ನವೆಂಬರ್ ಮೂರನೇ ತಾರೀಖು ಬಹಳ ಭಯಂಕರ ವಾದ. ಶುಕ್ರವಾರಯಿಂದ ಆರು ರಾಶಿಯವರಿಗೆ ರಾಜಯೋಗ ಶುರುವಾಗುತ್ತೆ. ಚಾಮುಂಡಿಯ ಕೃಪೆಯಿಂದ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.
ಈ ರಾಶಿಯವರಿಗೆ ಇಂದಿನಿಂದ ತುಂಬಾ ಅನುಕೂಲಕರ ವಾಗಿರುತ್ತದೆ. ಹೆಚ್ಚು ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ನೀವು ತುಂಬಾ ನೇ ಅದೃಷ್ಟ ವನ್ನು ಮಾಡಿದ್ದೀರಾ? ನಿಮ್ಮ ಜೀವನ ದಲ್ಲಿ ಅನುಭವಿಸಿದಂತಹ ಸರ್ವ ಸಮಸ್ಯೆಗಳು ದೂರ ವಾಗಿ ಸಾಕಷ್ಟು ನೆಮ್ಮದಿಯ ವಾತಾವರಣ ಗಳು ಸೃಷ್ಟಿಯಾಗುತ್ತದೆ. ಧಾರ್ಮಿಕ ಕೆಲಸ ಕಾರ್ಯ ಗಳಲ್ಲಿ ಹೆಚ್ಚು ಒತ್ತ ನ್ನು ನೀಡುತ್ತೀರಾ? ಧಾರ್ಮಿಕ ಕೆಲಸ ಕಾರ್ಯ ದಲ್ಲಿ ನೀವು ಪಾಲ್ಗೊಳ್ಳುವುದರಿಂದ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಯಾವುದೇ ಕೆಲಸ ಕಾರ್ಯ ವನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಮಾಡಬೇಕು ಎಂದಿಗೂ ಸಹ ಉದಾಸೀನ ಪ್ರಕ್ರಿಯೆಯನ್ನು ತೋರ ಬಾರದು.
ನೀವು ಮಾಡುವ ಕೆಲಸ ವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಿದ್ದೇ ಆದಲ್ಲಿ ಅದರಲ್ಲಿ ನೀವು ಯಶಸ್ವಿ ನ್ನು ಕಾಣುತ್ತೀರಾ. ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ನಿಮಗೆ ಅನೇಕ ರೀತಿಯ ಅವಕಾಶ ಗಳು ಒದಗಿ ಬರುತ್ತದೆ. ವ್ಯವಹಾರ ದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ವ್ಯವಹಾರ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಅಥವಾ ಶತ್ರುಗಳಿಂದ ನಿಮಗೆ ತೊಂದರೆ ಗಳುಂಟಾಗುವ ಸಾಧ್ಯತೆ ಇದೆ. ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ವ್ಯವಹಾರ ವನ್ನು ನಡೆಸಿದೆ ಅದರಲ್ಲಿ ಪ್ರಗತಿಯ ನ್ನು ಕಾಣ ಬಹುದು. ಸಾಂಸಾರಿಕ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿ ತೆಗೆದುಕೊಳ್ಳ ಬೇಕು.
ಏಕೆಂದರೆ ಸಾಂಸಾರಿಕ ವಿಚಾರ ದಲ್ಲಿ ನೀವು ತಾಳ್ಮೆಯಿಂದಿದ್ದರೆ ಎಲ್ಲ ವೂ ಕೂಡ ಸುಖಮಯವಾಗಿ ಸಾಗುತ್ತದೆ. ಹೆಚ್ಚು ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ಉತ್ತಮ ಆರೋಗ್ಯ ವನ್ನು ಹೊಂದಿ ರುತ್ತೀರಾ. ಯಾವುದೇ ಕೆಲಸ ಕಾರ್ಯ ವನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಿ ದ್ದೇ ಆದಲ್ಲಿ ಅದರಲ್ಲಿ ಕೀರ್ತಿ ಮತ್ತು ಯಶಸ್ಸು ಎಂಬುದು ಲಭಿಸುತ್ತೆ ಮತ್ತು ಸಂತೋಷ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ.
ತಂದೆ ತಾಯಿಯ ಆಶೀರ್ವಾದ ಮತ್ತು ಎಲ್ಲ ವೂ ಕೂಡ ಸುಗಮವಾಗಿ ಸಾಗುತ್ತದೆ. ಬಂಧುಮಿತ್ರರು ಮನೆ ಯನ್ನು ಪ್ರವೇಶ ಮಾಡುವುದರಿಂದ ಮನೆಯಲ್ಲಿ ಸಂತಸದ ವಾತಾವರಣ ಗಳು ಸೃಷ್ಟಿಯಾಗುತ್ತದೆ. ಆಸ್ತಿಯ ವಿಚಾರ ದಲ್ಲಿ ಸಾಕಷ್ಟು ಮುನ್ನಡೆಯ ನ್ನು ಕಾಣುತ್ತೀರ ಮತ್ತು ಪ್ರಗತಿಯ ನ್ನು ಸಾಧಿಸ ಬಹುದಾಗಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಗಳು ಇರುವುದರಿಂದ ಹೆಚ್ಚಿನ ಪ್ರಯೋಜನ ವನ್ನು ನೀವು ನಿಮ್ಮ ಜೀವನ ದಲ್ಲಿ ಪಡೆದುಕೊಳ್ಳ ಬಹುದು. ಇಷ್ಟೆಲ್ಲ ಲಾಭ ವನ್ನು ನಾಳೆಯಿಂದ ಚಾಮುಂಡೇಶ್ವರಿಯ ಕೃಪೆ ಗೆ ಪಾತ್ರ ರಾಗಿ ಅದೃಷ್ಟ ವನ್ನು ಪಡೆಯುವ ಅದೃಷ್ಟ ರಾಶಿ ಗಳು ಯಾವುದು ಎಂದ ರೆ.ಮೇಷ ರಾಶಿ, ಮಕರ ರಾಶಿ, ಕುಂಭ ರಾಶಿ, ತುಲಾ ರಾಶಿ, ಮೀನ ರಾಶಿ ಮತ್ತು ಸಿಂಹ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಕಮೆಂಟ್ ಮಾಡಿ ಧನ್ಯವಾದ ಗಳು.