ಗರುಡ ಪುರಾಣದ ಪ್ರಕಾರ ಮಹಿಳೆ ಅಥವಾ ಪುರುಷರು ಈ 4 ಕೆಲಸ ಮಾಡಬಾರದು!

ಪುರುಷರು ಮತ್ತು ಮಹಿಳೆಯರು ಈ 4 ಕೆಲಸಗಳನ್ನು ಮಾಡಬಾರದು ಎಂದು ಗರುಡ ಪುರಾಣದಲ್ಲಿ ತಿಳಿಸಿದ್ದಾರೆ. ಎಲ್ಲಾ ಧಾರ್ಮಿಕ ಗ್ರಂಥದಲ್ಲಿ ಜೀವನವನ್ನು ಸುಧಾರಿಸುವ ಕೆಲವೊಂದು ವಿಷಯವನ್ನು ಹೇಳಲಾಗಿದೆ. ಇನ್ನು ಗರುಡ ಪುರಾಣದಲ್ಲಿ ವಿಷ್ಣು ಸ್ವತಃ ಗರುಡನಿಗೆ ತಿಳಿಸಿದ್ದಾರೆ.ಈ ಪುರಾಣದಲ್ಲಿ ಸ್ವರ್ಗ ನರಕ ಮತ್ತು ಪಿತೃಲೋಕವನ್ನು ವರೆತು ಪಡಿಸಿ ಆತ್ಮದಿಂದ ಎರಡನೆ ದೇಹವನ್ನು ತೆಗೆದುಕೊಳ್ಳುವ ಪ್ರಕ್ರಿಯೇಯನ್ನು ಸಹ ಅಂಚಿಕೊಳ್ಳಲಾಗಿದೆ. ಇದರ ಉದ್ದೇಶ ಮಾನವನ ಜೀವನವನ್ನು ಸಂತೋಷ ಪಡಿಸುವುದು ಮಾತ್ರವಾಗಿದೆ.

1, ಪತಿ ಪತ್ನಿ ಜೊತೆಯಲ್ಲೇ ಇರಬೇಕು.ಮಹಿಳೆ ಅಥವಾ ಪುರುಷರು ತಮ್ಮ ಸಂಗತಿಯಿಂದ ದೀರ್ಘಕಾಲದವರೆಗೆ ದೂರ ಇರಬಾರದು. ಇದು ವೈವಾಹಿಕ ಜೀವನದ ಮೇಲೆ ಪರಿಣಾಮ ಬಿರುವುದಲ್ಲದೆ ಕುಟುಂಬದಲ್ಲಿ ಹಲವಾರು ಸಮಸ್ಸೆಗಳನ್ನು ಉಂಟು ಮಾಡುತ್ತದೆ. ಸುರಕ್ಷಿತ ಜೀವನ ನಡೆಸಲು ಇಬ್ಬರು ಪ್ರೀತಿಯಿಂದ ಒಟ್ಟಿಗೆ ಬದುಕುವುದು ಒಳ್ಳೆಯದು.

2, ಗುಣ ಅಥವಾ ಸ್ವಭಾವ ಒಮ್ಮೆ ಹೋದರೆ ಏನು ಉಳಿಯುವುದಿಲ್ಲ ಎನ್ನುತ್ತಾರೆ.ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಗುಣವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಸ್ವಭಾವ ಇರುವ ವ್ಯಕ್ತಿಯೊಂದಿಗೆ ಸ್ನೇಹ ಮಾಡಬಾರದು. ಇಂತಹ ಜನರು ಜೀವನದಲ್ಲಿ ಬಹು ಬೇಗ ಸೋಲನ್ನು ಅನುಭವಿಸುತ್ತರೆ.

3, ಪ್ರತಿಯೊಬ್ಬರನ್ನು ಗೌರವಿಸಿ. ಯಾರನ್ನು ಕೂಡ ಅವಮಾನಸಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಸೆಯನ್ನು ಎದುರಿಸುತ್ತಿರಿ. ಆದ್ದರಿಂದ ಉತ್ತಮ ಮಾತುಗಳನ್ನು ಆಡಬೇಕು ಮತ್ತು ಎಲ್ಲರನ್ನೂ ಗೌರವಿಸಿ ಎಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ.

4, ಇತರರ ಮನೆಯಲ್ಲಿ ಉಳಿಯದಿರಿ. ನೀವು ಜೀವನದಲ್ಲಿ ಗೌರವ್ ಮತ್ತು ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಬಯಸಿದರೆ ಎಂದಿಗೂ ಇತರ ಮನೆಯಲ್ಲಿ ದೀರ್ಘ ಕಾಲ ಉಳಿಯಬಾರದು. ಅಷ್ಟೇ ಅಲ್ಲದೆ ಮಹಿಳೆಯರ ಸುರಕ್ಷತೆಗೆ ಅಪಾಯ ಎದುರು ಆಗುತ್ತದೆ.

https://www.youtube.com/watch?v=6M68tQi6Dmo

Related Post

Leave a Comment