ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಜನವರಿ ಮೂರನೇ ತಾರೀ ಕು ಬುಧವಾರ ಹಿಂದಿನ ಮಧ್ಯರಾತ್ರಿಯಿಂದ ಹಿ ಕೆಲವೊಂದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಜೊತೆ ಗೆ ಕೋಟ್ಯಾಧಿಪತಿ ಆಗುವಂತಹ ಅದೃಷ್ಟ ವನ್ನು ಈ ರಾಶಿಯವರು ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಶನಿದೇವರ ಸಂಪೂರ್ಣ ವಾದ ಕೃಪಾಕಟಾಕ್ಷ ಇರುವುದರಿಂದ ಇವರು ಶುಭ ಫಲ ಗಳನ್ನು ಪಡೆದುಕೊಳ್ಳುತ್ತಾರೆ. ಈ ಒಂದು ಹೊಸ ವರ್ಷ ದಿಂದ ಇವರ ಜೀವನ ದಲ್ಲಿ ಹೊಸದೊಂದು ಹೇಳಿಗೆಯ ಸಮಯ ಪ್ರಾಪ್ತಿಯಾಗುತ್ತದೆ. ನೀವು ಮಾಡುವ ಪ್ರತಿ ಯೊಂದು ಕೆಲಸ ದಲ್ಲೂ ಕೂಡ ಯಶಸ್ಸ ನ್ನು ಕಾಣುತ್ತೀರ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ನಾಳೆಯಿಂದ ದೊರೆಯುತ್ತ ದೆ ಎಂದು ನೋಡೋಣ ಬನ್ನಿ
ಹೌದು ಈ ರಾಶಿಯವರು ಮಾಡುವ ಉದ್ಯೋಗದಲ್ಲಿ ಇರುವಂತಹ ಕೆಲಸ ಗಳಲ್ಲಿ ಇರುವಂತಹ ತೊಂದರೆಗಳು ದೂರ ವಾಗುತ್ತದೆ. ಉತ್ತಮ ಪರಿಸ್ಥಿತಿಯನ್ನು ಹಿಂದಿನಿಂದ ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ ಹಾಗೂ ನಿಮಗೆ ಇರುವಂತಹ ಎಲ್ಲಾ ರೀತಿಯ ಒತ್ತಡ ಗಳಿಂದ ಹೊರ ಗೆ ಬರುತ್ತೀರ ಮನೆಯಲ್ಲಿ ಸಕಾರಾತ್ಮಕ ತೆ ತುಂಬಿರುತ್ತದೆ. ಉತ್ತಮ ಕಂಪನಿಯ ಲ್ಲಿ ನಿಮಗೆ ಕೆಲಸ ಸಿಗುವ ಸಾಧ್ಯತೆ ಇದೆ ಹಾಗೂ ನೀವು ಬಹಳಷ್ಟು ಬುದ್ಧಿವಂತ ವ್ಯಕ್ತಿಗಳಾಗಿ ರುತ್ತೀರಾ. ಕೊಟ್ಟಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಮತ್ತು ಶ್ರಮ ಪಟ್ಟು ಕೆಲಸ ವನ್ನೂ ನಿರ್ವಹಿಸುವುದರಿಂದ ಎಲ್ಲರ ಮೆಚ್ಚುಗೆ ಗೆ ಪಾತ್ರರಾಗುತ್ತೀರ ಹಾಗೂ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
ನಿಮ್ಮ ಹಣಕಾಸಿನ ಪ್ರಯತ್ನ ಗಳು ಯಶಸ್ವಿಯಾಗುತ್ತವೆ ಹಾಗು ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗು ತ್ತಿರುವುದರಿಂದ ಇವರು ಎಲ್ಲಿಲ್ಲದ ಮಹಾರಾಜ ಯೋಗ ವನ್ನು ಅನುಭವಿಸುತ್ತಾರೆ. ಉತ್ತಮವಾದ ಉದ್ಯೋಗ ಹಾಗೂ ಮನೆಯಲ್ಲಿ ನೆಮ್ಮದಿಯ ವಾತಾವರಣ ತುಂಬಿರುತ್ತದೆ.ಮಕ್ಕಳ ಆರೋಗ್ಯದ ಕಡೆ ಕೂಡ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಮಕ್ಕಳು ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಹೊಂದುತ್ತಾರೆ. ಹೆತ್ತವರಿಗೂ ಕೂಡ ಉತ್ತಮವಾದ ಸ್ಥಾನಮಾನ ವನ್ನು ತಂದುಕೊಡುತ್ತಾರೆ. ಇನ್ನು ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಸಾಲದ ಸಮಸ್ಯೆ ಕಾಡುತ್ತಿದ್ದರೆ ಪರಿಹಾರ ವಾಗುವ ಸಾಧ್ಯತೆ ಇದ್ದು, ಹಣ ವನ್ನು ಹೆಚ್ಚು ಖರ್ಚು ಮಾಡಿ ಮುಂದಿನ.
ಜೀವನ ಕ್ಕೆ ಉಳಿತಾಯ ಮಾಡಿಕೊಳ್ಳ ಬೇಕು.
ಇನ್ನು ಈ ರಾಶಿಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಅವರಿಗೂ ಕೂಡ ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ಫಲ ದೊರೆಯುತ್ತದೆ.ಇನ್ನು ಧಾರ್ಮಿಕ ಕೆಲಸ ಕಾರ್ಯ ಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ವನ್ನು ಕಳೆಯುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ ತುಲಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನೇಶ್ವರಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.