ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ?

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಎಂಬುದರ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ.

ಮೇಷರಾಶಿ–ಮೇಷ ರಾಶಿಯ ಜನರು 19 ಇಪ್ಪತೆಂಟು 37 ಮತ್ತು 55 ನೇ ವಯಸ್ಸಿನಲ್ಲಿ ಅವರುಗಳು ಇದ್ದಕ್ಕಿದ್ದಂತೆ ಹೇರಳವಾಗಿ ಹಣವನ್ನ ಪಡೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ವೃಷಭ ರಾಶಿ–ರಾಶಿಯ ಜನರು ತುಂಬಾ ಶ್ರಮಜೀವಿಗಳು ಆಗಿರುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಹೆಚ್ಚಿನ ಪ್ರಯತ್ನದಿಂದ ಹಣವನ್ನ ಪಡೆಯುತ್ತಾರೆ. ಇನ್ನು 20ನೆಯ ವಯಸ್ಸಿನಲ್ಲಿ ಹಣವನ್ನ ಪಡೆಯುವ ಸಾಧ್ಯತೆಯೂ ಬಲವಾಗಿರುತ್ತದೆ. ಇವರು ತಮ್ಮ ಸಂಗಾತಿಯಿಂದ ಹಣವನ್ನ ಪಡೆಯುವ ಸಾಧ್ಯತೆ ಹೊಂದಿರುತ್ತಾರೆ.

ಮಿಥುನ ರಾಶಿ–ಮಿಥುನ ರಾಶಿಯವರಿಗೆ 27 ಮತ್ತು 57 ನೆಯ ವಯಸ್ಸಿನಲ್ಲಿ.ಆಸ್ಮಿಕವಾಗಿ ಧನಲಾಭವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇನ್ನು ಮಿಥುನ ರಾಶಿಯವರಿಗೆ ತಂದೆಯ ಕಡೆಯಿಂದ ಆಸ್ತಿ ದೊರೆಯುತ್ತದೆ. ಮಿಥುನ ರಾಶಿಯವರು ಅವರ ಸ್ವಂತ ಪ್ರಯತ್ನದಿಂದ ಅಪಾರ ಹಣವನ್ನುಗಳಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಸಿಂಧೂರವನ್ನು ಅರ್ಪಿಸುವುದರಿಂದ ಈ ರಾಶಿಯವರಿಗೆ ತುಂಬಾ ಶುಭ ಫಲವನ್ನು ಕೊಡುತ್ತದೆ.

ಕರ್ಕಾಟಕ ರಾಶಿ–ಕರ್ಕಾಟಕ ರಾಶಿಯ ಜನರು 23 ಮತ್ತು 50 ಎಂಟನೇ ವಯಸ್ಸಿನಲ್ಲಿ ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ.ಈ ರಾಶಿಯವರು ಅತ್ಯ ಮನೆ ಕಡೆಯಿಂದ ಬೆಂಬಲ ಪಡೆಯುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಸುಗಂಧವನ್ನ ಅರ್ಪಿಸ ಬೇಕು. ಇದರಿಂದಾಗಿ ಈ ರಾಶಿಯವರಿಗೆ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ.

ಸಿಂಹ ರಾಶಿ–ಸಿಂಹ ರಾಶಿಯವರಿಗೆ ಇಪ್ಪತೆಂಟು. 32, 50 ಮತ್ತು 60 ನೇ ವಯಸ್ಸಿನಲ್ಲಿ ಆಕಸ್ಮಿಕ ಧನಲಾಭ ಆಗುವ ಸಾಧ್ಯತೆ ಇದೆ. ಇವರು ತಮ್ಮ ಸ್ವಂತ ಪರಿಶ್ರಮ ದಿಂದ ಹಣವನ್ನುಗಳಿಸುತ್ತಾರೆ. ಈ ರಾಶಿಯವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನ ಅರ್ಪಿಸಬೇಕು.ಅದರ ನಂತರ ಅದನ್ನು ಪ್ರಸಾದ ಎಂದು ಸೇವಿಸ ಬೇಕು. ಇದು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದು ಹಾಕುತ್ತದೆ.

ಕನ್ಯಾ ರಾಶಿ–ಕನ್ಯಾ ರಾಶಿಯ ಜನರು ತಮ್ಮ ವ್ಯಾಪಾರ, ನೌಕರಿ ಮತ್ತು ಜೀವನ ಸಂಗಾತಿಯ ಮೂಲಕ ನಿಯಮಿತವಾಗಿ ಹಣವನ್ನ ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಈ ರಾಶಿಯವರು 15,20, ಮೂವತೈದು ಮತ್ತು ನಲವತ್ತೆರಡನೆಯ ವಯಸ್ಸಿನಲ್ಲಿ ಅಪಾರ ಸಂಪತ್ತ ನ್ನ ಪಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯವರಿಗೆ ಬೆಳ್ಳಿಯನ್ನು ಆಧರಿಸಿಯೇ ನಿತ್ಯ ವು ಶಿವನ ಪೂಜಿಸ ಬೇಕು. ಅವರಿಗೆ ಜೀವನ ದಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ.

ತುಲಾ ರಾಶಿ–ತುಲಾರಾಶಿಯ ಈ ಜನರು 16 ಮತ್ತು ಐವತ್ತೊಂದನೆಯ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗ ಗಳು ಇರುತ್ತವೆ. ಈ ರಾಶಿಯವರು ನಿಯಮಿತವಾಗಿ ಸೂರ್ಯ ದೇವನಿಗೆ ನೀರನ್ನು ಅರ್ಪಿಸಬೇಕು. ಇದರಿಂದ ನಿರಂತರವಾಗಿ ಹಣ ಹರಿದು ನಿಮ್ಮ ಕಡೆ ಬರುತ್ತದೆ.

ವೃಶ್ಚಿಕ ರಾಶಿ–ವೃಶ್ಚಿಕ ರಾಶಿ ಜನರು ಚಿಕ್ಕಪ್ಪ ಅಥವಾ ತಂದೆ ಕಡೆಯ ಸಂಬಂಧಿಕರಿಂದ ಹಣ ಪಡೆಯುವ ವಿಶೇಷವಾದ ಯೋಗಗಳನ್ನು ಹೊಂದಿರುತ್ತಾರೆ. ಅವರು ತಮ್ಮ 35,44,53 ಹಾಗು 63 ವಯಸ್ಸಿನಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ.ಈ ರಾಶಿಯವರು ಗಣೇಶನಿಗೆ ಗರಿಕೆಯಿಂದ ನಿತ್ಯವೂ ಪೂಜಿಸಬೇಕು ಮತ್ತು ಗಿಡಗಳಿಗೆ ನೀರನ್ನು ಹಾಕಬೇಕು.

ಧನಸ್ಸು ರಾಶಿ–ಈ ರಾಶಿ ಜನರು 36,45,54 ಹಾಗು 63 ವಯಸ್ಸಿನಲ್ಲಿ ಸಂಪತ್ತು ಪಡೆಯುವ ಬಲವಾದ ಯೋಗವಿದೆ. ಈ ರಾಶಿಯವರಿಗೆ ತಾಯಿ ಮತ್ತು ತಾಯಿಯ ಕಡೆಯವರ ಸಂಬಂಧದಿಂದ ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚಿದೆ. ಈ ರಾಶಿಯವರು ಗುಲಾಬಿ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಕು.

ಮಕರ ರಾಶಿ–ಈ ರಾಶಿಯವರು ತಮ್ಮ ಸ್ವಂತ ವ್ಯಾಪಾರ, ನೌಕರಿ ಇತರ ವೃತ್ತಿಗಳಿಂದ ಹಣವನ್ನು ಪಡೆಯುತ್ತಾರೆ. ಈ ರಾಶಿಯವರಿ 28, 37,46 ಹಾಗು 55 ವಯಸ್ಸಿನಲ್ಲಿ ಹಣ ಪಡೆಯುವ ಸಾಧ್ಯತೆ ಇದೆ.ಈ ರಾಶಿಯವರು ಮಂಗಳವಾರ ಒಂದು ಹೊತ್ತು ಉಪವಾಸ ಇರಬೇಕು ಮತ್ತು ಹನುಮಂತ ದೇವರ ಪೂಜೆಯನ್ನು ಮಾಡಬೇಕು.

ಕುಂಭ ರಾಶಿ–ಈ ರಾಶಿಯ ಜನರು ತಮ್ಮ ಅದೃಷ್ಟ ಮತ್ತು ದೇವರ ದಯೇಯಿಂದ ಹಣವನ್ನು ಪಡೆಯುತ್ತಾರೆ. ಈ ರಾಶಿಯವರು 29,38,47 ಹಾಗು 57ನೇ ವಯಸ್ಸಿನಲ್ಲಿ ಹಣ ಗಳಿಸುವ ಸಾಧ್ಯತೆ ಇರುತ್ತದೆ. ಈ ರಾಶಿಯ ಜನರು ನಿರಂತರವಾಗಿ ಹಣವನ್ನು ಪಡೆಯಲು ಬಯಸಿದರೆ ನಿಯಮಿತವಾಗಿ ದೇವಾಲಯಗಳಲ್ಲಿ ಬಾಳೆಹಣ್ಣನ್ನು ದಾನ ಮಾಡಬೇಕು. ಈ ರೀತಿ ದಾನ ಮಾಡುವುದರಿಂದ ನಿಮಗೆ ಹೆರಾಳವಾಗಿ ಹಣವನ್ನು ಸಂಪದಿಸುವ ಅವಕಾಶಗಳು ಹೆಚ್ಚಾಗಿರುತ್ತದೆ.

ಮೀನ ರಾಶಿ–ಈ ರಾಶಿ ಜನರು 39,48 ಹಾಗು 57 ನೇ ವಯಸ್ಸಿನಲ್ಲಿ ಧನ ಆಗಮನದ ಸಾಧ್ಯತೆಗಳು ತುಂಬಾನೇ ಪ್ರಬಲವಾಗಿದೆ. ಇವರ ಜೀವನದಲ್ಲಿ ಮಕ್ಕಳ ಆಗಮನದೊಂದಿಗೆ ಮತ್ತು ಮಕ್ಕಳ ಸಹಕರದೊಂದಿಗೆ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.ಮುಖ್ಯವಾಗಿ ಇವರು ಅಶ್ವತ್ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು….

https://youtu.be/hpKFOnyU6N4?si=ftQBy6vlMPhEo8Jh

Related Post

Leave a Comment