ಆಗಸ್ಟ್ 16 ಭಯಂಕರ ಅಮಾವಾಸ್ಯೆಮುಗಿದ 72 ಗಂಟೆಗಳಲ್ಲಿ 6 ರಾಶಿಯವರು ಆಗರ್ಭ ಶ್ರೀಮಂತರಾಗುತ್ತೀರ!

ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಹದಿನಾರ ನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 72 ಗಂಟೆಗಳ ಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರ ಮಹಾ ಶಿವನ ಕೃಪೆಯಿಂದ ಆರು ರಾಶಿಯವರಿಗೆ 2045 ರ ವರೆಗೂ ಶುಕ್ರದಸೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.

ನೀವು ಏನೇ ಕೆಲಸ ಕಾರ್ಯ ವನ್ನ ಮಾಡಿದರು ಕೂಡ. ಒಳ್ಳೆಯ ಪ್ರಯೋಜನ ಪಡೆದುಕೊಳ್ಳುತ್ತೀರ ಮತ್ತು ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಯೋಗ ಫಲ ವನ್ನು ಪಡೆಯಲು ಸಾಧ್ಯ. ನಿಮ್ಮ ಜೀವನ ದಲ್ಲಿ ಏನೇ ಸಮಸ್ಯೆಗಳು ಬಂದ ರೂ ಕೂಡ ಅವುಗಳನ್ನು ಬಗೆಹರಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟು ದಿನ ಅನುಭವಿಸಿ ದಂತ ಸಮಸ್ಯೆಗಳು ದೂರ ವಾಗಿ ಮುಂದಿನ ದಿನ ಗಳು ತುಂಬಾ ಅನುಕೂಲಕರ ವಾಗಿರುತ್ತದೆ. ಅಮವಾಸ್ಯೆ ಮುಗಿದ ನಂತರ ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ಪ್ರಗತಿಯ ನ್ನು ಕಾಣುತ್ತೀರ. ಆರ್ಥಿಕ ವಾಗಿ ನೀವು ಬಲಿಷ್ಟ ರಾಗುತ್ತೀರಿ. ಮುಂದಿನ ದಿನಗಳಲ್ಲಿ ಹೊಸ ಹೆಜ್ಜೆ ನೀಡಲು ಸಾಧ್ಯವಾಗುತ್ತದೆ.

ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳ ಬೇಕು. ಈ ನಿರ್ಧಾರ ದಿಂದ ನೀವು ಒಳ್ಳೆಯ ಫಲ ವನ್ನು ಪಡೆದುಕೊಳ್ಳ ಲು ಸಾಧ್ಯ. ವ್ಯಾಪಾರ ವ್ಯವಹಾರ ವನ್ನು ನಡೆಸುತ್ತಿರುವ ವರು ಈ ಅಮಾವಾಸ್ಯೆಯ ನಂತರ ವ್ಯಾಪಾರ ದಲ್ಲಿ ಅಭಿವೃದ್ಧಿ ಯನ್ನು ಕಾಣುತ್ತೀರ ಮತ್ತು ಹೆಚ್ಚು ಲಾಭ ವನ್ನು ಪಡೆದುಕೊಳ್ಳ ಬಹುದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುವುದ ಕ್ಕಾಗಿ ವಿದೇಶ ಕ್ಕೆ ಹೋಗುವ ಸಾದ್ಯತೆ ಬರುತ್ತದೆ. ಉದ್ಯೋಗ ಇಲ್ಲದಿರುವ ವ್ಯಕ್ತಿಗಳಿಗೆ ಉದ್ಯೋಗ ದೊರೆಯುತ್ತ ದೆ. ವಿದೇಶ ಕ್ಕೆ ಹೋಗಿ ಉದ್ಯೋಗ ಮಾಡುವ ಅವಕಾಶ ಗಳು ಒದಗಿ ಬರುತ್ತದೆ.

ಅಂತಹ ಅವಕಾಶ ಗಳನ್ನು ನಿಮ್ಮ ಜೀವನ ದಲ್ಲಿ ಬಳಸಿಕೊಂಡು ದೊಡ್ಡ ಉನ್ನತ ಹುದ್ದೆಯ ನ್ನು ಸ್ವೀಕರಿಸ ಬೇಕು.ನೀವು ಹೊಸ ಕೆಲಸ ಕಾರ್ಯ ವನ್ನು ಮಾಡಬೇಕು ಎಂದು ಎಲ್ಲ ರೀತಿಯ ಯೋಜನೆಗಳ ನ್ನು ತಯಾರಿಸಿ ಕೊಂಡು ಇರುತ್ತೀರಾ. ಆದರೆ ನಿಮ್ಮ ಜೊತೆ ಲಿರುವ ಮಿತ್ರರೇ ನಿಮಗೆ ದ್ರೋಹ ವನ್ನು ಬಗೆಯುತ್ತಾ ರೆ, ಅದರ ಕಡೆ ಹೆಚ್ಚು ಗಮನ ವನ್ನು ಕೊಡಬೇಕು. ಈ ರೀತಿ ಚಿಂತನೆಯನ್ನು ಮಾಡಿ ನೀವು ಶತ್ರುಗಳಿಂದ ದೂರ ಇದ್ದ ರೆ ನಿಮ್ಮ ಕೆಲಸ ಕಾರ್ಯ ದಲ್ಲಿ ಪ್ರಗತಿ ಯನ್ನು ಪಡೆದುಕೊಳ್ಳ ಬಹುದು.

ಕಂಕಣ ಭಾಗ್ಯ ಕೂಡಿ ಬರುತ್ತದೆ. ಮುಂದಿನ ದಿನ ಗಳು ತುಂಬಾ ಅನುಕೂಲ ವಾಗಿರುತ್ತದೆ. ಎಲ್ಲ ರೀತಿಯ ಪ್ರಯೋಜನ ಗಳನ್ನು ನೀವು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಹಾಗಾದ್ರೆ ಈ ಅಮಾವಾಸ್ಯೆಯ ನಂತರ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವುವೆಂದರೆ ಮಿಥುನ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಧನ ಸ್ಸು ರಾಶಿ ಮತ್ತು ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶಿವಾಯ ನಮಃ ಅಂತ ಕಾಮೆಂಟ್ ಮಾಡಿ ಈ ವಿಡಿಯೋ ವನ್ನು ಎಡಿ ಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment