಪ್ಲೇಟ್ ನಲ್ಲಿ ಅಕ್ಕಿ ತೆಗೆದುಕೊಂಡು ಅಕ್ಕಿಯ ಮೇಲೆ ರಂಗೋಲಿ ಹಾಕಿ.ಕಳಸ ಇಲ್ಲದೆ ಪೂಜೆಯನ್ನು ಮಾಡಬಹದು.ರಂಗೋಲಿ ಮಧ್ಯ ಅರಿಶಿಣ ಕುಂಕುಮ ಹಚ್ಚಬೇಕು.ಎರಡು ವಿಳೆದೆಲೆ ಮಧ್ಯ ಸ್ವಸ್ತಿಕ್ ಚಿತ್ರ ಬರೆಯಬೇಕು ಹಾಗೂ ಅಕ್ಷತೆಯನ್ನು ಸ್ವಲ್ಪ ಹಾಕಬೇಕು.ನಂತರ ಅರಿಶಿಣದಿಂದ ಗೌರಿಯನ್ನು ರೆಡಿ ಮಾಡಿಕೊಳ್ಳಬೇಕು.ಚಾಮುಂಡೇಶ್ವರಿ ಅಮ್ಮನವರು ಅವಾನೆ ಎಂದು ಅಂದುಕೊಂಡು ಈ ಪೂಜೆಯನ್ನು ಶುರು ಮಾಡಬೇಕು.
ಸ್ವಲ್ಪ ಅರಿಶಿಣ ತೆಗೆದುಕೊಂಡು ಸ್ವಲ್ಪ ಶ್ರೀಗಂಧ ಹಾಕಿ ಹಾಗೂ ಸ್ವಲ್ಪ ಪರಿಶುದ್ಧವಾದ ತುಪ್ಪವನ್ನು ಹಾಕಿ.ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಿಸಿ ತಯಾರಿಸಿ ಇಟ್ಟುಕೊಳ್ಳಬೇಕು.ನಂತರ ಗೋಪುರ ರೀತಿಯಲ್ಲಿ ಅರಿಶಿಣದ ಗೌರಿಯನ್ನು ತಯಾರಿ ಮಾಡಿಕೊಳ್ಳಬೇಕು.ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಯಾವಾಗ ಎಂದರೆ ಆಷಾಡ ಮಾಸ, ಕೃಷ್ಣ ಪಕ್ಷ ಸಪ್ತಮಿ ತಿಥಿ ಶುಕ್ರವಾರದಂದು ಜನ್ಮೋತ್ಸವ ಬಂದಿದೆ.
ಮುಖ್ಯವಾಗಿ ಬೆಲ್ಲದ ದೀಪರಾಧನೆ ಮಾಡಿದರೆ ತುಂಬಾ ಒಳ್ಳೆಯದು.ಅದರಿಂದ ಅವತ್ತಿನ ದಿನ ಬೆಲ್ಲದ ದೀಪರಾಧನೆ ಮಾಡಿ.ನಂತರ ಸ್ವಸ್ತಿಕ್ ಚಿತ್ರದ ಮೇಲೆ ಅರಿಶಿಣದ ಗೌರಿಯನ್ನು ಇಟ್ಟು ಕುಂಕುಮವನ್ನು ಹಚ್ಚಿ ಎರಡು ಎಳೆ ಗೆಜ್ಜೆ ವಸ್ತ್ರ ಹಾಕಿ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿ. ಯಾಕೇಂದರೆ ಅಮ್ಮನವರಿಗೆ ಸಂಪಿಗೆ, ಮಲ್ಲಿಗೆ ಹೂವು ತುಂಬಾನೇ ಪ್ರೀತಿ.ಮುಖ್ಯವಾಗಿ ತುಪ್ಪದ ದೀಪರಾಧನೆ ಮಾಡಿ ಅದು ಶೀಘ್ರವಾಗಿ ಫಲ ಕೊಡುತ್ತದೆ.ಪ್ರಸಾದಕ್ಕೆ ಎರಡು ಬೋಟ್ಟಲಿನಲ್ಲಿ ದಾಳಿಂಬೆ ಇಡೀ.ಈ ಪೂಜೆಯನ್ನು ಸೂರ್ಯ ಉದಯ ಆಗುವ ಮುಂಚೆ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ನಂತರ ತುಪ್ಪದ ದೀಪವನ್ನು ಹಚ್ಚಿ ಊದುಬತ್ತಿ ಬೆಳಗಿ ಅರ್ಚನೆ ಮಾಡಬೇಕು.ಪ್ರಸಾದಕ್ಕೆ ಅಮ್ಮನವರಿಗೆ ಪುಳಿಯೋಗರೆ, ಸ್ವೀಟ್ ಕೂಡ ಮಾಡಬಹುದು.ಹಣ್ಣುಗಳಲ್ಲಿ 5 ರೀತಿಯ ಹಣ್ಣುಗಳನ್ನು ಇಡಬಹುದು.ಇದಿಷ್ಟು ಅಮ್ಮನವರ ಪೂಜೆ ಮಾಡುವುದಕ್ಕೆ ಮಾಡಿಕೊಳ್ಳಬೇಕಾದ ಪೂಜಾ ಸಿದ್ಧತೆ.
ಶ್ರೀ ಚಾಮುಂಡೇಶ್ವರಿ ಅಷ್ಟೊತ್ತರ ಶತನಾಮಮ್ ಸೋತ್ರಂ ಹೇಳಿ ಕುಂಕುಮ ಅರ್ಚನೆ ಮಾಡಬಹುದು.ನಂತರ ಬೆಲ್ಲದ ದೀಪರಾಧನೆ ಮಾಡಬೇಕು.ಕೊನೆಗೆ ಕಾಯಿಯನ್ನು ಸಂಕಲ್ಪ ಮಾಡಿ ಇಟ್ಟುಕೊಂಡಿರಬೇಕು.ನಂತರ ಕಾಯಿ ಒಡೆದು ಮಂಗಳಾರತಿ ಮಾಡಿದರೆ ತುಂಬಾ ಒಳ್ಳೆಯದು ಆಗುತ್ತದೆ.ಪೂಜೆ ಆಗುವ ತನಕ ಉಪವಾಸ ಇದ್ದು ಪೂಜೆ ಮಾಡಿದರೆ ಒಳ್ಳೆಯದು.ಪೂಜೆ ಮುಗಿದ ನಂತರ ರಾತ್ರಿ ಗೌರಿಯನ್ನು ಕದಲಿಸಬೇಕು.ಮಾರನೇ ದಿನ ಮತ್ತೆ ಸ್ನಾನ ಮಾಡಿ ಪೂಜೆ ಮಾಡಿಕೊಂಡು ನಂತರ ಗೌರಿಯನ್ನು ತೆಗೆದು ಒಂದು ಪಾತ್ರೆ ನೀರಿಗೆ ಹಾಕಿ ಚೆನ್ನಾಗಿ ಕರಗಿಸಿ ತುಳಿಯದೆ ಇರುವ ಜಾಗಕ್ಕೆ ಅಥವಾ ಹರಿಯುವ ನೀರಿಗೆ ಹಾಕಿದರೆ ಸಾಕು.