ಜನವರಿ 11 ಭಯಂಕರ ವರ್ಷದ ಮೊದಲ ಅಮವಾಸೆ 8 ರಾಶಿಯವರೇ ಕೋಟ್ಯಾಧಿಪತಿಗಳು ಬಾರಿ ಅದೃಷ್ಟ ಶುಕ್ರದೆಸೆ ಗಜಕೇಸರಿಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಜನವರಿ ಹನ್ನೊಂದನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶಕ್ತಿಶಾಲಿಯಾಗಿರುವ ಈ ಒಂದು ವರ್ಷದ ಮೊದಲ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ರಾಜ ಯೋಗ ಹಾಗು ಬಾರಿ ಅದೃಷ್ಟ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇವರ ಜೀವನ ದಲ್ಲಿ ಇಲ್ಲಿಯ ವರೆಗೂ ಪಟ್ಟಂತಹ ಕಷ್ಟ ಗಳಿಗೆ ಉತ್ತಮವಾದ ಬದಲಾವಣೆಯ ನ್ನು ಕಂಡುಕೊಳ್ಳುತ್ತಾರೆ. ಈ ಒಂದು ಭಯಂಕರ ವಾದ ಅಮವಾಸೆ ಇಂದ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಒಲಿದು ಬರುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಆಂಜನೇಯ ಸ್ವಾಮಿ ಹಾಗೂ ಸುರೇಶ್ ವರ ಸ್ವಾಮಿಯ ಸಂಪೂರ್ಣ ವಾದ ಕೃಪಾಕಟಾಕ್ಷ ಇರುವುದರಿಂದ ಎಲ್ಲ ರೀತಿಯಿಂದಲೂ ಶುಭಕರ ವಾದ. ಸಮಯ ವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಇನ್ನು ಮುಂದೆ ಈ ಒಂದು ಅಮ್ಮ ವಾಸಿ ಮುಗಿದ ನಂತರ.ಕೆಲಸದಲ್ಲಿ ಇರುವಂತಹ ತಡೆ ಗಳು ದೂರ ವಾಗುತ್ತದೆ. ನೀವು ಮಾಡುವಂತಹ ಕೆಲಸದಲ್ಲಿ ಉತ್ತಮವಾದ ದಿನ ಗಳನ್ನು ಕಂಡುಕೊಳ್ಳ ಲು ಸಾಧ್ಯವಾಗುತ್ತದೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ಒಂದು ಸಣ್ಣ ಪುಟ್ಟ ತಪ್ಪುಗಳ ನಡೆದ ರೂ ಕೂಡ ಎಲ್ಲ ವನ್ನು ಸರಿಪಡಿಸಿ ಕೊಂಡು ಜೀವನ ದಲ್ಲಿ ಯಶಸ್ಸ ನ್ನು ಪಡೆದುಕೊಳ್ಳ ಲಿದ್ದಾರೆ ಹಾಗು ಅನೇಕ ರೀತಿಯ ಅವಕಾಶ ಗಳು ಇವರ ಮನೆ ಬಾಗಿಲಿಗೆ ಬರುತ್ತದೆ. ಉದ್ಯೋಗ ಇಲ್ಲ ದೆ ಇರುವಂತಹ ವ್ಯಕ್ತಿಗಳು ಕೂಡ ಉತ್ತಮವಾದ ಉದ್ಯೋಗ ವನ್ನು ಪಡೆದುಕೊಳ್ಳುತ್ತಾರೆ.

ಈ ಒಂದು ಅಮವಾಸ್ಯೆ ಮುಗಿದ ನಂತರ ಅವರ ಆರೋಗ್ಯ ದಲ್ಲಿ ಚೇತರಿಕೆ ಕಂಡುಬರುತ್ತಿದೆ ಹಾಗು ಪುತ್ರ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇನ್ನು ಹಲವಾರು ದಿನಗಳಿಂದ ಮನೆ ಖರೀದಿ ಅಥವಾ ಮನೆ ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಇರುವಂತಹ ವಿಜ್ಞ ಗಳು ದೂರ ವಾಗುತ್ತದೆ. ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಯನ್ನು ಹೊಂದುತ್ತೀರಾ. ಇನ್ನು ನಿಮ್ಮ ಸ್ನೇಹಿತರಿಗೆ ಹಣ ವನ್ನು ಕೊಡು ತೆಗೆದುಕೊಳ್ಳುವ ವ್ಯವಹಾರ ವನ್ನು ಮುಂದೂಡುವುದು ಒಳ್ಳೆಯದು. ಈ ಒಂದು ಅಮವಾಸ್ಯೆಯ ನಂತರ ನೀವು ಬಹಳಷ್ಟು ಲಾಭದಾಯಕ ಜೀವನ ವನ್ನ ಬರಮಾಡಿಕೊಳ್ಳ ತೀರಾ ಷ್ಟೇ. ಹಳದಿ ಹಲವಾರು ದಿನಗಳಿಂದ ವಿದೇಶ ಕ್ಕೆ ಹೋಗುವ ಪ್ರಯತ್ನ ಕೂಡ ಯಶಸ್ವಿಯಾಗುತ್ತದೆ.

ruಣಾತ್ಮಕ ವಾದ ಫಲ ವನ್ನು ಪಡೆದುಕೊಂಡು ಶನಿದೇವ ಹಾಗೂ ಆಂಜನೇಯ ಸ್ವಾಮಿಯ ಸಂಪೂರ್ಣ ವಾದ ನೇರ ವಾದ ದಿವ್ಯ ದೃಷ್ಟಿಯ ನ್ನು ಪಡೆದುಕೊಳ್ಳುತ್ತೀರಾ? ಇದರಿಂದ ಎಲ್ಲಿಲ್ಲದ ಗಜಕೇಸರಿ ಯೋಗ ಈ ರಾಶಿಯವರಿಗೆ ಪ್ರಾಪ್ತಿಯಾಗುತ್ತದೆ. ವ್ಯಾಪಾರ ವ್ಯವಹಾರ ದಲ್ಲಿ ಅತಿ ದೊಡ್ಡ ಮಟ್ಟದ ಲಾಭ ವನ್ನು ಕಂಡುಕೊಳ್ಳ ಲು ಸಾಧ್ಯವಾಗುತ್ತದೆ. ಇನ್ನು ಈ ರಾಶಿಯ ಇರುವಂತಹ ವಿದ್ಯಾರ್ಥಿಗಳು ಕೂಡ ಓದಿನ ಕಡೆಗೆ ಹೆಚ್ಚು ಗಮನ ವನ್ನು ಹರಿಸ ಬೇಕು. ಇನ್ನು ಮುಂದಿನ ಜೀವನ ನಿಮಗೆ ಸುಖಮಯವಾಗಿ ಸಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಸಿಂಹ ರಾಶಿ ವೃಶ್ಚಿಕ ರಾಶಿ ಧನ ಸ್ಸು ರಾಶಿ ಕುಂಭ ರಾಶಿ, ಮೇಷ ರಾಶಿ, ಮೀನ ರಾಶಿ, ಮಿತ್ರ ರಾಶಿ, ವೃಷಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಜೈ ಹನುಮಾನ್ ಕಮೆಂಟ್ ಮಾಡಿ ಬಿಡಿ. ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment