ಹಿಂದಿನ ಕಾಲದಲ್ಲಿ ಮದುವೆ ಮಾಡುವಾಗ ಹುಡುಗ ಮತ್ತು ಹುಡುಗಿಯರ ವಯಸ್ಸಿನ ಅಂತರವನ್ನು ನೋಡದೇ ಮದುವೆ ಮಾಡುತ್ತಿದ್ದಾರು. ನಂತರ ಹುಡುಗಗಿಂತ ಹುಡುಗಿಯ ವಯಸ್ಸು ಚಿಕ್ಕದಾಗಿ ಇರಬೇಕು ಎಂದು ನೋಡುತ್ತಿದ್ದರು. ಅದರೆ ಇವಾಗ ಆಗ ಅಲ್ಲ ಕಾಲ ತುಂಬಾ ಬದಲಾಗಿದೇ. ಈಗ ಹೆಂಡತಿಯ ವಯಸ್ಸು ಜಾಸ್ತಿ ಇದ್ದರು ಸಹ ಕೆಲವೊಮ್ಮೆ ಮದುವೆ ಅನ್ನು ಮಾಡುತ್ತಿದ್ದಾರೆ. ಹೆಂಡತಿ ವಯಸ್ಸು ಜಾಸ್ತಿ ಇದ್ದರೆ ಕೆಲವು ಲಾಭಗಳು ಇದ್ದಾವೆ.
1, ನಿಮ್ಮ ವಯಸ್ಸಿಗಿಂತ ಜಾಸ್ತಿ ವಯಸ್ಸು ಇರುವ ಹುಡುಗಿಯನ್ನು ನೀವು ಮದುವೆ ಅದರೆ ಅವರಿಗೆ ಮೆಚುರಿಟಿ ಜಾಸ್ತಿ ಇರುತ್ತದೆ. ಅಂದರೆ ಅವರಲ್ಲಿ ತಿಳುವಳಿಕೆ ಚೆನ್ನಾಗಿ ಇರುತ್ತದೆ.
2, ನಿಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗೆ ಇರುತ್ತದೆ. ಚಿಕ್ಕ ವಯಸ್ಸಿನವರನ್ನು ಮದುವೆ ಅದರೆ ಜಗಳ ಆಗುವ ಸಾಧ್ಯತೆ ಇದೆ.
3,ಇವರ ಜೀವನದಲ್ಲಿ ಅವರು ಪಡೆದ ಅನುಭವ ಕೆಲಸ ಮಾಡುತ್ತವೆ. ನಿಮ್ಮ ವಯಸ್ಸಿನವರಿಗಿಂತ ಜಾಸ್ತಿ ವಯಸ್ಸು ಇರುವ ಹುಡುಗಿ ಅನ್ನು ಮದುವೆ ಅದರೆ ಅವರ ಅನುಭವ ನಿಮಗೆ ತುಂಬಾ ಸಹಾಯ ಮಾಡುತ್ತವೆ. ಇದರಿಂದ ನಿಮಗೆ ನಿಮ್ಮ ಜೀವನದಲ್ಲಿ ಬೆಂಬಲ ಸಿಗುತ್ತ ಹೋಗುತ್ತದೆ.
4,ನಿಮ್ಮ ಕುಟುಂಬದ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದರೆ ಚಿಕ್ಕ ವಯಸ್ಸಿನವರಿಗೆ ಹೊಂದಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಈ ಒಂದು ಸಮಯದಲ್ಲಿ ತುಂಬಾನೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.