ನೆನ್ನೆ ಶಕ್ತಿಶಲಿ ಅಮವಾಸೆ ಮುಗಿದಿದೆ 2023 ರವರೆಗೂ 7ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಜುಲೈ ತಿಂಗಳು ದುಡ್ಡೇ ದುಡ್ಡು

ಎಲ್ಲರಿಗೂ ನಮಸ್ಕಾರ ನಿನ್ನೆ ಬಹಳ ವಿಶೇಷವಾದ ಮತ್ತು ಭಯಂಕರವಾದ ಅಮಾವಾಸ್ಯೆ ಮುಗಿದಿದೆ. ಇವತ್ತು ಈ ಜುಲೈ ತಿಂಗಳು ಮುಗಿದ ನಂತರ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ಮುಂದಿನ 2030 ಕೂಡ ಈ ಒಂದು ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಕೋಟ್ಯಧಿಪತಿ ಯಾಗುವಂತಹ ಅದೃಷ್ಟ ಶುರುವಾಗಿದೆ ಅಂತ ಹೇಳಬಹುದು. ಆದರೆ ಹೌದು ಈ ಕೆಲವೊಂದು ರಾಶಿ ಗಳಿಗೆ ಇಂದಿನಿಂದ ಮಹಾ ರಾಜಯೋಗ ಆರಂಭವಾಗುತ್ತದೆನೇ ಹೇಳ ಬಹುದು.

ಇನ್ನು ಈ ಒಂದು ತಿಂಗಳು ಮುಗಿದ ನಂತರ ಮುಂದಿನ 2033 ಕೂಡ ಈ ರಾಶಿಯವರಿಗೆ ಕೋಟ್ಯಧಿಪತಿ ಗಳ ಆಗುವಂತಹ ಮಹಾ ಅದೃಷ್ಟ ವನ್ನು ಪಡೆದುಕೊಂಡಿದ್ದಾರೆ ಅಂತ ಹೇಳಬಹುದು. ಜೊತೆಗೆ ರಾಜ್ಯ ಮತ್ತು ಕ್ಕೆ ಸೇರಿದವನ್ನು ಕೂಡ ಪ್ರತಿಕೃತಿ ದಲ್ಲಿ ಯಾವ ರಾಶಿಗಳಿಗೆ ಯಾವ ಫಲ ಗಳು ದೊರೆಯುತ್ತದೆ ಅಂತ ನಾವು ಇವತ್ತಿನ ಇಲ್ಲಿದೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತಿವಿ ಬನ್ನಿ.

ನಿಮ್ಮ ಜೀವನ ದಲ್ಲಿ ಯಾವುದೇ ಸಮಸ್ಯೆಗಳು ಕೂಡ ಹಿಂದಿನಿಂದ ನಿಮಗೆ ಅವೆಲ್ಲವನ್ನೂ ನಿವಾರಣೆ ಆಗುತ್ತೆ. ಇನ್ನು ನೀವೇನಾದ್ರು ಒಂದು ಉದ್ಯೋಗ ದೊರೆಯುವಂತೆ ನೀವು ಮಾಡುವ ಉದ್ಯೋಗ ದಿಂದ ಒಳ್ಳೆಯ ಗೌರವ ನ.ನೀವು ಪಡೆದುಕೊಳ್ಳ ಬಹುದು. ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ತಿರುವುಗಳು ಪಡೆದು ಕೊಳ್ಳಬಹುದು ಅಂತಾನೇ ಹೇಳಬಹುದು.ಇವರಿಗೆ ದೇವಾನು ದೇವತೆಗಳ ಸದಾ ಸಂಪೂರ್ಣ ಕೂಡ ನಿಮ್ಮ ಮೇಲೆ ಇರುತ್ತೆ. ಯಾವುದೋ ಒಂದು ವಿಚಾರದಲ್ಲಿ ಕೂಡ ನಿಮ್ಮ ನಿರ್ಧಾರ ವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ವನ್ನ ನೀವು ತೆಗೆದುಕೊಂಡರೆ ತುಂಬಾನೇ ಮುಖ್ಯವಾಗಿರುತ್ತದೆ.

ಇನ್ನು ಸ್ನೇಹಿತರೆ ನಿಮ್ಮ ಒಂದು ಜೀವನದಲ್ಲಿರುವಂತಹ ಪ್ರತಿಯೊಂದು ಕಷ್ಟಗಳು ಕೂಡ ಈ ಜುಲೈ ತಿಂಗಳ ನಂತರ ನಿಮಗೆ ನಿವಾರಣೆಯಾಗುತ್ತೆ. ಈ ರಾಶಿಯವರು ಅನೇಕ ಜನರಿಗೆ ಸಹಾಯ ವನ್ನು ಮಾಡಲು ಸಾಧ್ಯವಾಗುತ್ತದೆ.ಇನ್ನು ಉದ್ಯೋಗ ಮಾಡುವ ಸ್ಥಳದಲ್ಲಿ ಕೂಡ ಒತ್ತಗಳು ಎದುರಾಗುವ ಸಾಧ್ಯತೆ ಇದೆ. ಆದರೂ ಕೂಡ
ನೀವು ಸ್ವಲ್ಪ ಜಾಗರೂಕತೆಯಿಂದ ಇದು ತುಂಬಾನೇ ಒಳ್ಳೆಯದು.

ನಿಮ್ಮ ಕೆಲಸವನ್ನ ನೀವು ನಿರ್ವಹಿಸುವುದು ತುಂಬಾ ನೇ ಮುಖ್ಯವಾಗುತ್ತೆ. ಇನ್ನು ಉದ್ಯೋಗದಲ್ಲಿ ಅಥವಾ ಹೊಸ ಹೊಸ ಯೋಜನೆಗಳನ್ನು ಮಾಡುವಲ್ಲಿ ಶತ್ರು ಗಳು ನಿಮಗೆ ತೊಂದರೆ ಗಳನ್ನು ಕೊಡಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆ ಇರಬೇಕು. ಸಿನಿಮಾರಂಗದ ಲ್ಲಿ ಕೂಡ ಕೆಲಸ ವನ್ನು ನಿರ್ವಹಿಸುವರು. ಉತ್ತಮವಾದ ಫಲ ವನ್ನು ಪಡೆದುಕೊಳ್ಳುತ್ತಾರೆ. ಅವರಿಗೆ ಉತ್ತಮವಾದ ಅವಕಾಶ ಗಳು ಒದಗಿ ಬರುತ್ತೆ. ಇದನ್ನ ನೀವು ಸರಿಯಾಗಿ ಬಳಸಿಕೊಳ್ಳ ಬೇಕು.

ನಿಮ್ಮ ಕುಟುಂಬ ಜೀವನ ಬಹಳಷ್ಟು ಉತ್ತಮ ಕೃತಿ ಕುಟುಂಬದವರು ಕೂಡ ಸದಾ ನಿಮಗೆ ಬೆಂಬಲ ವಾಗಿ ರೋದ್ರಿಂದ ಒಳ್ಳೆಯ ಪ್ರಯೋಜನ ಗಳನ್ನು ನೀವು ಕಾಣ ಬಹುದು. ಹಾಗೆ ರಾಶಿಯವರ ಜೀವನದಲ್ಲಿ.
ಮಹತ್ತರವಾದ ಬದಲಾವಣೆಯನ್ನು ಕಾಣಬಹುದು. ಇವರ ಕಷ್ಟಗಳೆಲ್ಲ ದೂರ ವಾಗಿ ಎಲ್ಲ ರೀತಿಯ ಲ್ಲೂ ಕೂಡ ನಿಮ್ಮ ಒಂದು ಜೀವನ ದಲ್ಲಿ ಬಹಳ ಬದಲಾವಣೆ ಕಾಣುತ್ತೀರಿ. ಆದರೆ ಇಷ್ಟೆಲ್ಲ ಲಾಭ ಗಳನ್ನು ಪಡೆದು ಮಹಾ ಶಿವನ ಕೃಪೆಯನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡಿದ್ರೆ ಮಿಥುನ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ, ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಸಿಂಹರಾಶಿ .. ಭಕ್ತಿಯಿಂದ ನೀವು ಓಂ ನಮ ಶಿವಾಯ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment