ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಗಾಗ ನಾವು ಕೈಗೆ ಕೆಂಪು ಬಣ್ಣ ಮತ್ತು ಕಪ್ಪು ಬಣ್ಣದ ದಾರ ಗಳನ್ನು ಕಟ್ಟಿ ಕೊಳ್ತೀವಿ. ಆದ್ರೆ ಅದನ್ನ ಏಕೆ ಕಟ್ಟಿ ಕೊಳ್ತೀವಿ ಅನ್ನೋದು ಕೂಡ ಕೆಲವರಿಗೆ ಗೊತ್ತಿರಲ್ಲ. ಆದ್ರೆ ಆ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣ ಗಳು ಕೂಡ ಇರುತ್ತೆ. ಕೆಲವು ವೇಳೆ ಪೂಜೆ ಪುನಸ್ಕಾರ ಮಾಡುವಾಗ ಕೆಲವು ಧಾರ್ಮಿಕ ಕ್ಷೇತ್ರ ಗಳಲ್ಲಿ ಈ ಕೆಂಪು ದಾರ ವನ್ನು ಕೊಡುವುದು ಕೂಡ ವಾಡಿ ಗೆ ಈ ದಾರ ವನ್ನ ಸಂಪ್ರದಾಯದಲ್ಲಿ ಮೌಳಿ ದಾರ ಎಂದು ಕರೆಯುತ್ತಾರೆ. ಆಂಜನೇಯ ದೇವಸ್ಥಾನ ಕ್ಕೆ ಹೋದರಂತು ಎಲ್ಲರೂ ಈ ದಾರ ವನ್ನು ಖರೀದಿ ಮಾಡಿ ಅದನ್ನು ಕೈಗೆ ಕಟ್ಟಿ ಕೊಳ್ತಾರೆ.
ಯಾಕಂದ್ರೆ ಈ ದಾರ ವನ್ನು ಕೈಗೆ ಕಟ್ಟಿ ಕೊಳ್ಳುವುದರಿಂದಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ನಮ್ಮೆಲ್ಲರಿಗೂ. ಆದರೆ ಈ ದಾರ ವನ್ನು ಕಟ್ಟಿ ಕೊಳ್ಳುವುದರಿಂದ ತುಂಬಾ ಒಳ್ಳೆಯದಾಗುತ್ತೆ ಅನ್ನೋದೇನಿಲ್ಲ. ಆದರೆ ಕೆಲವರಿಗೆ ಈ ದಾರ ವನ್ನು ಕಟ್ಟಿಕೊಂಡ ಮೇಲೆ ಒಳ್ಳೆಯದು ಆಗಿ ದೆಯಂತೆ. ಇನ್ನು ಈ ದಾರ ಕಟ್ಟಿ ಕೊಳ್ಳುವುದರಿಂದ ಆ ವ್ಯಕ್ತಿ ಗೆ ಧನಾತ್ಮಕ ಚಿಂತನೆಗಳು ಬರುವುದು ಜೊತೆ ಗೆ. ಜೀವನ ದಲ್ಲಿ ಏನಾದರೂ ಮಾಡಬೇಕು ಎನ್ನುವುದು ಸಹ ಮೂಡುತ್ತೆ.
ಕೆಂಪು ದಾರ ವನ್ನು ಮಿಥುನ ರಾಶಿಯವರು ಕಟ್ಟಿಕೊಂಡು ಇದರಿಂದ ಅವರಿಗೆ ಒಳ್ಳೆಯದಾಗುತ್ತೆ.ಬೇರೆ ರಾಶಿಯವರಿಗೆ ಒಳ್ಳೆಯದಾದರೂ ಕೂಡ ಈ ರಾಶಿಯವರಿಗೆ ಇರುವ ಪ್ರಭಾವ ಹೆಚ್ಚು ಎಂದು ಹೇಳಿದ್ದಾರೆ. ಹಾಗಾಗಿ ಮಿಥುನ ರಾಶಿಯವರು ಈ ಕೆಂಪು ಬಣ್ಣದ ದಾರ ವನ್ನು ಕಟ್ಟಿ ಕೊಳ್ಳುವುದರಿಂದ ಅವರಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಜೀವನ ದಲ್ಲಿ ಏನಾದರೂ ಮಾಡಬೇಕು ಅಂತ ಯೋಚನೆ ಆಗುತ್ತೆ.
ಯಾವುದಾದರೂ ಕೆಲಸ ಕ್ಕೆ ಕೈ ಹಾಕಿ ದರೆ ಅದು ಕೈಗೂಡ ದಂತೆ. ಇನ್ನು ಈ ದಾರ ವನ್ನು ನಮ್ಮ ಕೈ ಕಾಲು ಗಳಿಗೆ ಕಟ್ಟಿ ಕೊಳ್ಳುವುದರಿಂದ ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳ ದಂತೆ ಕಾಪಾಡುವಂತೆ.ಯಾವುದಾದರೂ ಕೆಲಸ ಮಾಡುವಾಗ ಕೆಟ್ಟವರ ದೃಷ್ಟಿ ಬೀಳುತ್ತಿದ್ದರೆ ಅದರ ಪರಿಣಾಮ ಕಡಿಮೆ ಆಗುತ್ತಂತೆ. ಹಾಗಾಗಿ ಕಪ್ಪು ಮತ್ತು ಕೆಂಪು ಬಣ್ಣದ ದಾರ ಗಳನ್ನು ಸಾಮಾನ್ಯವಾಗಿ ಇಂದು ಹೆಣ್ಣು ಮತ್ತು ಗಂಡು ಮಕ್ಕಳು ಕಟ್ಟಿ ಕೊಳ್ತಾರೆ.