ಆಗಸ್ಟ್ 6 ಭಾನುವಾರ 7 ರಾಶಿಯವರಿಗೆ ರಾಜಯೋಗ ಬಾರೀ ಅದೃಷ್ಟ ಭರ್ಜರಿ ದುಡ್ಡಿನ ಆಗಮನ!

ಆಗಸ್ಟ್ 6ನೇ ತಾರೀಕು ಭಾನುವಾರ 7 ರಾಶಿಯವರಿಗೆ ರಾಜಯೋಗ ಆರಂಭ. ಸೂರ್ಯ ದೇವನ ಕೃಪೆಯಿಂದ ಬಾರೀ ಅದೃಷ್ಟ. ಬಹಳ ಅದೃಷ್ಟವನ್ನು ತರುವ ದಿನ ಎಂದು ಹೇಳಿದರೇ ತಪ್ಪಾಗುವುದಿಲ್ಲ. ನಿಮ್ಮ ಶಕ್ತಿಯು ಮತ್ತಷ್ಟು ಹೆಚ್ಚು ಆಗಲು ಪಿತೃಗಳಿಗೆ ನೈವೇದ್ಯ ಇಟ್ಟು ಪೂಜಿಸುವುದರಿಂದ ನಿಮ್ಮ ಶಕ್ತಿ ಮತ್ತಷ್ಟು ದ್ವಿಗುಣ ಆಗುತ್ತಿದ್ದು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಿರ.

ನಿಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ನೀವು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಶಕ್ತಿಯನ್ನು ಒಂದೇ ದಿಕ್ಕಿನಲ್ಲಿ ಕೇಂದ್ರೀಕರಿಸುವುದಕ್ಕೆ ಮತ್ತು ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಸಹಾಯ ಆಗುತ್ತದೆ. ಇನ್ನು ರೈತರು ಅಸ್ತಿಯನ್ನು ಖರೀದಿ ಮಾಡುವ ನಿರ್ಧಾರವನ್ನು ಹೊಂದಿದ್ದಾರೆ ಅದು ಕೂಡ ಈಡೇರುತ್ತಾದೇ.

ವಿಶೇಷವಾಗಿ ರಾಜಕೀಯ ಮತ್ತು ಮನೋರಂಜನೆ ಉದ್ಯಾಮದಲ್ಲಿ ಇರುವವರಿಗೆ ಪ್ರಯಾಣಿಸಲು ಅನುಕೂಲಕರವಾಗಿರಲಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು. ಗುರಿಯನ್ನು ಸಾಧಿಸಲು ವಿದ್ಯಾರ್ಥಿಗಳು ಶ್ರಮ ಪಡಬೇಕಾಗುತ್ತದೆ. ಇನ್ನು ಸಸ್ಯಹಾರ ಮತ್ತು ಧ್ಯಾನ ಮಾಡುವುದರಿಂದ ನಿಮಗೆ ಇನ್ನಷ್ಟು ಯಶಸ್ಸು ಸಿಗುತ್ತದೆ ಎಂದು ಹೇಳಬಹುದು.

ನಿಮ್ಮ ಬುದ್ದಿವಂತಿಕೆಯನ್ನು ಬಳಸಿ ಇತರರು ಏನು ಹೇಳುತ್ತಿದ್ದರೇ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇದರಿಂದ ಇನ್ನಷ್ಟು ಕಲಿಯಬಹುದು. ಇನ್ನು ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ ವೃಷಭ ರಾಶಿ ಮಕರ ರಾಶಿ ಕಟಕ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಓಂ ಸೂರ್ಯ ದೇವಾಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment