ಸೆಪ್ಟೆಂಬರ್ 18 ಗೌರಿಗಣೇಶ ಹಬ್ಬ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿಯೋಗ ಆಗರ್ಭ ಶ್ರೀಮಂತರು

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇದೇ ಸೆಪ್ಟೆಂಬರ್ ಹದಿನೆಂಟನೇ ತಾರೀಖು. ಬಹಳ ವಿಶೇಷವಾದಂತಹ ಗೌರಿ ಗಣೇಶ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಗಣೇಶನ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ. ಹೌದು, ಈ ರಾಶಿಯವರು ಎಲ್ಲೂ ಕಾಣ ದಂತಹ ಮಹಾ ರೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಇವರಿಗೆ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ಇನ್ನು ಮುಂದಿನ ಒಂದು ತಿಂಗಳ ಲ್ಲಿ ಕೋಟ್ಯಾಧಿಪತಿ ಗಳಾಗಲಿದ್ದಾರೆ. ಆಗರ್ಭ ಶ್ರೀಮಂತಿಕೆ ಯನ್ನ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಶುಕ್ರದೆಸೆ ಗಜಕೇಸರಿ ಯೋಗ ಕೂಡ ಆರಂಭವಾಗುತ್ತಿದ್ದುಈ ರಾಶಿಯವರು ಅಪೂರ್ಣ ವಾದ ಗಣೇಶನ ಕೃಪಾಕಟಾಕ್ಷ ಕ್ಕೆ ಪಾತ್ರರಾಗುತ್ತಿದ್ದಾರೆ.

ಇದೆ ಒಂದು ಹಬ್ಬ ಗಳಲ್ಲಿ ವಿಶೇಷವಾದಂತಹ ವಿಭಿನ್ನವಾ ದಂತಹ ಹಬ್ಬ ಗೌರಿ ಗಣೇಶ ಹಬ್ಬ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇಷ್ಟ ಪಡುವಂತಹ ಗಣೇಶನ ಮೂರ್ತಿ ಯನ್ನು ಮನೆಗೆ ತಂದು ವಿಶೇಷ ವಾದ ಅಲಂಕಾರ ದಿಂದ ಪೂಜಿಸಿ ಇಷ್ಟಾರ್ಥ ಗಳನ್ನು ನೆರವೇರಿಸಿ ಕೊಳ್ಳುವಂತಹ ಈ ಒಂದು ಶುಭಕರ ವಾದಂತ ಹಬ್ಬದ ದಿನ ದಿಂದ ಈ ರಾಶಿಯವರಿಗೆ ಅದೃಷ್ಟ ವೇ ಬದಲಾಗಿ ಹೋಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಗಣೇಶನಿಗೆ ನಾನಾ ರೀತಿಯ ಹೆಸರುಗಳು ಹಾಗು ನಾನಾ ರೀತಿಯ ಸಿಹಿ ತಿಂಡಿಗಳ ನ್ನು ಮಾಡಿ ಈ ಒಂದು ಹಬ್ಬ ವನ್ನ ಸಡಗರ ಸಂಭ್ರಮ ದಿಂದ ಆಚರಿಸುತ್ತಾರೆ. ನಿಮಗೆ ಮನಸ್ಸಿನಲ್ಲಿ ರುವಂತಹ ಇಚ್ಛೆ ಗಳು ಪೂರ್ಣ ವಾಗಬೇಕು ಎಂದ ರೆ ಗಣೇಶನ ನೀವು ಮನಸಾರೆ ಸ್ತುತಿ ಸುವುದರಿಂದ ನಿಮ್ಮ ಸರ್ವ ವಿಘ್ನ ಗಳು ದೂರ ವಾಗುತ್ತದೆ. ಯಾವುದೇ ಒಂದು ಕೆಲಸ ಕಾರ್ಯ ವನ್ನ ಮಾಡುವ ಮುನ್ನ ಮೊದಲಿಗೆ ಆದಿ ಪೂಜಿತ ನಾದ ಗಣೇಶನಿಗೆ ವಿಶೇಷವಾದ ಪೂಜೆ ಯನ್ನು ಸಲ್ಲಿಸುತ್ತೇವೆ. ಇದರಿಂದ ನಮಗೆ ಯಾವುದೇ ರೀತಿಯ ಕೆಲಸದಲ್ಲಿ ಅಡೆತಡೆ ವಿಘ್ನ ಗಳು ಬರುವುದಿಲ್ಲ ಎಂಬ ನಂಬಿಕೆ.

ಹೌದು, ಈ ಒಂದು ಹಬ್ಬದ ದಿನ ದಿಂದ ನಿಮ್ಮ ಮಕ್ಕಳ ಲ್ಲಿ ವಿದ್ಯಾಭ್ಯಾಸ ಕುಂಠಿತ ವಾಗಿದ್ದರೆ 21 ಗರಿಕೆ ಹುಲ್ಲ ನ್ನು ಗಣೇಶನಿಗೆ ಅರ್ಪಿಸಿ 21 ರೀತಿಯ ನಾಮಾವಳಿ ಯನ್ನು ಜಪಿಸುವುದರಿಂದ ನಿಮ್ಮ ಮಕ್ಕಳ ಲ್ಲಿ ವಿದ್ಯಾಭ್ಯಾಸದ ಕಡೆಗೆ ಒಲವು ಹೆಚ್ಚಿನ ಗಮನ ಮೂಡುತ್ತದೆ ಹಾಗೂ ನೀವು ಹಲವಾರು ದಿನಗಳಿಂದ ಆಸ್ತಿಯ ಲ್ಲಿ ವಿವಾದ ಅಥವಾ ಮನೆಯಲ್ಲಿ ಕಿರಿಕಿರಿಯ ನ್ನ ಅನುಭವಿಸುತ್ತಿ ದ್ದರೆ ಈ ಒಂದು ಗೌರಿ ಗಣೇಶ ಹಬ್ಬ ದಿಂದ ನೀವು ಗಣೇಶನಿಗೆ ವಿಶೇಷವಾದ ಬೆಲ್ಲದ ದೀಪಾರಾಧನೆ ಯನ್ನು ಮಾಡುವುದರಿಂದ ಸಕಲ ವಿಘ್ನ ಗಳು ದೂರ ವಾಗುತ್ತದೆ.

ನಿಮ್ಮ ಮನೆಯಲ್ಲಿ ಸಂತೋಷ ಕರವಾದ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಹೌದು, ಈ ರಾಶಿಯವರು ಎಲ್ಲ ದಂತಹ ಮಹಾ ರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಒಂದು ಗೌರಿ ಗಣೇಶ ಹಬ್ಬದ ದಿನ ಗಣೇಶನು ಭೂಮಿ ಗೆ ಬಂದು ಎಲ್ಲರ ನ್ನೂ ಆಶೀರ್ವದಿ ಸುತ್ತಾನೆ ಎಂಬ ಪ್ರತೀತಿ ಇದೆ. ನಂಬಿಕೆ ಇದೆ. ಅದೇ ರೀತಿ ಈ ರಾಶಿಯವರಿಗೆ ಇಂದು ಯಾವುದೇ ರೀತಿಯ ಕಷ್ಟ ಕಾರ್ಪಣ್ಯ ಗಳು ಬರುವುದಿಲ್ಲ. ಎಲ್ಲ ರೀತಿಯಿಂದಲೂ ಸುಖಮಯ ವಾದ, ಸುಂದರ ವಾದ ಜೀವನ ವನ್ನು ನಡೆಸುತ್ತಾರೆ. ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಳ್ಳುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ.ಕರ್ಕಾಟಕ ರಾಶಿ, ಮೇಷ ರಾಶಿ, ಮಿಥುನ ರಾಶಿ, ಮೀನ ರಾಶಿ ಧನ ಸ್ಸು ರಾಶಿ, ವೃಶ್ಚಿಕ ರಾಶಿ ತುಲಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗಣೇಶಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment