Monday, January 23 is a lucky day for 6 zodiac signs ಜನವರಿ 23ನೇ ತಾರೀಕು ಬಹಳ ವಿಶೇಷವಾದ ಸೋಮವಾರ.ಸೋಮವಾರದಿಂದ ಈ 6 ರಾಶಿಯವರಿಗೆ ಮಹಾ ಶಿವನ ಹಾಗು ಪಾರ್ವತಿ ದೇವಿಯ ಸಂಪೂರ್ಣ ಆಶೀರ್ವಾದ ಸಿಗುತ್ತದೆ. ಹಾಗಾಗಿ ಇವರ ಜೀವನದಲ್ಲಿ ಸಾಕಷ್ಟು ಅದೃಷ್ಟ ಮತ್ತು ಲಾಭವನ್ನು ಕಾಣಲಿದ್ದಾರೆ.ಇವರು ಮಹಾಶಿವನ ಹಾಗು ಪಾರ್ವತಿ ದೇವಿಯ ಅನುಗ್ರಹವನ್ನು ಪಡೆದು ಕೊಂಡು ರಾಜಯೋಗವನ್ನು ಗಳಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳಲಿದ್ದಾರೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇಂದಿನ ದಿನಗಳಲ್ಲಿ ಈ ರಾಶಿಯವರ ಜೀವನ ಬದಲಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತಿದೆ. ನೀವು ಉತ್ಸಾಹದಿಂದ ಕೆಲಸ ಮಾಡುತ್ತೀರಾ ಹಾಗೂ ನೀರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಇವರ ಜೀವನದಲ್ಲಿ ಬಾರಿ ದೊಡ್ಡ ಬದಲಾವಣೆ ಆಗುತ್ತದೆ. ಇವರಿಗೆ ಹೊಸ ಬದಲಾವಣೆ ಅನಿವಾರ್ಯ. ಅದಕೋಸ್ಕರ ಅದಕ್ಕೆ ಹೊಂದುಕೊಂಡು ಹೋಗುವುದು ಕರ್ತವ್ಯ ಕೂಡ ಆಗಿದೆ.
ವಿದೇಶದಲ್ಲಿ ಕೆಲಸ ಮಾಡುವವರಿಗೆ ಮುಂದಿನ ದಿನಗಳು ಸುಖಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತೀರಾ.ನಿಮ್ಮ ಆದಾಯ ಅನಿರೀಕ್ಷಿತವಾಗಿ ಹೆಚ್ಚಾಗುತ್ತವೆ.ಖರ್ಚುವೆಚ್ಚಗಳು ಹೆಚ್ಚಾಗುತ್ತದೆ. ಸ್ವಲ್ಪಮಟ್ಟಿಗೆ ಜಾಗ್ರತೆಯಿಂದ ಖರ್ಚು ಮಾಡಿ ಇಲ್ಲವಾದರೆ ನಷ್ಟವಾಗುತ್ತದೆ. ನಿಮಗೆ ಇನ್ನು ಮುಂದೆ ಹಣದ ಹರಿವು ಹೆಚ್ಚಾಗುತ್ತದೆ.
ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಸಾಧನೆ ಮಾಡಲು ಅವಕಾಶಗಳು ಸಿಗುತ್ತವೆ. ನಿಂತ ಕೆಲಸಗಳು ವೇಗವಾಗಿ ನಡೆಯುತ್ತದೆ. ಜೀವನದಲ್ಲಿ ತುಂಬಾನೇ ಸಾಧನೆಯನ್ನು ಮಾಡುತ್ತೀರಾ. ಸಾಕಷ್ಟು ಆರ್ಥಿಕ ಬದಲಾವಣೆ ಆಗುತ್ತವೆ. ರೈತಾಪಿ ವರ್ಗದವರಿಗೆ ಸಿಹಿಸುದ್ದಿ ಕೇಳಿಬರುತ್ತದೆ. ವಿವಿಧ ಮೂಲಗಳಿಂದ ಆದಾಯ ಉಕ್ಕಿ ಬರುತ್ತದೆ. ಇನ್ನು ಪ್ರೀತಿಸಿದವರಿಗೆ ತಾನು ಪ್ರೀತಿಸಿದ ಹುಡುಗ ಕೂಡ ಸಿಗುವ ಯೋಗ ಬರುತ್ತಿದೆ. ಇಷ್ಟೆಲ್ಲಾ ಲಾಭವನ್ನು ಪಡೆದುಕೊಳ್ಳುತ್ತಿರುವ ಆ 6 ರಾಶಿಗಳು ಯಾವುದೆಂದರೆ ಮೇಷ ರಾಶಿ ವೃಷಭ ರಾಶಿ ಮಿಥುನ ರಾಶಿ ಕುಂಭ ರಾಶಿ ತುಲಾ ರಾಶಿ ಮೀನ ರಾಶಿ . ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶಿವ ಪಾರ್ವತಿ ನಮಃ ಎಂದು ಕಮೆಂಟ್ ಮಾಡಿ.