ಇವುಗಳಿಗೆ ಅಪ್ಪಿತಪ್ಪಿಯು ಕಾಲು ತಾಗಿಸ ಬೇಡಿ ಏಳು ತಲೆ ಮಾರಿಗು ಮನೆ ಮನೆತನ ಉದ್ಧಾರ ಆ……..

ಆಚಾರ್ಯ ಚಾಣಕ್ಯ ಮಹಾ ಜ್ಞಾನಿಯಾಗಿದ್ರು. ಇವರು ತಮ್ಮ ಅಪಾರ ಪಾಂಡಿತ್ಯ ಮತ್ತು ಚತುರತೆಯಿಂದ ಸಾಮಾನ್ಯ ಬಾಲಕ ಚಂದ್ರಗುಪ್ತನನ್ನು ಸಾಮ್ರಾಟ ಚಂದ್ರಗುಪ್ತ ಮೌರ್ಯ ನನ್ನ ಮಾಡಿದ್ರು ಅನ್ನೋ ವಿಷಯ ಎಲ್ಲರಿಗೂ ತಿಳಿದಿದೆ ಇಂದಿಗೂ ಚಾಣಕ್ಯ ನೀತಿ ತುಂಬಾ ಪ್ರಸಿದ್ಧ ನೀತಿಯಾಗಿದೆ.

ಯಾರು ಚಾಣಕ್ಯ ಹೇಳಿರುವ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ಸಮಾಜದಲ್ಲಿ ಗೌರವ ಪಡೆಯುತ್ತಾರೆ. ಮತ್ತು ತುಂಬಾ ಸುಖವಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಾರೆ.

ಸಂಸರಿಕವಾಗಿ ಸಾಮಾನ್ಯವಾಗಿ ಆರ್ಥಿಕವಾಗಿ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಇವರ ನೀತಿಗಳು ನಮ್ಮನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತವೆ ಅಂದ್ರೆ ತಪ್ಪಾಗಲಿಕ್ಕಿಲ್ಲ.

ಯಾವ ವ್ಯಕ್ತಿ ಚಾಣಕ್ಯ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ . ಅವನನ್ನು ಸೋಲಿಸುವುದು ತುಂಬಾ ಕಷ್ಟ ಅಂತ ಹೇಳಲಾಗುತ್ತದೆ. ಪ್ರಸಿದ್ಧವಾಗಿದೆ ಅಂತ ಹೇಳಲಾಗಿದೆ ಚಾಣಕ್ಯನ ನೀತಿ.

ನಾವು ಮರೆತು ಕೂಡ ಈ ತಪ್ಪನ್ನು ಮಾಡಬಾರದು. ಈ ಏಳು ವಸ್ತುಗಳಿಗೆ ಅಪ್ಪಿತಪ್ಪಿಯು ಕೂಡ ಕಾಲ್ ತಾಕಿಸಬಾರ್ದು . ಒಂದು ವೇಳೆ ಕಾಲ್ ತಾಕಿಸಿದರೆ ಅಂಥವರ ವಂಶ ಏಳು ವಂಶದವರಿಗೆ ಹೇಳಿಗೆ ಕಾಣುವುದಿಲ್ಲ ಅಂತ ಹೇಳಲಾಗಿದೆ. ಆ ಏಳು ವಸ್ತುಗಳು ಯಾವುವು …

ಯಾವ ಕಾರಣಕ್ಕಾಗಿ ಆಚಾರ್ಯ ಚಾಣಕ್ಯ ಇವುಗಳಿಗೆ ಕಾಲು ತಾಕಿಸಬಾರ್ದು ಅಂತ ಯಾಕೆ ಹೇಳಿದ್ದಾರೆಂದು. ನಮ್ಮ ವೇದ ಪುರಾಣ ಧರ್ಮ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ ಯಾವ ವಸ್ತುಗಳಿಗೆ ನಾವು ಪೂಜೆ ಮಾಡ್ತೀವಿ ಅಥವಾ ಪೂಜನೆಯ ಭಾವನೆಯಿಂದ ಕಾಣ್ತೀವಾ ಅಂತ ವ್ಯಕ್ತಿಗಳಿಗೆ ಪಾದ ತಾಕಿಸಬಾರದು ಅಂತ ಹೇಳಿದ್ದಾರೆ. ಪಾದ ತಾಕಿದರೆ ಅಪಮಾನ ಮಾಡಿದಂತಾಗುತ್ತದೆ. ಹಾಗಾಗಿ ಆಚಾರ ಚಾಣಕ್ಯ ಹೇಳಿದಂತೆ ಇವುಗಳಿಗೆ ಪಾದ ತಾಗಿಸುವುದು ಪಾಪದ ಕೆಲಸ ಅಂತ ಹೇಳಿದ್ದಾರೆ.

ಇದು ಎಂಥಾ ಪಾಪದ ಕೆಲಸ ಅಂದ್ರೆ ನಿಮ್ಮ ನಂತರ ನಿಮ್ಮ ಏಳು ತಲೆಮಾರಿಗೂ ಇದು ಪಾಪ ಕಳೆಯುವುದಿಲ್ಲ. ನೀವು ಅನುಭವಿಸ್ತೀರಿ ಜೊತೆಗೆ ನಿಮ್ಮ ಮುಂದಿನ ಹೇಳು ತಲೆಮಾರು ಕೂಡ ಕಷ್ಟ ಅನುಭವಿಸಬೇಕಾಗುತ್ತದೆ ಅಂತ ಚಾಣಕ್ಯ ಹೇಳಿದ್ದಾರೆ.

ಬ್ರಾಹ್ಮಣರು ಹಿಂದೂ ಧರ್ಮದ ಶಾಸ್ತ್ರದಲ್ಲಿ ಬ್ರಾಹ್ಮಣರಿಗೆ ತುಂಬಾ ಉನ್ನತ ಸ್ಥಾನ ನೀಡಲಾಗಿದೆ. ಯಾವುದೇ ಶುಭ ಕಾರ್ಯಗಳನ್ನ ಬ್ರಾಹ್ಮಣರ ಮಾರ್ಗದರ್ಶನ ಪೌರನಿತ್ಯಾ ಮಾಡಿಸುವುದು ವಾಡಿಕೆ . ಅಲ್ಲದೆ ಯಾವುದೇ ಕಾರ್ಯಕ್ರಮದಲ್ಲಿ ಮೊದಲಿಗೆ ಬ್ರಾಹ್ಮಣರಿಗೆ ಭೋಜನ ಉಣಬಡಿಸುವುದು ಸಾಂಪ್ರದಾಯ ಬ್ರಾಹ್ಮಣರ ಆಶೀರ್ವಾದ ಬೇಗ ಫಲ ನೀಡುವುದು. ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಿರುವಾಗ ಬ್ರಾಹ್ಮಣರಿಗೆ ಕಾಂತಾಕಿದ್ರೆ ಅದು ಅಪಚಾರ ಅಂತ ಹೇಳಲಾಗಿದೆ. ಬ್ರಾಹ್ಮಣರನ್ನು ಸದಾ ಗೌರವದಿಂದ ಕಾಣಬೇಕು . ಬ್ರಾಹ್ಮಣರಿಗೆ ಕಾಂತಾಕ್ಸಿದ್ರೆ ಇದರ ಪಾಪ ಏಳು ವಂಶದವರೆಗೂ ಕಾಡುತ್ತೆಂತೆ.

ಗುರುಗಳು ಆಚಾರ್ಯ ಚಾಣಕ್ಯ ಹೇಳಿದಂತೆ ಗುರುಗಳಿಗೆ ಪಾದ ತಾಕಸ್ ಬಾರತಂತೆ ಗುರು ನಮಗೆ ವಿದ್ಯ ಕಲಸುತ್ತಾರೆ. ಧ್ಯಾನವನ್ನು ಹೆಚ್ಚಿಸಿ ಸನ್ಮಾರ್ಗದಲ್ಲಿ ಕರೆದುಕೊಂಡು ನಡೆಸುತ್ತಾರೆ . ಹಾಗಾಗಿ ಗುರುಗಳನ್ನ ನಾವು ಸದೈವ ಭಕ್ತಿ ಭಾವದಿಂದ ಭಗವಂತನ ರೂಪದಲ್ಲಿ ಕಾಣಬೇಕು. ಅವರ ಚರಣ ಸೇವೆ ಮಾಡಬೇಕು. ಅದಕ್ಕೆ ಅಲ್ವೇ ಗುರುವಿನ ಗುಲಾಮನಾಗುವ ತನಕ ದೊರೆಯದಂಡ ಮುಕುತಿ . ಅಂತ ಬಲ್ಲವರು ಹೇಳಿದ್ದು. ಚಾಣಕ್ಯರ ಪ್ರಕಾರ ಶಿಷ್ಯನ ಸ್ಥಳ ಗುರುವಿನ ದಿವ್ಯ ಪಾದ ಕಮಲದಲ್ಲಿ ಆಗಿರುತ್ತೆ. ಅಪ್ಪಿ ತಪ್ಪಿಯು
ನಿಮ್ಮ ಪಾದ ಗುರುಗಳ ಪಾದಕ್ಕೆ ತಾಕಿದ್ರೆ ಏಳು ಜನ್ಮದ ಪಾಪ ಅಂಟುತ್ತೆ.
3 ಹಸು : ಹಿಂದೂ ಧರ್ಮದಲ್ಲಿ ಹಸುವಿಗೆ ಮಾತೆಯ ಸ್ಥಾನವನ್ನು ನೀಡಲಾಗಿದೆ. ಗೋಮಾತೆಗೆ ಗೋಗ್ರಾಸ ನೀಡದೆ ಯಾವುದೇ ಮಂಗಳ ಕಾರ್ಯಗಳನ್ನು ಮಾಡೋದಿಲ್ಲ. ಅಷ್ಟು ಪವಿತ್ರವಾದ ಸ್ಥಾನವನ್ನು ಗೋಮಾತೆಗೆ ನೀಡಲಾಗಿದೆ. ಗೋಮಾತೆಯಲ್ಲಿ 33 ಕೋಟಿಗಳ ಆವಾಸಸ್ಥಾನವಿದೆ. ಅಂತ ಹೇಳಲಾಗಿದೆ. ಹಾಗಾಗಿ ಗೋಮಾತೆಗೆ ಪಾದತಾಕಿಸುವುದು
ಮಹಾ ಪಾಪ ಗೋಮಾತೆಗೆ ಯಾವ ಕಾರಣಕ್ಕೂ ಹಿಂಸೆ ಮಾಡಬಾರದು. ಇದು ದೇವತೆಗಳೇ ಮಾಡಿದ ಅಪಮಾನವೆಂದೇ ಪರಿಗಣಿಸಲಾಗುತ್ತದೆ. ಗೋಮಾತೆಗೆ ಕಾಲ್ ತಾಕೋಸುವುದರಿಂದ ಮನೆಯಲ್ಲಿ ಅಶಾಂತಿ ಹರಡುತ್ತೆ. ಆರ್ಥಿಕ ಬಿಕ್ಕಟ್ಟು ಉಂಟಾಗುತ್ತೆ. ತಿಳಿಯದೆ ಗೋಮಾತೆಗೆ ಕಾಲ್ ತಾಕಿಸಿದ್ದರೆ ತಕ್ಷಣ ಗೋಮಾತೆಯ ಪಾದಕ್ಕೆ ಬಿದ್ದು ಕ್ಷಮೆ ಕೇಳಬೇಕು.

4 ಅಗ್ನಿ : ಹಿಂದೂ ಧರ್ಮದಲ್ಲಿ ಅಗ್ನಿ. ಬೆಂಕಿಗೆ ದೇವರ ಸ್ವರೂಪ ಅಂತ ಹೇಳಲಾಗಿದೆ. ಅಗ್ನಿಯ ಸಾಕ್ಷಿಯಾಗಿಟ್ಟುಕೊಂಡು ಜೀವನದಲ್ಲಿ ಹೊಸ ಶುಭ ಆರಂಭವನ್ನು ಮಾಡಲಾಗುತ್ತದೆ. ಉದಾಹರಣೆಗೆ ಮದುವೆ ಗೃಹಪ್ರವೇಶ ಇತ್ಯಾದಿ ಹಲ್ವಾ ಹೀಗಿರುವಾಗ ಅಗ್ನಿಗೆ ಕಾಲ್ ತಾಕಿಸೋದು ಮಹಾ ಪಾಪ ಅಂತ ಹೇಳಲಾಗುತ್ತದೆ. ಅಗ್ನಿಗೆ ಕಾಲ್ ತಾಕಿಸಿದ್ದರೆ ಕಾಲ್ ಸುಡುತ್ತೆ. ಅದರ ಜೊತೆಗೆ ಅವನ ಭಾಗ್ಯವು ಸುಡುತ್ತೆ. ಅಂತ ಹೇಳಲಾಗುತ್ತೆ. ಹಾಗಾಗಿ ಅಗ್ನಿಗೆ ಕಾಲ್ ತಾಕಿಸೋದು ತಪ್ಪನ್ನ ಎಂದಿಗೂ ಮಾಡಬೇಡಿ.

5 ಮದುವೆಯಾಗದ ಹುಡುಗಿ : ಕುಮಾರಿ ಅಂದ್ರೆ ಮದುವೆ ಆಗದ ಹುಡುಗಿಯನ್ನು ದೇವಿಯ ಸ್ವರೂಪ ಅಂತ ನಮ್ಮ ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಆದ್ದರಿಂದಲೇ ನವರಾತ್ರಿ ಸಂದರ್ಭದಲ್ಲಿ ಕನ್ಯಾ ಪೂಜೆಯನ್ನ ಮಾಡಲಾಗುತ್ತದೆ. ಹಾಗಾಗಿ ಇವರಿಗೆ ಎಂದಿಗೂ ಕಾಲ್ ತಾಕಿಸಬಾರ್ದು . ತಾಕಿಸಿದ್ರೆ ತುಂಬಾ ಕಷ್ಟಗಳು ಬರುತ್ತವೆ. ಕನ್ಯರಿಗೆ ಕಾಲ್ ತಾಕಸಿದ್ರೆ ದುರ್ಗಾ ಮಾತೆ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಇದರಿಂದ ನಿಮ್ಮ ಕಷ್ಟದ ಸಮಯ ಆರಂಭವಾಗುತ್ತೆ.

ಶಿಶುಗಳು : ಶಿಶುಗಳನ್ನು ದೇವರ ರೂಪ ಅಂತಾನೇ ನಾವು ನಂಬಿದ್ದೀವಿ ಹಾಗಾಗಿ ಎಂದಿಗೂ ಶಿಶುಗಳಿಗೆ ಕಾಲ್ ತಾಕಿಸಬಾರ್ದು ಶಿಶುಗಳಿಗೆ ಮಾಡಿದ ಅಪಮಾನ ದೇವರಿಗೆ ಮಾಡಿದ ಅಪಮಾನ ಅಂತಾನೆ ಪರಿಗಣಿಸಲಾಗುತ್ತದೆ.

7 ಹಿರಿಯರು : ನಮ್ಮ ಹಿಂದೂ ಧರ್ಮದ ಗ್ರಂಥಗಳು ನಮಗೆ ವಯಸ್ಸಾದವರನ್ನು ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಟ್ಟಿವೆ. ಯಾವುದೇ ಕಾರಣಕ್ಕೂ ಹಿರಿಯರ ವಯೋ ವೃದ್ಧರ ಮನಸ್ಸನ್ನು ನೋಯಿಸಬಾರದು. ಅವರಿಗೆ ಪಾದ ತಾಕಿಸಬಾರದು. ಪಾದಾ ತಾಕಿಸಿದ್ರೆ ಭಗವಂತ ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ವಯೋ ವೃದ್ಧರನ್ನು ಅವಮಾನಿಸಿದ್ರೆ ನವಗ್ರಹಗಳು ನಿಮ್ಮ ಮೇಲೆ ಕೋಪಗೊಳ್ಳುತ್ತವೆ. ಮತ್ತು ನಿಮ್ಮ ಕೆಟ್ಟ ಸಮಯ ಆರಂಭವಾಗುತ್ತೆ. ಇದರಿಂದ ನಿಮ್ಮ ಜೀವನ ದಲ್ಲಿ ಹೇಳಿಗೆ ಅಭಿವೃದ್ಧಿ ಇಲ್ಲದಂತಾಗುತ್ತದೆ.

ವೀಕ್ಷಕರೆ ಜೀವನದಲ್ಲಿ ನಾವು ಹೇಳಿಗೆ ಕಾಣಬೇಕು ಕೈಯಲ್ಲಿ ಸದಾ ಹಣ ನಿಲ್ಬೇಕು ಮಾಡೋ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಇರಬೇಕು ಅಂದ್ರೆ ನಾವು ಜೀವನದಲ್ಲಿ ಕೆಲವು ಒಳ್ಳೆಯ ನಿಯಮಗಳನ್ನು ಪಾಲುಸಬೇಕಾಗುತ್ತದೆ. ಈ ನಿಯಮಗಳಲ್ಲಿ ಚಾಣಕ್ಯರು ಹೇಳಿದ ಏಳು ನಿಯಮಗಳು ನಮ್ಮೆಲ್ಲರ ಜೀವನಕ್ಕೆ ತುಂಬಾ ಉಪಯೋಗಕಾರಿ ಆಗಿದೆ.ಹಾಗಾಗಿ ಮೇಲೆ ಹೇಳಿದ ಏಳುಕ್ಕೂ ಪಾದ ತಾಕಿಸಬೇಡಿ ತಾಕ್ಸ್ ಇದ್ದರೆ ಕಷ್ಟ ನಿಮ್ಮ ಬೆನ್ನೆರೋದು ಖಚಿತ ಅಂತಾರೆ ಆಚಾರ್ಯ ಚಾಣಕ್ಯ. ಆಶ್ಚರ್ಯ ಚಾಣಕ್ಯ ನಿಯಮಗಳನ್ನು ಪಾಲಿಸಿದೆ ನೀವು ಹೇಳಿಗಿಯನ್ನು ಕಾಣಬಹುದು..

Related Post

Leave a Comment