ಅರಿಶಿಣದ ಡಬ್ಬಿಯಲ್ಲಿ ಯಾರಿಗೂ ತಿಳಿಯದೆ ಈ ಒಂದನ್ನು ಹಾಕಿ 4 ದಿಕ್ಕುಗಳಲ್ಲಿ ಇಟ್ಟರೆ ಹಣದ ಸುರಿಮಳೆ!

ಪ್ರತಿಯೊಬ್ಬರ ಮನೆಯಲ್ಲೂ ಅರಿಶಿನ ಇದ್ದೆ ಇರುತ್ತದೆ. ಎಲ್ಲಾ ರೀತಿಯ ಧಾರ್ಮಿಕ ಕಾರ್ಯಗಳಲ್ಲಿ ಅರಿಶಿನವನ್ನು ಉಪಯೋಗ ಮಾಡುತ್ತಾರೆ.ಹಾಗಾಗಿ ಅರಿಶಿನ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳನ್ನು ನಿವಾರಣೆ ಮಾಡುತ್ತಾದೆ. ನಿಮ್ಮ ಕ್ಯಾರಿಯರ್ ಗ್ರೋಥ್ ನಲ್ಲಿ ಖಂಡಿತವಾಗಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ.ಅರಿಶಿದ ಈ ಒಂದು ಉಪಾಯ ಮಾಡಿದರೆ ಜೀವನದ ಎಲ್ಲಾ ಕಾರ್ಯಗಳು ಸಕ್ಸಸ್ ಆಗುತ್ತದೆ. ಹಾಗೆ ಈ ಒಂದು ಪರಿಹಾರ ಬಗ್ಗೆ ತಿಳಿದುಕೊಳ್ಳಿ.

ಯಾವುದೇ ಕಾರಣಕ್ಕೂ ಅರಿಸಿನ ಡಬ್ಬಿಯನ್ನು ಖಾಲಿ ಇಡಬೇಡಿ. ಅರ್ಧಕ್ಕಿಂತ ಜಾಸ್ತಿ ಇಡಬೇಕು. ಅರಿಶಿನ ಗುರು ಗ್ರಹಕ್ಕೆ ಸಂಬಂಧ ಪಟ್ಟಿರೋದು ಆಗಿರುತ್ತದೆ. ನಿಮ್ಮ ದೇವರ ಮನೆಯಲ್ಲಿ ನೀವು ಅರಿಶಿನದ ಬೇರನ್ನು ಇಟ್ಟಿದ್ದಾರೆ ಅದನ್ನು ಕೊರಳಿಗೆ ಧರಿಸಿದರೆ ನಿಮ್ಮ ಜಾತಕದಲ್ಲಿ ಗುರು ಗ್ರಹ ಶಕ್ತಿಶಾಲಿಯಾಗುತ್ತದೆ. ನೀವು ಕ್ರಿಯೆಯನ್ನು ಗುರುವಾರ ದಿನದಂದು ಮಾಡಬಹುದು.

ಇನ್ನು ನಿಮಗೆ ವಿವಾಹ ತಡವಾಗಿ ಆಗುತ್ತಿದ್ದರೆ ಹಾಗು ಮದುವೆಯಾಗಿ ಜೀವನದಲ್ಲಿ ಸಂತಾನ ಪ್ರಾಪ್ತಿಯಾಗುತ್ತಿಲ್ಲ ಎಂದರೆ ನೀವು ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನ ಪುಡಿ ಹಾಕಿ ಸ್ನಾನ ಮಾಡುವುದರಿಂದ ವಿವಾಹ ಯೋಗ ಬರುತ್ತದೆ. ಮಾಡುತ್ತಿರುವ ಎಲ್ಲಾ ಯೋಗಗಳು ಕೂಡ ಸಕ್ಸಸ್ ಕೂಡ ಆಗುತ್ತದೆ.

ಇನ್ನು ಮನೆಯಿಂದ ಆಚೆ ಹೋಗುವಾಗ ಅರಿಶಿನ ತಿಲಕ ಇಟ್ಟುಕೊಂಡು ಹೋದರೆ ನಿಮಗೆ ಸಮಾಜದಲ್ಲಿ ಗೌರವ ಘನತೆ ಅನ್ನೋದು ಸಿಗುತ್ತದೆ ಮತ್ತು ನಿಮ್ಮ ಮನೆಯ ಮುಂದೆ ಮತ್ತು ಮನೆಯ ದ್ವಾರಕ್ಕೆ ಅರಿಶಿನ ರೇಖೆ ಎಳೆಯುವುದರಿಂದ ಮನೆಯ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಇದರಿಂದ ಮನೆಯಲ್ಲಿ ಇರುವ ಜನರು ಆರೋಗ್ಯವಾಗಿ ಇರುತ್ತರೆ.

ಲಕ್ಷ್ಮಿ ಕೃಪೆ ಸದಾ ಇರಬೇಕು ಎಂದರೆ ರವಿವಾರ ಒಂದು ದಿನ ಬಿಟ್ಟು ತುಳಸಿ ಗಿಡಕ್ಕೆ ಅರಿಸಿನದ ನೀರು ಅರ್ಪಿಸುವುದರಿಂದ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

ಒಂದು ಮಾವಿನ ಎಲೆ ತೆಗೆದುಕೊಂಡು ಅರಿಶಿನ ನೀರಿಗೆ ಹಾಕಿ ಆ ನೀರನ್ನು ಮನೆ ತುಂಬಾ ಸಿಂಪಡಿಸಿದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಮನೆಯಲ್ಲಿ ನೆಮ್ಮದಿ ಸಿಗುತ್ತಾದೆ ಮತ್ತು ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ.

ಇನ್ನು ಅರಿಶಿನ ಡಬ್ಬಿಯಲ್ಲಿ 5-6 ಮೆಣಸಿನಕಾಳುಗಳನ್ನು ಹಾಕಿ. ಇದನ್ನು ಯಾರಿಗೂ ಹೇಳಗೆ ಗುಪ್ತವಾಗಿ ಇಟ್ಟಿರಬೇಕು. ಇನ್ನು ಅರಿಶಿನ ಡಬ್ಬಿಯಲ್ಲಿ ಲವಂಗ ಅಥವಾ ಏಲಕ್ಕಿ ಇಟ್ಟರೆ ತಾಯಿ ಲಕ್ಷ್ಮಿ ದೇವಿ ಕೃಪೆ ನಿಮಗೆ ಸಿಗುತ್ತದೆ. ಇನ್ನು ಅರಿಶಿನ ಡಬ್ಬಿಯಲ್ಲಿ 1 ರೂ ಇಟ್ಟರೆ ಕೆಲಸದಲ್ಲಿ ವೃದ್ಧಿ ಕಾಣುತ್ತಿರಿ.

ಇನ್ನು 5-6 ಕರಿ ಮೆಣಸನ್ನು ಹಾಕುವುದರಿಂದ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ. ಇನ್ನು ಮನೆಯಲ್ಲಿ ಜಗಳಗಳು ಆಗುವುದಿಲ್ಲ ಮತ್ತು ಎಲ್ಲಾ ಕಡೆಯಿಂದ ಧನ ಸಂಪತ್ತು ಬರುತ್ತದೆ.

Related Post

Leave a Comment