ಈ ನಾಲ್ಕು ಜನರು ನಿಮ್ಮ ಮನೆ ಬಳಿ ಬಂದಿದ್ದಾರೆ ಖಾಲಿ ಕೈನಲ್ಲಿ ಕಳುಹಿಸಬೇಡಿ.ನಿಮಗೆ ಎಷ್ಟು ಆಗುಶ್ರಾವಣ ತಿಂಗಳಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುವಿರಿ..ಶ್ರಾವಣ ತಿಂಗಳಿನಲ್ಲಿ ಶಿವಭಕ್ತರು ಶಿವನನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಪೂಜೆಗಳನ್ನು, ಜಪ ತಪಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಈ ಶ್ರಾವಣ ಭಗವಂತನಾದ ಶಿವನ ತಿಂಗಳು ಆಗಿದೆ. ಶಿವನ ಕ್ರೋಧ ಮತ್ತು ತಡಾದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ತಿಂಗಳಲ್ಲಿ ನೀವು ಯಾವುದೇ ಪೂಜೆಗಳನ್ನು ಮಾಡಿದರೂ ಸಹ ಒಳ್ಳೆಯ ಫಲಗಳು ಸಿಗುತ್ತವೆ. ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳು ಪೂರ್ತಿ ಆಗುತ್ತದೆ. ವಿಶೇಷವಾಗಿ ಶ್ರಾವಣ ಸೋಮವಾರ ದಿನದಂದು ಮಾಡಿದ ಪೂಜೆಯಿಂದ ಬೇಗ ಫಲ ಕೂಡ ಸಿಗುತ್ತದೆ.
ಈ ಕೆಲವು ಕಾರ್ಯಗಳನ್ನು ಶ್ರಾವಣ ಮಾಸದಲ್ಲಿ ಮರೆತರು ಮಾಡಬಾರದು.ಇಲ್ಲವಾದರೆ ಶಿವನ ಕೃಪೆಯಿಂದ ವಂಚಿತರಾಗುತ್ತೀರಾ.:ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1,ಸಾದ್ವಿಕಾ ಭೋಜನ:ಶ್ರಾವಣದ ಈ ಪವಿತ್ರವಾದ ತಿಂಗಳಿನಲ್ಲಿ ಆಹಾರದ ಬಗ್ಗೆ ನೀವು ಸ್ವಲ್ಪ ಗಮನ ಅರಿಸಬೇಕಾಗಿದೆ.ಈ ತಿಂಗಳಿನಲ್ಲಿ ಮಾಂಸ ಆಹಾರವನ್ನು ತಿನ್ನಬಾರದು.ಈ ತಿಂಗಳಿನಲ್ಲಿ ಸಸ್ಯಹಾರಿ ಪದಾರ್ಥವನ್ನು ತಿನ್ನಬೇಕು. ವಿಶೇಷವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಬಾರದು.2,ಬದನೇಕಾಯಿ ಸೇವನೆ;ಹಸಿರು ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಶ್ರಾವಣ ಮಾಸದಲ್ಲಿ ಬದನೆಕಾಯಿ ಪಲ್ಯವನ್ನು ತಿನ್ನಬಾರದು. ಬದನೆಕಾಯಿಯನ್ನು ಅಶುದ್ಧವಾದ ತರಕಾರಿ ಎಂದು ತಿಳಿಯಲಾಗಿದೆ.3,ಹಾಲು;ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಈಶ್ವರ ಲಿಂಗಕ್ಕೆ ಎರೆಯುತ್ತಾರೆ.ಈ ಒಂದು ಕಾರಣದಿಂದ ಶ್ರಾವಣ ತಿಂಗಳಿನಲ್ಲಿ ಹಾಲನ್ನು ಕುಡಿಯುವುದರಿಂದ ದೂರ ಇರುವುದು ಒಳ್ಳೆಯದು.
4,ಅವಮಾನ;ಶ್ರಾವಣ ತಿಂಗಳಿನಲ್ಲಿ ನೀವು ಮರೆತರು ಸಹ ಯಾರಿಗೂ ಸಹ ಅವಮಾನ ಮಾಡಬಾರದು.ಜೊತೆಗೆ ಈ ತಿಂಗಳಿನಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಪ್ರಕಾರದ ಕೆಟ್ಟ ಯೋಚನೆಗಳನ್ನು ತರಬಾರದು. ವಿಶೇಷವಾಗಿ ತಂದೆ ತಾಯಿಯಾಗಲಿ ಹಿರಿಯರು ಆಗಲಿ ಗುರುಗಳಿಗೆ ನೀವು ಅವಮಾನ ಮಾಡಬಾರದು. ಮನೆಗೆ ಬಂದ ಜನರಿಗೂ ಮರೆತರು ಸಹ ಅವಮಾನ ಮಾಡಬೇಡಿ.ಮನೆಯ ಎದುರಲ್ಲಿ ಹಸು, ಆಕಳು ಬಂದರೆ ತಿನ್ನಲು ಅಕ್ಕಿ ಕೊಡಿ. ಬದಲಿಗೆ ಒಡೆದು ಕಳುಹಿಸಬೇಡಿ.ಒಡೆದು ಕಳಿಸಿದರೆ ಶಿವನ ವಾಹನ ಆದ ನಂದಿಗೆ ಅವಮಾನ ಮಾಡಿದಂತೆ ಆಗುತ್ತದೆ.5,ಎಣ್ಣೆಯನ್ನು ಹಚ್ಚುವುದು;ಶ್ರಾವಣ ಮಾಸದಲ್ಲಿ ಮೈಗೆ ಎಣ್ಣೆಯನ್ನು ಹಚ್ಚಬಾರದು.ಜೊತೆಗೆ ನೀವು ಊಟ ಮಾಡುವಾಗ ಶುದ್ಧವಾದ ಪಾತ್ರೆಗಳನ್ನು ಬಳಸುವುದು ಒಳ್ಳೆಯದು. ಶ್ರಾವಣ ಮಾಸದಲ್ಲಿ ಎಣ್ಣೆಯನ್ನು ಹಚ್ಚಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
6, ಸಾರಾಯಿ ಸೇವನೆ;ಒಂದು ವೇಳೆ ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿಗಳು ಕೆಟ್ಟ ಕರ್ಮಗಳನ್ನು ಮಾಡಿದರೆ. ಇಂತವರನ್ನು ಶಿವನು ಯಾವತ್ತಿಗೂ ಕ್ಷಮಿಸುವುದಿಲ್ಲ.ತ್ತದೆಯೋ ಅಷ್ಟು ದಾನ ಮಾಡಿ. ಯಾಕೇಂದರೆ ಅಷ್ಟು ಮಹತ್ವ ಇದೆ ದಾನಕ್ಕೆ.ಅವಶ್ಯಕತೆ ಇರುವವರಿಗೆ ಅಗತ್ಯವಾಗಿ ದಾನ ಮಾಡಿ ಎಂದು ಪುರಾಣದಲ್ಲಿ ಹೇಳುತ್ತಾರೆ. ಋಷಿ ಮುನಿಗಳು ಕೂಡ ಅದನ್ನೇ ಮಾಡಿದ್ದಾರೆ. ಅದರಲ್ಲೂ ಮನೆಗೆ ಬರುವ ಈ ನಾಲ್ಕು ಜನರನ್ನು ಎಂದಿಗೂ ಖಾಲಿ ಕೈನಲ್ಲಿ ಕಳುಹಿಸಬಾರದು.ಯಾಕೇಂದರೆ ಸಂಪ್ರದಾಯದಲ್ಲಿ ಅತಿಥಿ ದೇವೋಭವ ಎಂದು ಅತಿಥಿಯನ್ನು ದೇವರ ಸ್ಥಾನವನ್ನು ನೀಡಿ ಸತ್ಕರಿಸಿ ಗೌರವಿಸಿದ್ದಾರೆ. ಆದ್ದರಿಂದ ಈ ನಾಲ್ಕು ಜನರು ನಿಮ್ಮ ಮನೆಯ ಬಾಗಿಲಿಗೆ ಬಂದಾಗ ಅವರನ್ನು ಬರಗೈಯಲ್ಲಿ ಮಾತ್ರ ಎಂದು ಕಳುಹಿಸಬೇಡಿ.
ಭಿಕಾರಿ ಮನೆಯ ಹತ್ತಿರ ಬಂದು ನಿಂತು ಅಮ್ಮ ಎಂದು ಕೈ ಚಾಚಿದಾಗ ಖಾಲಿ ಕೈನಲ್ಲಿ ಕಳುಹಿಸಬಾರದು.ಖಾಲಿ ಕೈ ನಿಂದ ಬಿಕ್ಷುಕ ಮನೆಯಿಂದ ಹೊರಗೆ ಹೋದರೆ ದರಿದ್ರ ನಾರಾಯಣ ಮನೆಗೆ ಪ್ರವೇಶ ಮಾಡಿದ ಎಂದು ಅರ್ಥ.ಇನ್ನು ಮಂಗಳ ಮುಖಿಯರು ಪ್ರತಿಯೊಂದು ಮನೆಯನ್ನು ತಿರುಗುತ್ತಾರೆ. ಮಂಗಳ ಮುಖಿಯರನ್ನು ಬುಧ ಗ್ರಹವೆಂದು ಪರಿಗಣಿಸಲಾಗಿದೆ. ಅವರು ಮಾಡಿದ ಆಶೀರ್ವಾದ ಬಹುಬೇಗ ಶೀಘ್ರವಾಗಿ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.ಈಗಾಗಿ ಮನೆಯ ಮುಂದೆ ಮಂಗಳ ಮುಖಿಯರು ಬಂದು ಏನಾದರು ಕೇಳಿದಾಗ ಅವರನ್ನು ಖಾಲಿ ಕೈ ನಲ್ಲಿ ಕಳುಹಿಸಬೇಡಿ.
ಇನ್ನು ವೃದ್ಧ ಜನರು ನಿಮ್ಮ ಮನೆಯ ಬಾಗಿಲಿಗೆ ಬಂದು ಕೇಳಿದರೆ ಅವರಿಗೂ ದಾನ ನೀಡದೆ ಖಾಲಿ ಕೈನಲ್ಲಿ ಕಳುಹಿಸಬಾರದು.ವೃದ್ಧ ಭಿಕ್ಷುಕರಗಾಲಿ ಆಶೀರ್ವಾದ ಪಡೆಯುವುದು ಶುಭ ಎಂದು ತಿಳಿಯಲಾಗಿದೆ. ವೃದ್ಧರ ಆಶೀರ್ವಾದ ತೆಗೆದುಕೊಂಡರೆ ಗುರುವಿನ ಅಶುಭ ಪ್ರಭಾವದಿಂದ ದೂರ ಇರಬಾರದು.ಆಗಾಗಿ ವೃದ್ಧರು ಯಾರೇ ಆದರು ಅವರಿಗೆ ಸಹಾಯ ಮಾಡಲು ಮುಂದಾಗಿ.ಮನೆಗೆ ಯಾರೇ ಬಂದರು ಅಥವಾ ಅವರು ರೋಗಿ ಆಗಿದ್ದರೆ ಖಾಲಿ ಕೈನಲ್ಲಿ ಹೊರಗೆ ಕಳುಹಿಸಬೇಡಿ.ಒಂದು ವೇಳೆ ರೋಗಿಗಳನ್ನು ನೋಡಲು ಹೋದರು ಕೂಡ ಖಾಲಿ ಕೈ ನಲ್ಲಿ ಹೋಗಬೇಡಿ.ಅವರಿಗೆ ಫಲ, ಹಾಲು, ಬಿಸ್ಕತ್ತುಗಳನ್ನು ರೋಗಿಗಳಿಗೆ ನೀಡಿದರೆ ಶನಿ, ರಾಹುವಿನ ಹೋಲಿಕೆ ಮಾಡಲಾಗುತ್ತದೆ.ರೋಗಿಗಳಿಗೆ ದಾನ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ.
ಹೀಗೆ ಅನಾದಿಕಾಲದಿಂದಲೂ ಸಂಪ್ರದಾಯದಲ್ಲಿ ದಾನ ಮಾಡಬೇಕು, ಅಂಚಿಕೊಂಡು ತಿನ್ನುವ ಮನೋಭಾವ ಬೆಳೆಸಿ ಪೋಷಿಸಿದ್ದಾರೆ.ನಿಮಗೆ ಎಷ್ಟು ಸಾಧ್ಯವೋ ಅಷ್ಟು ದಾನ ಮಾಡಿ.ಆದ್ದರಿಂದ ಈ ನಾಲ್ಕು ಜನರನ್ನು ಎಂದಿಗೂ ಮನೆಯಿಂದ ಖಾಲಿ ಕೈನಲ್ಲಿ ಕಳುಹಿಸಬೇಡಿ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512