ಪ್ರತಿಯೊಬ್ಬರೂ ಹಬ್ಬ ಬಂದರೆ ಸಾಕು ಹೊಸ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಿ. ಆಗ ಹಿಂದೆ ತೆಗೆದುಕೊಂಡಿರುವ ಬಟ್ಟೆಗಳು ಹಾಳಾಗಿರುವುದಿಲ್ಲ. ಆಗ ತುಂಬಾ ಬಟ್ಟೆಗಳು ಇದ್ದಾಗ ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಆದಾಗ ಬೇರೆ ಅವರಿಗೆ ಕೊಡಬೇಕು ಎಂದು ಅಂದುಕೊಳ್ಳುತ್ತಿವಿ. ನೀವು ಎಷ್ಟು ಹಳೆಯ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿರೋ ಅಷ್ಟು ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತವೆ. ಕೆಲವರು ಹಾಕಿಕೊಂಡಿರುವ ಬಟ್ಟೆಯನ್ನು ದಾನ ಮಾಡುತ್ತಾರೆ ಅದರೆ ದಾನಕ್ಕೂ ಹಾಗು ಹಾಕಿಕೊಂಡಿರುವ ಬಟ್ಟೆ ಕೊಡುವುದಕ್ಕೆ ತುಂಬಾ ವ್ಯತ್ಯಾಸ ಇರುತ್ತದೆ.
ದಾನ ಎಂದರೆ ನೀವು ದುಡ್ಡು ಕೊಟ್ಟು ಹೊಸದಾಗಿ ತೆಗೆದುಕೊಂಡು ಹೊಗಿ ನಿರ್ಗತಿಕರಿಗೆ ಕೊಡಬೇಕು ಎಂದು ಅಂದುಕೊಂಡಾಗ ಕೊಟ್ಟಾಗ ಮಾತ್ರ ಅದು ದಾನ ಎಂದು ಅನಿಸಿಕೊಳ್ಳುತ್ತದೆ. ಅದರೆ ಉಪಯೋಗ ಇಲ್ಲದೆ ಇರುವ ನೀವು ಹಾಕಿಕೊಂಡಿರುವ ಬಟ್ಟೆಯನ್ನು ಬೇರೆ ಅವರಿಗೆ ಕೊಟ್ಟರೆ ಅದು ದಾನ ಆಗುವುದಿಲ್ಲ.
ಇನ್ನು ಅರಿದುಹೋದ ಬಟ್ಟೆಯನ್ನು ಯಾವುದ್ರಲ್ಲಿ ಕಾರಣಕ್ಕೂ ಇನ್ನೊಬ್ಬರಿಗೆ ಕೊಡಬಾರದು. ಅದು ಕೊಡುವಾಗ ಅದು ಎಲ್ಲಾ ರೀತಿ ಚೆನ್ನಾಗಿ ಇರಬೇಕು. ಅದರೆ ಹಾಕಿಕೊಂಡಿರುವ ಬಟ್ಟೆಗಳನ್ನು ಇನ್ನೊಬ್ಬರಿಗೆ ಕೊಟ್ಟಾಗ ಎರಡು ಸಮಸ್ಸೆಗಳು ಉದ್ಭವ ಆಗುತ್ತದೆ.ಅರೋಗ್ಯ ಸಮಸ್ಸೆ ಹಾಗು ನೀವು ಬೇರೆ ಅವರಿಗೆ ಕೊಟ್ಟಗಾ ಅದನ್ನು ಅವರು ಯಾವ ರೀತಿ ಉಪಯೋಗ ಮಾಡುತ್ತಾರೋ ನಿಮಗೆ ತಿಳಿಯುವುದಿಲ್ಲ. ಕೆಲವರು ನಿಮ್ಮ ಹತ್ತಿರ ತೆಗದುಕೊಂಡು ಹಾಕಿಕೊಕುತ್ತಾರೆ ಹಾಗು ಇನ್ನು ಕೆಲವರು ನಿಮ್ಮ ಹೆಸರಿನಲ್ಲಿ ಮಾಟ ಮಂತ್ರವನ್ನು ಮಾಡುತ್ತಾರೆ.
ಆದಷ್ಟು ಹಳೆ ಬಟ್ಟೆಗಳನ್ನು ಕೊಡುವ ಮುನ್ನ ತುಂಬಾ ಯೋಚನೆ ಮಾಡಿ ಕೊಡಿ.ಇನ್ನು ಬಟ್ಟೆ ಕೊಡುವಾಗ ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂದರೆ ನೀವು ಕೊಡುವ ಬಟ್ಟೆಯನ್ನು ಮೊದಲು ಒಂದು ಬಕೆಟ್ ಗೆ ಉಪ್ಪು ಹಾಗು ನೀರು ಹಾಕಿ ನೆನಸಿ ಒಂದು ರಾತ್ರಿ ಇಡಬೇಕು. ನಂತರ ವಾಶ್ ಮಾಡಿ ಒಣಗಿಸಿ ನಂತರ ದಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡಿದರೆ ಅದರಲ್ಲಿ ಇರುವ ಶಕ್ತಿಗಳು ನಾಶ ಆಗುತ್ತವೆ. ಆಗ ನಿಮಗೂ ಕೂಡ ತೊಂದರೆ ಆಗುವುದಿಲ್ಲ ಮತ್ತು ಬೇರೆ ಅವರಿಗೆ ಕೊಟ್ಟರು ಸಹ ನಿಮಗೆ ಯಾವುದೇ ತೊಂದರೆ ಕೂಡ ಆಗುವುದಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512