ದೇವರ ಪೂಜೆ ಮಾಡುವಾಗ ತಪ್ಪುಗಳನ್ನು ಮಾಡಬೇಡಿ!

ಪ್ರತಿಯೊಬ್ಬರೂ ಪೂಜೆ ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು.

1,ಕೆಲವರು ಪೂಜೆ ಸ್ಟ್ಯಾಂಡ್ ಅನ್ನು ರೂಮ್ ಅಥವಾ ಹಾಲ್ ನಲ್ಲಿ ಇಡುತ್ತಾರೆ.ಹಾಲ್ ನಲ್ಲಿ ಇಡುವುದಾದರೆ ವಾಸ್ತು ನೋಡಿ ಇಡಬೇಕು. ಅದರೆ ಯಾವುದೇ ಕಾರಣಕ್ಕೂ ರೂಮ್ ನಲ್ಲಿ ಇಡಬಾರದು. ಇದರಿಂದ ಹಲವಾರು ಕಷ್ಟಗಳು ನಿಮಗೆ ಎದುರಾಗುತ್ತದೆ.

2, ಇನ್ನು ಪೂಜೆ ಮಾಡುವ ಸಮಯದಲ್ಲಿ ಸೀನು, ಅಕ್ಷಿ ಬಂದರೆ ಮೊದಲು ಮುಖ ತೊಳೆದುಕೊಂಡು ಪೂಜೆ ಮಾಡಬೇಕು.

3, ಇನ್ನು ಪೂಜೆ ಮಾಡುವಾಗ ಗಣೇಶನ ಮೂರ್ತಿ ಅಥವಾ ಫೋಟೋ ಇರಲೇಬೇಕು.ಅದರೆ ಮೂರಕ್ಕಿಂತ ಹೆಚ್ಚು ಗಣಪತಿ ಫೋಟೋವನ್ನು ಮನೆಯಲ್ಲಿ ಇಡಬಾರದು. ಈ ರೀತಿ ಮಾಡಿದರೆ ಮನೆಯಲ್ಲಿದ್ದಾರೆ ದಾರಿದ್ರ ಬರುತ್ತದೆ.

4, ಮನೆಯಲ್ಲಿ ಒಂದು ಶಂಖ ಇದ್ದರೆ ಒಳ್ಳೆಯದು. ಆದರೆ ಒಂದಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.

5, ಯಾವುದೇ ಕಾರಣಕ್ಕೂ ನಿಮ್ಮ ಹೆಬ್ಬೆಟ್ಟು ಗಿಂತ ದೊಡ್ಡ ಇರುವ ಶಿವಲಿಂಗವನ್ನು ಮನೆಯಲ್ಲಿ ಇಡಬಾರದು.

6, ಪೂಜೆಗೆ ಇರುವ ಹೂವನ್ನು ಸ್ವಚ್ಛ ಮಾಡಿ ಇಡಬೇಕು.

7, ಯಾವುದೇ ಕಾರಣಕ್ಕೂ ಒಡೆದುಹೋದ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಬಾರದು.

8, ಪೂಜೆ ಮಾಡುವ ಸಂದರ್ಭದಲ್ಲಿ ದೀಪ ಹಾರಿ ಹೋಗದಂತೆ ನೋಡಿಕೊಳ್ಳಬೇಕು.

9, ಮುಖ್ಯವಾಗಿ ದೇವರ ಮನೆ ಮುಂದೆ ಚಪ್ಪಲಿಯನ್ನು ಬಿಡಬಾರದು.

https://www.youtube.com/watch?v=ChALSV5_kdI&pp=wgIGCgQQAhgB

Related Post

Leave a Comment