ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಾಳೆ ಜೂನ್ 6ನೇ ತಾರೀಖು ಬಹಳ ಭಯಂಕರವಾಗಿರುವಂತಹ ಅಮ್ಮ ವಾಸಿ ಇರುವುದರಿಂದ ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ. ಮುಂದಿನ 55 ವರ್ಷಗಳ ಕಾಲ ಈ ಕೆಲವೊಂದು ರಾಶಿಯವರಿಗೆ ಗಜಕೇಸರಿ ಯೋಗ ಹಾಗು ಹೆಜ್ಜೆ ಹೆಜ್ಜೆಗೂ ದುಡ್ಡಿನ ಸುರಿಮಳೆ ಸುರಿಯುತ್ತದೆ. ಮಹಾರಾಜ ಯೋಗವನ್ನು ಬರ ಮಾಡಿಕೊಳ್ಳುತ್ತಾರೆ.
ಇನ್ನು ಮುಂದೆ ಈ ರಾಶಿಯವರಿಗೆ ಸೋಲ ಇರುವುದಿಲ್ಲ. ಬೇಡ ಅಂದರು ಕೂಡ ದುಡ್ಡಿನ ಆಗಮನವಾಗುತ್ತದೆ. ಕೋಟ್ಯಾಧಿಪತಿಗಳ ಆಗುವಂತಹ ಯೋಗ ವನ್ನ ಬರಮಾಡಿಕೊಳ್ಳುತ್ತಿದ್ದಾರೆ.ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.
ಹೌದು ಈ ಒಂದು ಮಾಸ ಮುಗಿದ ನಂತರ ನಿಮಗೆ ವಿಪರೀತವಾದ ಖರ್ಚುಗಳಿಂದ ಮನಸ್ಸು ತೊಂದರೆಗೆ ಒಳಗಾಗುತ್ತದೆ.ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಕೆಲವರು ಹೊಸ ಹಾಸ್ಯನ್ನ ಕೂಡ ಖರೀದಿಸಬಹುದು.
ನೀವು ಶೈಕ್ಷಣಿಕ ಪ್ರವಾಸ ಹೋಗುವ ಯೋಗಫಲವಲ್ಲ ಕೂಡಿಬಂದಿದೆ. ಉತ್ತಮವಾದ ಫಲಿತಾಂಶವನ್ನ ಎಲ್ಲ ರೀತಿಯ ಕೆಲಸದಲ್ಲಿ ಪಡೆದುಕೊಳ್ಳುತ್ತೀರಾ? ಈ ಒಂದು ಭಯಂಕರವಾದ ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಮುಂದಿನ 55 ವರ್ಷಗಳ ಕಾಲ ವಿಪರೀತವಾದ ರಾಜಯೋಗ ಪ್ರಾಪ್ತಿಯಾಗುತ್ತದೆ.
ಒಳ್ಳೆಯ ಸುದ್ದಿ ಕೇಳಿ ಬರುತ್ತದೆ.ಮಕ್ಕಳ ಕಡೆಯಿಂದ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಆರ್ಥಿಕ ಪರಿಸ್ಥಿತಿಯಿಂದ ಲಾಭವಾಗುವ ಸಾಧ್ಯತೆ ಇದೆ. ದೀರ್ಘಕಾಲದಿಂದ ಇರುವಂತಹ ಆರೋಗ್ಯದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ತೀರ.ಈ ರಾಶಿಯವರಿಗೆ ಇನ್ನು ಮುಂದೆ ಪ್ರೀತಿಯ ವಿಷಯದಲ್ಲಿ ಒಳ್ಳೆಯ ಸಿಹಿ ಸುದ್ದಿ ಕೇಳಿ ಬರುತ್ತದೆ. ನಿಮ್ಮ ಪ್ರೇಮಿಯನ್ನ ಭೇಟಿಯಾಗುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಿ ಸಾಗುತ್ತದೆ.
ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನ ತಪ್ಪಿಸಿಕೊಳ್ಳಿ, ಆರ್ಥಿಕವಾಗಿ ನಷ್ಟ ಉಂಟಾಗಬಹುದು. ವೃತ್ತಿಜೀವನದಲ್ಲಿ ಪ್ರಗತಿಗೆ ಹಲವಾರು ಅವಕಾಶಗಳು ದೊರೆಯು.ಅದೆ ಕಚೇರಿಯಲ್ಲಿ ನಿಮ್ಮ ನೆಟ್‌ವರ್ಕ್ ಹೆಚ್ಚಾಗುತ್ತದೆ. ಹೊಸ ಜನರನ್ನು ಭೇಟಿಯಾಗುತ್ತೀರ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು.
ಯಾವುದೇ ಕಾರಣಕ್ಕೂ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಹಣವನ್ನು ಉಳಿಸಿ ಸಾಲವನ್ನು ಮರುಪಾವತಿಸಲು ಪ್ರಯತ್ನಿಸಿ ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಬೇಕು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ ಕೂಡಲೇ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ, ವೃಷಭ ರಾಶಿ, ಕುಂಭ ರಾಶಿ, ತುಲಾ ರಾಶಿ ಧನಸು ರಾಶಿ ಈ ಎರಡು ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.