ಎಲ್ಲರಿಗೂ ನಮಸ್ಕಾರ. ಜೂನ್ ಆರನೇ ತಾರೀಖು ಭಯಂಕರ ಅಮಾವಾಸ್ಯೆಯ ಮಧ್ಯರಾತ್ರಿ 12 ಗಂಟೆಯಿಂದ 6 ವರ್ಷ ಸೋಲಿಲ್ಲ. ಏಳು ರಾಶಿಯವರಿಗೆ ಶುಕ್ರದೆಸೆ ಹರಿದು ಬರಲಿದೆ.ಸಂಪತ್ತು. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.
ಈಗ ನಿಮ್ಮ ಕೆಲಸವನ್ನ ಶ್ಲಾಘಿಸುವ ಸಮಯ ಅನೇಕ ಉನ್ನತ ಅಧಿಕಾರಿಗಳು ನಿಮ್ಮನ್ನು ಹೊಗಳುತ್ತಾರೆ. ವೃತ್ತಿಜೀವನದ ದೃಷ್ಟಿಯಿಂದ ಇದು ಸಾಧನೆಗಳನ್ನು ಸಾಧಿಸುವ ಸಮಯ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಮಯ ಬಂದಿದೆ.ನೀವು ಮಾನಸಿಕವಾಗಿ ಹೆಚ್ಚು ಶಾಂತವಾಗಿರು ತೀರಾ ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ನೀವು ಅತ್ಯುತ್ತಮ ಉದ್ಯೋಗ ಅವಕಾಶಗಳನ್ನ ಪಡೆಯುತ್ತೀರಾ? ಈ ಸಮಯದಲ್ಲಿ ಹೂಡಿಕೆಯು ನಿಮಗೆ ಲಾಭದಾಯಕ ವ್ಯವಹಾರವಾಗಿರುತ್ತದೆ.
ವೈವಾಹಿಕ ಜೀವನದಲ್ಲಿ ಸಂತೋಷವಿರುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ.ಈ ಸಮಯದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯವು ಉತ್ತಮವಾಗಿರುತ್ತದೆ. ವಿದೇಶ ಪ್ರಯಾಣ ಸಾಧ್ಯವಿದೆ.
ಇದು ನಿಮ್ಮ ಆರ್ಥಿಕ ಪ್ರಗತಿಯ ಸಮಯ ಆದಾಯ ಹರಿದುಬರಲಿದೆ. ಹೂಡಿಕೆ ಮಾಡುವವರಿಗೆ ಹೂಡಿಕೆಯಿಂದ ಲಾಭ ಉಂಟಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಕುಟುಂಬದಲ್ಲಿ ನೆಮ್ಮದಿ ಸಿಗುತ್ತದೆ. ಕೌಟುಂಬಿಕವಾಗಿ ಆನಂದದಾಯಕವಾಗಿರುತ್ತದೆ. ಜೇಬಲ್ಲಿ ಹಣ ಉಳಿಯಲಿದೆ, ವ್ಯಾಪಾರ ವಹಿವಾಟು ಮಾಡುತ್ತಿರುವವರಿಗೆ ಇದು ಪ್ರಶಸ್ತ ಸಮಯ, ಹಣ ಲಾಭ, ಯೋಗವಿದೆ.
ಇಷ್ಟು ದಿನ ಇದ್ದ ಆಸೆ ನೆರವೇರಬಹುದಾಗಿದೆ.ಹೊಸ ಮನೆ ನಿರ್ಮಾಣ ಯೋಗವಿದೆ ಅಥವಾ ಮನೆ ಖರೀದಿಸುವ ಸಾಧ್ಯತೆ ಇದೆ. ನೆಮ್ಮದಿ ಕೊಡುವಷ್ಟು ಹಣ ಗಳಿಕೆ ಉಂಟಾಗಲಿದೆ. ದಾಂಪತ್ಯದಲ್ಲಿ ಬಹಳ ಸಂತೋಷದಿಂದ ಇರುತ್ತೀರಿ.ಆಹ್ಲಾದಕರ ಸಮಯ ಕಳೆಯಲಿದ್ದೀರಿ. ಹೊಸ ಕೆಲಸವನ್ನು ಆರಂಭಿಸುವುದಕ್ಕೆ ಇದು ಪ್ರಶಸ್ತ ಸಮಯ. ಹೊಸ ಕೆಲಸದಲ್ಲಿ ಗೆಲುವು ಸಿಗಲಿದೆ ವಹಿವಾಟು ಆಸಕ್ತಿ ಇರುವವರಿಗೂ ಇದು ಬಹಳ ಒಳ್ಳೆಯ ಸಮಯ.ಆದರೆ ಆದರೆ ಏನೇ ಉದ್ಯಮ ಮಾಡಿದರು. 100 ಸಲ ಯೋಚಿಸಿ ಮುಂದಡಿ ಇಡುವುದು ಬಹಳ ಒಳ್ಳೆಯದು. ಆರ್ಥಿಕ ಪರಿಸ್ಥಿತಿ ಇನ್ನಷ್ಟು ಒಳ್ಳೆಯ ದಾಗಲಿದೆ ನಿಮಗೂ ಅಷ್ಟೇ ಹೂಡಿಕೆ ಮಾಡಲು ಅತ್ಯುತ್ತಮ ಸಮಯ.
ಮಾಡಿದ ಬಹುತೇಕ ಹೂಡಿಕೆಗಳು ಕೈ ಹಿಡಿಯಲಿವೆ. ಹಣಕಾಸು ಲಾಭ ಉಂಟಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೂ ಇದು ಸಂತೋಷದ ಕಾಲ ಉತ್ತಮ ವ್ಯಾಪಾರ ವೃದ್ಧಿ ಆಗಲಿದೆಆದರೆ ಖರ್ಚುಗಳನ್ನ ನಿಯಂತ್ರಿಸಬೇಕು. ಅಳತೆ ಮೀರಿ ಖರ್ಚು ಮಾಡಲು ಹೋಗದಿರಿ. ವಾಹನ ಖರೀದಿ ಭಾಗ್ಯವೂ ಗೋಚರಿಸುತ್ತಿದೆ.ವ್ಯಾಪಾರ ವಹಿವಾಟು ನಡೆಸುವುದಕ್ಕೂ ಇದು ಒಳ್ಳೆಯ ಕಾಲವಾಗಿದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ಮೇಷ ರಾಶಿ, ವೃಷಭ ರಾಶಿ, ಮಕರ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಧನಸ್ಸು, ರಾಶಿ ಮತ್ತು ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲ.ಇದ್ದರು. ಓಂ ಮಹಾ ಶಿವ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.