ದೇಹದಲ್ಲಿ ರಕ್ತ ಶುದ್ಧಿ ಮಾಡುವುದಕ್ಕೆ ಮೊದಲು ಕ್ಯಾರೆಟ್ ಅನ್ನು ತೆಗೆದುಕೊಳ್ಳಬೇಕು. ಅರ್ಧ ಕ್ಯಾರೆಟ್ ತೆಗೆದುಕೊಂಡು ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ ಹಾಗು ಅರ್ಧ ಬಿಟ್ರೋಟ್ ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ. ಇದರ ಜೊತೆ ಒಂದು ಟೊಮೊಟೊ ಅನ್ನು ಕಟ್ ಮಾಡಿ ಹಾಕಿ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಬೇಕು. ಇದನ್ನು ಹೀಗೆ ಬೇಕಾದರೆ ಕುಡಿಯಬಹುದು. ಒಂದು ಚಿಟಿಕೆ ಉಪ್ಪು ಹಾಗು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಕೂಡ ಕುಡಿಯಬಹುದು. ಇದನ್ನು ಹಾಕಿಕೊಳ್ಳುವುದರಿಂದ ಟೇಸ್ಟ್ ಕೂಡ ಚೆನ್ನಾಗಿ ಬರುತ್ತದೆ. ಇದು ದೇಹದಲ್ಲಿ ಇರುವ ರಕ್ತವನ್ನು ಶುದ್ಧಿ ಮಾಡುತ್ತದೆ.
ದೇಹದಲ್ಲಿ ರಕ್ತ ಶುದ್ಧಿ ಮಾಡುವುದಕ್ಕೆ ಮೊದಲು ಕ್ಯಾರೆಟ್ ಅನ್ನು ತೆಗೆದುಕೊಳ್ಳಬೇಕು. ಅರ್ಧ ಕ್ಯಾರೆಟ್ ತೆಗೆದುಕೊಂಡು ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ ಹಾಗು ಅರ್ಧ ಬಿಟ್ರೋಟ್ ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ. ಇದರ ಜೊತೆ ಒಂದು ಟೊಮೊಟೊ ಅನ್ನು ಕಟ್ ಮಾಡಿ ಹಾಕಿ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಬೇಕು. ಇದನ್ನು ಹೀಗೆ ಬೇಕಾದರೆ ಕುಡಿಯಬಹುದು. ಒಂದು ಚಿಟಿಕೆ ಉಪ್ಪು ಹಾಗು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಕೂಡ ಕುಡಿಯಬಹುದು. ಇದನ್ನು ಹಾಕಿಕೊಳ್ಳುವುದರಿಂದ ಟೇಸ್ಟ್ ಕೂಡ ಚೆನ್ನಾಗಿ ಬರುತ್ತದೆ. ಇದು ದೇಹದಲ್ಲಿ ಇರುವ ರಕ್ತವನ್ನು ಶುದ್ಧಿ ಮಾಡುತ್ತದೆ.ದೇಹದಲ್ಲಿ ರಕ್ತ ಶುದ್ಧಿ ಮಾಡುವುದಕ್ಕೆ ಮೊದಲು ಕ್ಯಾರೆಟ್ ಅನ್ನು ತೆಗೆದುಕೊಳ್ಳಬೇಕು.
ಅರ್ಧ ಕ್ಯಾರೆಟ್ ತೆಗೆದುಕೊಂಡು ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ ಹಾಗು ಅರ್ಧ ಬಿಟ್ರೋಟ್ ಸಿಪ್ಪೆ ತೆಗೆದು ಕಟ್ ಮಾಡಿ ಇಟ್ಟುಕೊಳ್ಳಿ. ಇದರ ಜೊತೆ ಒಂದು ಟೊಮೊಟೊ ಅನ್ನು ಕಟ್ ಮಾಡಿ ಹಾಕಿ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಬೇಕು. ಇದನ್ನು ಹೀಗೆ ಬೇಕಾದರೆ ಕುಡಿಯಬಹುದು. ಒಂದು ಚಿಟಿಕೆ ಉಪ್ಪು ಹಾಗು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಕೂಡ ಕುಡಿಯಬಹುದು. ಇದನ್ನು ಹಾಕಿಕೊಳ್ಳುವುದರಿಂದ ಟೇಸ್ಟ್ ಕೂಡ ಚೆನ್ನಾಗಿ ಬರುತ್ತದೆ. ಇದು ದೇಹದಲ್ಲಿ ಇರುವ ರಕ್ತವನ್ನು ಶುದ್ಧಿ ಮಾಡುತ್ತದೆ.