ಇಂದು ಜೂಲೈ 7 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆಯಿಂದ!

ಇಂದು ಜೂಲೈ 7ನೇ ತಾರೀಕು ಬಹಳ ವಿಶೇಷವಾದ ಶುಕ್ರವಾರ. ಇಂದಿನಿಂದ ಮುಂದಿನ 5 ವರ್ಷಗಳ ಕಾಲ ಈ 6 ರಾಶಿಯವರಿಗೂ ಕೂಡ ಸಾಕ್ಷಾತ್ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯೂ ಶುರು ಆಗುತ್ತದೆ. ಹಾಗಾಗಿ ಇವರು ಲಕ್ಷ್ಮಿಪುತ್ರ ರಾಗುತ್ತಾರೆ. ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ.ಈ ರಾಶಿಯವರು ನಾಳೆಯಿಂದ ಉತ್ತಮ ಸರಕಾರಿ ನೌಕರಿಯನ್ನು ಪಡೆಯುವ ಸಾಧ್ಯತೆಯಿದೆ. ಇವರಿಗೆ ರಾಜಯೋಗ ಇರುವುದರಿಂದ ನೀವು ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರು ಕೂಡ ಈ ಕೆಲಸ ತುಂಬಾ ಅದ್ಭುತವಾಗಿ ನೆರವೇರುತ್ತದೆ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಹಣದ ಸಮಸ್ಯೆಗಳು ಬಗೆಹರಿದು ಸಕಲ ಸಂಪತ್ತು ಅಷ್ಟೈಶ್ವರ್ಯಗಳನ್ನು ಪಡೆದು ಶ್ರೀಮಂತಿಕೆಯ ಜೀವನವನ್ನು ನೀವು ಆರಂಭಿಸುತ್ತೀರಿ. ನಿಮ್ಮ ಜೀವನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೀವು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಅವಕಾಶ ಬರುತ್ತದೆ.ನೀವು ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಕೂಡ ಆ ಕೆಲಸದಲ್ಲಿ ಉತ್ತಮ ಧನ ಪ್ರಾಪ್ತಿಯನ್ನು ಕಾಣಲಿದ್ದೀರಿ.ಅಣ್ಣ ತಮ್ಮದಿರ ಮಧ್ಯದ ಜಗಳಗಳು ಕಡಿಮೆಯಾಗಿ ಅವರ ಮಧ್ಯ ಉತ್ತಮ ಬಾಂಧವ್ಯ ಬೆಳೆಯುತ್ತಾ ಹೋಗುತ್ತದೆ.

ನೆರೆಹೊರೆಯವರ ಜೊತೆಗೆ ಜಗಳ ಮಾಡಿಕೊಳ್ಳದೆ ತುಂಬಾನೇ ಚೆನ್ನಾಗಿ ಇರಬೇಕು. ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನೀವು ಮಾಡುತ್ತಾ ಬಂದರೆ ಯಾವ ಕೆಲಸವು ಕೂಡ ನಿಮಗೆ ಕಷ್ಟ ಅಂತ ಅನಿಸುವುದಿಲ್ಲಾ. ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸುತ್ತಾರೆ. ಉತ್ತಮ ನೌಕರಿಯನ್ನು ಪಡೆಯುತ್ತಾರೆ. ಹಣದ ಸಮಸ್ಯೆಯಿಂದ ಮಧ್ಯದಲ್ಲಿ ನಿಂತ ಕೆಲಸಗಳು ಈ ಸಮಯದಲ್ಲಿ ಮುಂದುವರಿಯಲಿದೆ. ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಸಿಂಹ ರಾಶಿ ಮೀನ ರಾಶಿ ಕಟಕ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment