ಎಲ್ಲರಿಗೂ ನಮಸ್ಕಾರ ಡಿಸೆಂಬರ್ ಹನ್ನೆರಡನೇ ತಾರೀಕು ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಎಂಟು ರಾಶಿಯವರಿಗೆ 15 ವರ್ಷ ಗಳು ಸೂಕ್ತ ಅನಿಸಿ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.
ನಿಮ್ಮ ಜೀವನದ ಸಕಲ ಸಮಸ್ಯೆಗಳು ಆದಂತಹ ಸತಿ ಪತಿ ಕಲಹ ಪ್ರೀತಿಯ ಲ್ಲಿ ಮೋಸ, ಭೂಮಿ ವಿಚಾರ ಕೋರ್ಸ್, ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರು ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ ಮೇಲೆ ಕಾಣುವ ಗುರು ಜಿ ನಂಬರ್ಗೆ ಒಮ್ಮೆ ಕರೆ ಮಾಡಿ.
ಅವಿವಾಹಿತ ಈ ರಾಶಿಯವರು ಪ್ರೀತಿಯ ಹುಡುಕಾಟದಲ್ಲಿ ಒಳ್ಳೆಯ ಸುದ್ದಿಯ ನ್ನು ಪಡೆಯ ಬಹುದು. ಉದ್ಯೋಗಿಗಳು ಮತ್ತು ಉದ್ಯಮಿಗಳಿಗೆ ಈ ಸಮಯ ವು ತುಂಬಾ ಉತ್ತಮ ವಾಗಿರುತ್ತದೆ. ಈ ಸಮಯ ದಲ್ಲಿ ರಾಶಿಯವರು, ವಿವಾಹಿತರು ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಹರಿಸ ಬೇಕು. ನೀವು ಕೆಲಸದ ಸ್ಥಳದಲ್ಲಿ ಅನೇಕ ಹೊಸ ಅವಕಾಶ ಗಳನ್ನು ಪಡೆಯ ಬಹುದು ಮತ್ತು ನೀವು ಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿ ಶ್ರಮ ದಿಂದ ಮಾಡುವ ಯಾವುದೇ ಕೆಲಸ ವು ಫಲಪ್ರದ ವಾಗಿರುತ್ತದೆ. ಕುಟುಂಬ ದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ವಿರುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಬೀರುತ್ತದೆ. ಆದ್ದರಿಂದ ವಿಷಯ ಗಳನ್ನು ತಾಳ್ಮೆಯಿಂದ ಪರಿಹರಿಸುವುದು ಉತ್ತಮ.
ಈ ಅವಧಿಯು ಹೂಡಿಕೆ ಗೆ ಉತ್ತಮ ಸಮಯ ವಾಗಿದೆ. ಪ್ರೇಮ ಜೀವನ ವು ಸಂತೋಷದಿಂದ ಕೂಡಿರ ಲಿದೆ. ಸಂಗಾತಿಯೊಂದಿಗೆ ಹೊರ ಹೋಗುವ ಸಾಧ್ಯತೆಯಿದೆ. ಪ್ರೇಮಿಗಳು ಪರಸ್ಪರ ಉತ್ತಮ ಸಮಯ ವನ್ನು ಕಳೆಯುತ್ತಾರೆ. ಕೆಲವರು ಭೂಮಿ ಅಥವಾ ವಾಹನ ಗಳನ್ನು ಖರೀದಿಸ ಬಹುದು. ಹಾಗೆ ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ. ಆರ್ಥಿಕ ಸ್ಥಿತಿಯನ್ನು ಬಲಪಡಿಸ ಲು ಇಂದು ನಿಮ್ಮ ಬುದ್ಧಿವಂತಿಕೆ ಮತ್ತು ಜ್ಞಾನದ ಬಳಕೆ ಅವಶ್ಯಕತೆ ಇದೆ. ಇದರಿಂದಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮಹತ್ವಾಕಾಂಕ್ಷೆ ಗಳನ್ನು ಪೂರೈಸುತ್ತಿಲ್ಲ. ಆದರೆ ವ್ಯಾಪಾರಸ್ಥ ರು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ.
ಇನ್ನು ಯಾರನ್ನು ಕುರುಡಾಗಿ ನಂಬ ಬಾರದು. ಇಲ್ಲ ದಿದ್ದರೆ ಮೋಸ ಮಾಡಬಹುದು. ನಿಮ್ಮ ದಕ್ಷತೆಯಿಂದ ಎಲ್ಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತೀರಿ. ನಿಮ್ಮ ಪೋಷಕರ ಆಶೀರ್ವಾದ ವನ್ನು ಸಹ ಪಡೆಯುತ್ತೀರ. ನೀವು ದೀರ್ಘಕಾಲ ದಿಂದ ಕೆಲವು ಮಾನಸಿಕ ಒತ್ತಡ ದಿಂದ ಹೋರಾಡುತ್ತಿದ್ದರೆ ಇಂದು ನೀವು ಅದರಿಂದ ಪರಿಹಾರ ವನ್ನು ಕಾಣುತ್ತೀರ. ಈ ಸಮಯ ದಲ್ಲಿ ನಿಮ್ಮ ಎಲ್ಲ ವೃತ್ತಿಪರ ಸಮಸ್ಯೆಗಳನ್ನು ಪರಿಹರಿಸ ಲು ನಿಮಗೆ ಸಾಧ್ಯವಾಗುತ್ತದೆ. ನೀವು ಉದ್ಯೋಗ ವನ್ನು ಬದಲಾಯಿಸ ಲು ಯೋಚಿಸುತ್ತಿದ್ದರೆ ಅಥವಾ ದೀರ್ಘಕಾಲ ದಿಂದ ನಿರುದ್ಯೋಗಿ ಗಳಾಗಿದ್ದರೆ ಈ ಸಮಯ ದಲ್ಲಿ ನೀವು ಅದ್ಭುತ ಉದ್ಯೋಗ ಅವಕಾಶ ಗಳನ್ನು ಹೊಂದಿ ರುತ್ತೀರಾ ಮತ್ತು ನಿಮ್ಮ ಗುರಿ ಗಳನ್ನು ಸಾಧಿಸುವ ಲ್ಲಿ ಯಶಸ್ವಿಯಾಗುತ್ತೀರ.
ಈ ಅವಧಿಯ ಲ್ಲಿ ನಿಮ್ಮ ತಂದೆ, ಮಾರ್ಗದರ್ಶಕರು ಮತ್ತು ಗುರು ಗಳು ಎಲ್ಲರೂ ನಿಮಗಾಗಿ ನಿಮ್ಮ ಪರವಾಗಿ ರುತ್ತಾರೆ. ಹಣಕಾಸಿನ ವಿಷಯ ದಲ್ಲಿ ನಿಮ್ಮ ಉಳಿತಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಎರಡರ ಲ್ಲೂ ಹೆಚ್ಚಳ ವನ್ನು ನೀವು ಗಮನಿಸುತ್ತೀರ ಈ ಸಮಯ ದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ನೀವು ಹೆಚ್ಚು ಶಕ್ತಿಯುತ ವಾಗಿ ರುತ್ತೀರಾ. ಹಾಗಾದ್ರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ ತುಲಾ ರಾಶಿ ಧನ ಸ್ಸು ರಾಶಿ, ಮೀನ ರಾಶಿ, ಮಿಥುನ ರಾಶಿ ಮತ್ತು ಕುಂಭ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶಿವ ಪಾರ್ವತಿ ಕಾಮೆಂಟ್ ಮಾಡಿ.