ಇದೆ ನವೆಂಬರ್ ಹತ್ತನೇ ತಾರೀಕಿನಿಂದ ಮುಂದಿನ ಮೂವತೈದು ವರ್ಷಗಳ ವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶ್ರೀಮಂತಿಕೆ ಯನ್ನು ಪಡೆದುಕೊಳ್ಳು ತ್ತಿದ್ದಾರೆ. ಕುಬೇರರ ಪುತ್ರ ರಾಗುತ್ತಾರೆ ಎಂದು ಹೇಳ ಬಹುದು.
ಈ ರಾಶಿಯಲ್ಲಿ ಜನಿಸಿ ರುವಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂದ ರೆ ಯಾವುದೇ ವಿಚಾರ ದಲ್ಲಾಗಲಿ ಮುಂದುವರೆಯ ಬೇಕು ಎಂದುಕೊಂಡ ರೆ ಸಾಕಷ್ಟು ಬಾರಿ ಯೋಚನೆ ಮಾಡಿ ಆ ವಿಚಾರ ದಲ್ಲಿ ನಿಖರವಾದ ನಿರ್ಧಾರ ವನ್ನು ತೆಗೆದುಕೊಂಡು ಇವರು ಮುಂದುವರೆಯುತ್ತಾರೆ. ಇದರಿಂದ ಈ ರಾಶಿಯವರು ಆದ ಷ್ಟು ಬೇಗ ಶ್ರೀಮಂತಿಕೆ ಯನ್ನ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಇವರು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡುವ ಜೀವಿಗಳು. ಇದರ ಇವರ ನಂಬಿಕೆ ಯಾವಾಗ ಲೂ ಶ್ರಮದ ಮೇಲೆ ಇರುತ್ತ ದೆ. ಆದ್ದರಿಂದ ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಕೆಲಸ ಕಾರ್ಯ ದಲ್ಲೂ ಹೆಚ್ಚಿನ ದೊಡ್ಡ ಲಾಭ ವನ್ನು ಪಡೆದುಕೊಳ್ಳುತ್ತಾರೆ.ಹಾಗೆ ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಸುಖಕರ ವಾದ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.
ಮಹಾಶಿವನ ಸಂಪೂರ್ಣ ವಾದ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ಈ ರಾಶಿಯವರು ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟ ಗಳು ಮತ್ತು ತೊಂದರೆಗಳು ಬಂದ ರೂ ಕೂಡ ಎಲ್ಲ ವನ್ನು ಎದುರಿಸಿ ನಿಂತಿ ವ್ಯಕ್ತಿತ್ವ ವನ್ನು ರೂಪಿಸಿ ಕೊಳ್ಳುತ್ತಾರೆ ಹಾಗೂ ಬಹು ದೊಡ್ಡ ಲಾಭ ವನ್ನು ಪಡೆದುಕೊಂಡು ಈ ಒಂದು ಸಮಾಜ ದಲ್ಲಿ ಸ್ಥಾನ ಮಾನ, ಗೌರವ ಗಳಿಗೆ ಪಾತ್ರ ರಾಗುತ್ತಾರೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೆ ಇವರು ಸ್ವಂತ ಬುದ್ಧಿವಂತಿಕೆ ಯಿಂದ ಮೇಲೆ ಬರುವಂತಹ ವ್ಯಕ್ತಿ ಗಳಾಗಿರುತ್ತಾರೆ. ಹಲವಾರು ದಿನಗಳಿಂದ ಇವರಿಗೆ ಸ್ವಂತ ಮನೆ ಅಥವಾ ಸ್ವಂತ ಉದ್ಯೋಗ ವನ್ನ ಪ್ರಾರಂಭ ಮಾಡಬೇಕು ಎಂಬ ಕನಸು ಹೊತ್ತುಕೊಂಡಿದ್ದಾರೆ.
ಅದು ಕೂಡ ಈ ರಾಶಿಯವರಿಗೆ ಇನ್ನು ಮುಂದಿನ ನವೆಂಬರ್ 10 ನೇ ತಾರೀಕಿನ ಒಳಗಾಗಿ ನಡೆಯುತ್ತ ದೆ ಎಂದು ಹೇಳ ಬಹುದು. ಇವರಿಗೆ ಮಹಾ ಶಿವನ ಆಶೀರ್ವಾದ ಇರುವುದರಿಂದ ಎಲ್ಲ ರೀತಿಯಿಂದಲೂ ಶುಭಕರವಾದ ಲಾಭವನ್ನು ಪಡೆದುಕೊಳ್ಳುತ್ತಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಸಿಂಹ ರಾಶಿ, ಮೇಷ ರಾಶಿ, ತುಲಾ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ