ನಿಮ್ಮ ಹೆಸರು U, V, W ಅಕ್ಷರದಿಂದ ಶುರುವಾಗುತ್ತಾ?

ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೆಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು U, V, W ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಮೊದಲನೆಯದು U ಈ ವರ್ಣಮಾಲೆಯಿಂದ ಹೆಸರುಗಳು ಪ್ರಾರಂಭವಾಗುವ ಜನರು ನಿರಂತರವಾಗಿ ಹೊಸ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರು ಹೊಸ ಕಲ್ಪನೆಗಳನ್ನು ಹುಟ್ಟುಹಾಕುತ್ತಾರೆ. ಅಲ್ಲದೇ, ಅವರು ಹೊಸ ಯೋಜನೆ ಆರಂಭಿಸಲು ಇಷ್ಟಪಡುತ್ತಾರೆ.ಅವರು ತಮ್ಮ ದಾರಿಯಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ಅವರು ಎಲ್ಲಾ ಅವಕಾಶಗಳಲ್ಲಿ ಪೂರ್ಣವಾಗಿ ಲಾಭ ಪಡೆಯುವ ಸಾಧ್ಯತೆಯಿದೆ. ಅವರ ಆಲೋಚನೆಗಳು ಕಾರ್ಯಗತಗೊಳಿಸಲು ಸಹಾಯಕವಾಗಿರುತ್ತದೆ.ಅವರು ಯಾವಾಗಲೂ ಸತ್ಯಕ್ಕೆ ಬೆಂಬಲ ನೀಡುತ್ತಾರೆ. ಅವರಿಗೆ ಹಳೆಯ ವಿಚಾರಗಳು ಬೇಕಿರುವುದಿಲ್ಲ, ಪ್ರೆಸೆಂಟ್ ಜೀವನದ ಬಗ್ಗೆ ಯೋಚನೆ ಮಾಡುತ್ತಾರೆ. ಅವರಿಗೆ ಅವರ ಜೀವನ ದೇವರ ಗಿಫ್ಟ್ ಎಂದು ಭಾವಿಸಿದ್ದಾರೆ. ಸರಿಯಾದ ಆಲೋಚನೆಗಳು ಮತ್ತು ನಿಜವಾದ ಕಾರ್ಯಗಳೊಂದಿಗೆ ಬದುಕಿದರೆ ಮಾತ್ರ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಅವರಿಗೆ ಅರ್ಥವಾಗಿರುತ್ತದೆ. ಅವರು ನಿಜವಾದ ನಂಬಿಕೆಗೆ ಅರ್ಹ ಇರುವ ವ್ಯಕ್ತಿ ಎನ್ನಬಹುದು, ಅಲ್ಲದೇ ಕರ್ಮ ತತ್ವದ ಅನುಯಾಯಿಗಳು ಎನ್ನಬಹುದು.

ಇನ್ನು V ಅಕ್ಷರದವರು ಕೌಟುಂಬಿಕ ವಿಚಾರದಲ್ಲಿ ಇವರು ಒಳ್ಳೆಯ ಮಗ, ಒಳ್ಳೆಯ ಮಗಳು, ಒಳ್ಳೆಯ ಅಪ್ಪ- ಅಮ್ಮ, ಒಳ್ಳೆಯ ಅಜ್ಜ- ಅಜ್ಜಿ ಆಗುವುದರಲ್ಲಿ ಸಂಶಯವಿಲ್ಲ. ಒಳ್ಳೆಯ ಟ್ರಬಲ್ ಶೂಟರ್ ಆಗಿರುವ ಇವರು ಫ್ಯಾಮಿಲಿಯಲ್ಲಿ ಯಾವುದೇ ಮನಸ್ತಾಪ ತಲೆದೋರಿದರೆ ಅದನ್ನು ತಕ್ಷಣದಲ್ಲೇ ಬಗೆಹರಿಸುವ ಕೌಶಲ್ಯ ಹೊಂದಿರುತ್ತಾರೆ. ತಂದೆ ಅಥವಾ ತಾಯಿ ಪ್ರಸಿದ್ಧರಾಗಿದ್ದರೆ, ಇವರು ಅವರನ್ನೂ ಮೀರಿಸುವ ಜನಪ್ರಿಯತೆ ಹೊಂದುತ್ತಾರೆ. ಕೆಲವೊಮ್ಮೆ ಹೆತ್ತವರ ಜೊತೆ ಸಂಘರ್ಷ ಸಾಧಿಸಬಹುದು. ಆದರೆ ಒಟ್ಟಾರೆ ಫ್ಯಾಮಿಲಿಯ ಒಳಿತಿನ ದೃಷ್ಟಿಯಿಂದ ನೋಡಿದರೆ ಇವರು ಮಾಡುವ ಕೆಲಸಗಳು ಸದಾ ಒಳಿತಿನ ಕಡೆಗಾಗಿಯೇ ಇರುತ್ತವೆ.

ಇವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಿಗುಟು. ಕೈ ಬಿಚ್ಚಿ ಖರ್ಚು ಮಾಡುವ ಸ್ವಭಾವದವರಲ್ಲ. ಆದರೆ ಉಳಿತಾಯದ ವಿಷಯದಲ್ಲಿ ಇವರನ್ನು ಮೀರಿಸುವವರು ಇಲ್ಲ. ತಾವು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮುಂದಿನ ಭವಿಷ್ಯದಲ್ಲಿ ತನ್ನ ಫ್ಯಾಮಿಲಿಯವರ್ಯಾರೂ ಹೊಟ್ಟೆಗಿಲ್ಲದೆ ಬಳಲಬಾರದು ಎಂಬ ಉದಾತ್ತ ದೃಷ್ಟಿಯಿಂದ ಸೇವ್ ಮಾಡುತ್ತಾರೆ. ಕೆಲವೊಮ್ಮೆ ಇವರ ಸೇವಿಂಗ್ಸ್ ಇವರ ಬಳಕೆಗೆ ಸಿಗದೇ ಹೋಗಬಹುದು, ಇನ್ಯಾರಿಗೋ ಸಿಗಬಹುದು. ಆದರೂ ತಮ್ಮ ಈ ಸಿದ್ಧಾಂತದಿಂದ ಇವರು ವಿಚಲಿತ ಆಗುವುದಿಲ್ಲ. ಇದರಿಂದ ಜಿಪುಣ ಅಥವಾ ಜಿಪುಣೆ ಎಂಬ ಬಿರುದು ಇವರಿಗೆ ಅಂಟಿಕೊಳ್ಳಬಹುದು. ಆದರೂ ಅದಕ್ಕೆ ಇವರು ಅಂಜಿಕೊಳ್ಳುವುದಿಲ್ಲ. 

ಇನ್ನು W ಅಕ್ಷರದವರು ಇವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಿಗುಟು. ಕೈ ಬಿಚ್ಚಿ ಖರ್ಚು ಮಾಡುವ ಸ್ವಭಾವದವರಲ್ಲ. ಆದರೆ ಉಳಿತಾಯದ ವಿಷಯದಲ್ಲಿ ಇವರನ್ನು ಮೀರಿಸುವವರು ಇಲ್ಲ. ತಾವು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮುಂದಿನ ಭವಿಷ್ಯದಲ್ಲಿ ತನ್ನ ಫ್ಯಾಮಿಲಿಯವರ್ಯಾರೂ ಹೊಟ್ಟೆಗಿಲ್ಲದೆ ಬಳಲಬಾರದು ಎಂಬ ಉದಾತ್ತ ದೃಷ್ಟಿಯಿಂದ ಸೇವ್ ಮಾಡುತ್ತಾರೆ. ಕೆಲವೊಮ್ಮೆ ಇವರ ಸೇವಿಂಗ್ಸ್ ಇವರ ಬಳಕೆಗೆ ಸಿಗದೇ ಹೋಗಬಹುದು, ಇನ್ಯಾರಿಗೋ ಸಿಗಬಹುದು. ಆದರೂ ತಮ್ಮ ಈ ಸಿದ್ಧಾಂತದಿಂದ ಇವರು ವಿಚಲಿತ ಆಗುವುದಿಲ್ಲ. ಇದರಿಂದ ಜಿಪುಣ ಅಥವಾ ಜಿಪುಣೆ ಎಂಬ ಬಿರುದು ಇವರಿಗೆ ಅಂಟಿಕೊಳ್ಳಬಹುದು. ಆದರೂ ಅದಕ್ಕೆ ಇವರು ಅಂಜಿಕೊಳ್ಳುವುದಿಲ್ಲ. 

W ಇವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಿಗುಟು. ಕೈ ಬಿಚ್ಚಿ ಖರ್ಚು ಮಾಡುವ ಸ್ವಭಾವದವರಲ್ಲ. ಆದರೆ ಉಳಿತಾಯದ ವಿಷಯದಲ್ಲಿ ಇವರನ್ನು ಮೀರಿಸುವವರು ಇಲ್ಲ. ತಾವು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮುಂದಿನ ಭವಿಷ್ಯದಲ್ಲಿ ತನ್ನ ಫ್ಯಾಮಿಲಿಯವರ್ಯಾರೂ ಹೊಟ್ಟೆಗಿಲ್ಲದೆ ಬಳಲಬಾರದು ಎಂಬ ಉದಾತ್ತ ದೃಷ್ಟಿಯಿಂದ ಸೇವ್ ಮಾಡುತ್ತಾರೆ. ಕೆಲವೊಮ್ಮೆ ಇವರ ಸೇವಿಂಗ್ಸ್ ಇವರ ಬಳಕೆಗೆ ಸಿಗದೇ ಹೋಗಬಹುದು, ಇನ್ಯಾರಿಗೋ ಸಿಗಬಹುದು. ಆದರೂ ತಮ್ಮ ಈ ಸಿದ್ಧಾಂತದಿಂದ ಇವರು ವಿಚಲಿತ ಆಗುವುದಿಲ್ಲ. ಇದರಿಂದ ಜಿಪುಣ ಅಥವಾ ಜಿಪುಣೆ ಎಂಬ ಬಿರುದು ಇವರಿಗೆ ಅಂಟಿಕೊಳ್ಳಬಹುದು. ಆದರೂ ಅದಕ್ಕೆ ಇವರು ಅಂಜಿಕೊಳ್ಳುವುದಿಲ್ಲ. 

Related Post

Leave a Comment