ಲೋಳೆಸರವನ್ನು ಮನೆಯ ಈ ಭಾಗದಲ್ಲಿಟ್ಟರೆ ಅಷ್ಟ ಲಕ್ಷ್ಮಿ ದೇವಿ ಬರುತ್ತಾರೆ!

ನರ ದೃಷ್ಟಿ, ನರ ದೋಷಗಳ ಸಮಸ್ಸೆಯನ್ನು ಅನುಭವಿಸುತ್ತಿದ್ದಾರೆ ಈ ವಿಧವಾಗಿ ಆಲೂವೆರಾವನ್ನು ಉಪಯೋಗಿಸಿ ಕೆಟ್ಟ ನಕಾರಾತ್ಮಕ ದೃಷ್ಟಿಯನ್ನು ನಿವಾರಣೆ ಮಾಡಿಕೊಳ್ಳಬಹುದು.ಇದರಲ್ಲಿ ತ್ರಿಶಕ್ತಿ ದೇವತೆಗಳು ಈ ಒಂದು ಲೋಳೆರಸದಲ್ಲಿ ಇರುತ್ತವೆ. ಈ ಲೋಳೆ ರಸ ಗಿಡದಲ್ಲಿ ಲಕ್ಷ್ಮಿ ದೇವಿ, ಸರಸ್ವತಿ ದೇವಿ, ಪಾರ್ವತಿ ದೇವಿ ನೆಲೆಸಿದ್ದಾರೆ.ಮುಳ್ಳು ಇರುವ ಗಿಡವಾದರೂ ಕೂಡ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಅಷ್ಟೇ ಅಲ್ಲದೆ ಆರೋಗ್ಯ ದೃಷ್ಟಿಯಿಂದ ಲೋಳೆರಸವನ್ನು ಬಳಸುತ್ತಾರೆ.ಹಲವಾರು ಆರೋಗ್ಯದ ಸಮಸ್ಸೆಯನ್ನು ನೀವಾರಿಸುವುದಕ್ಕೆ ಆಲೂವೆರಾ ಜ್ಯೂಸ್ ಅನ್ನು ಬಳಸುತ್ತಾರೆ. ಇನ್ನು ಚರ್ಮದ ಕಾಂತಿಯನ್ನು ಹೆಚ್ಚಿಸುವುದಕ್ಕೆ ಲೋಳೆರಸವನ್ನು ಮುಖಕ್ಕೆ ಹಚ್ಚಬೇಕು. ಈ ವಿಧವಾಗಿ ಲೋಳೆರಸವನ್ನು ಉಪಯೋಗಿಸಿದರೆ ಮನೆಯಲ್ಲಿರುವ ನರದೃಷ್ಟಿ ನರದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಲೊಳೆರಸ ಗಿಡವನ್ನು ಮಂಗಳವಾರದ ದಿನ ಮನೆಗೆ ತಂದು ಮುಂಜಾನೆ ಬೇಗ ತಂದು ಮುಖ್ಯದ್ವಾರಕ್ಕೆ ಕಟ್ಟಬೇಕು.

ಕೆಟ್ಟ ದೃಷ್ಟಿ, ಕೆಟ್ಟ ದೋಷದಿಂದ ಮನೆಗೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ಮನೆಯ ಯಜಮಾನರಿಗೆ ಹಾಗೂ ಸದಸ್ಯರಿಗೆ ನಾನಾ ರೀತಿಯ ಸಮಸ್ಸೆ ಎದುರಾಗುತ್ತದೆ.ಇದಕ್ಕೆ ಪರಿಹಾರವೆಂದರೆ ಸೋಮವಾರದ ದಿನ ಲೋಳೆರಸದ ಗಿಡವನ್ನು ಬುಡದಿಂದ ಕಿತ್ತುಕೊಂಡು ಬಂದು ಮುಂಗಳವಾರದ ದಿನ ನೀರಿನಿಂದ ಚೆನ್ನಾಗಿ ತೊಳೆಯಬೇಕು ಹಾಗೂ ಅರಿಶಿಣದ ನೀರಿನಿಂದ ಚೆನ್ನಾಗಿ ತೊಳೆಯಬೇಕು.

ನಂತರ ಅರಿಶಿಣ ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡಿ ಕೆಂಪು ದಾರದಿಂದ ಕಟ್ಟಿ ಹಾಗೂ ಅದನ್ನು ಮನೆಯ ಮುಖ್ಯ ದ್ವಾರದ ಒಳಗೆ ಲೋಳೆರಸದ ಬೇರಿನ ಭಾಗ ಮೇಲೆ ಮಾಡಿ ಕಟ್ಟಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಎಂತಹದೇ ನರದೃಷ್ಟಿ, ನರ ದೋಷದ ಸಮಸ್ಸೆಯಿಂದ ನಿವಾರಣೆ ಆಗುತ್ತದೆ.ಪ್ರತಿದಿನ ಇದಕ್ಕೆ ಪೂಜೆಯನ್ನು ಮಾಡುತ್ತ ಬರಬೇಕು.ಒಂದು ವೇಳೆ ಲೋಳೆರಸ ಒಣಗಿದರೆ ಮತ್ತೆ ತೆಗೆದುಕೊಂಡು ಬಂದು ಇದೆ ರೀತಿ ಕಟ್ಟಬೇಕಾಗುತ್ತದೆ.ಈ ರೀತಿ ಮಾಡಿದರೆ ನೆಗೆಟಿವ್ ಎನರ್ಜಿ ಕಡಿಮೆ ಆಗುತ್ತದೆ.

Related Post

Leave a Comment