ರಾಶಿ ಭವಿಷ್ಯದಲ್ಲಿ ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ ಯಾಕೆಂದರೆ ನಮ್ಮ ಹೆಸರು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದು ನಮ್ಮ ಫಲಾಫಲಗಳನ್ನು ನಿರ್ಧಾರ ಮಾಡುತ್ತದೆ ಹಾಗಾದರೆ ಬನ್ನಿ ಈ ದಿನ ನಾವು N ಅಕ್ಷರದಿಂದ ಶುರುವಾಗುವಂತಹ ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ, ಅವರ ಭವಿಷ್ಯ ಹೇಗಿರುತ್ತದೆ, ಅವರ ಸ್ವಭಾವ ಹೇಗಿರುತ್ತದೆ, ಅವರು ಯಾವ ರೀತಿ ಇರುತ್ತಾರೆ ಎಂದು ಈಗ ತಿಳಿಯೋಣ
N ಅಕ್ಷರದಿಂದ ಶುರುವಾಗುವಂತಹ ಹೆಸರಿನ ಹುಡುಗಿಯರು ನೋಡುವುದಕ್ಕೆ ಬಹಳಷ್ಟು ಸಿಂಪಲ್ ಕ್ಯೂಟ್ ಮತ್ತು ಬಹಳಷ್ಟು ಸುಂದರವಾಗಿರುತ್ತಾರೆ ಸ್ವಲ್ಪ ಹಿಂಜರಿಕೆ ಎನ್ನುವುದು ಅವರ ಜೊತೆ ಇದ್ದೇ ಇರುತ್ತದೆ ಎಲ್ಲರೆದುರು ಜೋರಾಗಿ ಮಾತನಾಡುವುದಿಲ್ಲ ಆದರೆ ತನ್ನ ಗುಂಪು ಸಿಕ್ಕಿತು ಎಂದರೆ ಅಲ್ಲಿ ಎದ್ದುಕಾಣುವುದು ಅವರೇನೆ ಇವರು ಸದಾಕಾಲ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಬಹಳಷ್ಟು ಕೇರಿಂಗ್ ಲವಿಂಗ್ ಅಂತಾನೆ ಹೇಳಬಹುದು ಇವರಿಗೆ ಬಹಳಷ್ಟು ಕಮ್ಮಿ ಗೆಳೆಯರಿರುತ್ತಾರೆ ಇವರು ಪೋಷಕರ ಮುದ್ದು ಮಗು ಅಂತಾನೆ ಹೇಳಬಹುದು
ಇವರು ಪೋಷಕರಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಅವರು ಹೇಳಿರುವಂತಹ ಮಾತನ್ನು ಎಂದಿಗೂ ಸಹ ಮೀರುವುದಿಲ್ಲ ದೊಡ್ಡವರು ಎಂದರೆ ಒಂದು ರೀತಿಯ ಭಯ ಗೌರವ ಎನ್ನುವುದು ಅವರ ಬಳಿ ಹೆಚ್ಚಾಗಿರುತ್ತದೆ ಇನ್ನುಇವರು ಹಣವನ್ನು ಖರ್ಚು ಮಾಡುವುದರಲ್ಲಿ ಜಿಪುಣರು ಅಂತಾನೆ ಹೇಳಬಹುದು ಸುಖಾಸುಮ್ಮನೆ ಹಣವನ್ನು ವ್ಯರ್ಥ ಮಾಡುವುದಿಲ್ಲ ಇನ್ನು ಸ್ಟೈಲ್ ಆಗಿರಬೇಕು ಎಂದು ಅವರಿಗೆ ಇಷ್ಟ ಇಲ್ಲ ನಾನು ಹೇಗಿದ್ದೀನಿ ಹಾಗೆ ಚೆನ್ನಾಗಿದ್ದೀನಿ ಹಂಗೇನೇ ನನ್ನನ್ನು ಎಲ್ಲರೂ ಇಷ್ಟ ಪಡಲಿ ಎಂದು ಹೇಳುವಂತಹ ಕ್ಯಾರೆಕ್ಟರ್ ಇವರದಾಗಿರುತ್ತದೆ ಜೊತೆಗೆ ಬಹಳಷ್ಟು ರೆಸ್ಪಾನ್ಸ್ ಅನ್ನು ತೆಗೆದುಕೊಳ್ಳುತ್ತಾರೆ ಹೀಗೆ ಇರಬೇಕು,
ಈ ರೀತಿಯೆ ನಾನು ನಡೆದರೆ ನನ್ನ ಗುರಿಯನ್ನು ತಲುಪುತ್ತೇನೆ ಎನ್ನುವಂತಹ ಒಂದು ಆಲೋಚನೆ ಇವರಿಗೆ ಇದೆ ಆದ್ದರಿಂದ ಬಹಳಷ್ಟು ಗುರಿ ತಲುಪುವುದರಲ್ಲಿ ಸಕ್ಸಸ್ ಸಹ ಆಗುತ್ತಾರೆ ನೋಡುವುದಕ್ಕೆ ಸುಂದರವಾಗಿ ಕಾಣುತ್ತಾರೆ ಜೊತೆಗೆ ಬಹಳಷ್ಟು ಒಳ್ಳೆಯ ಗುಣ ಬೇರೆಯವರಿಗೆ ತನ್ನ ಕೈಲಾದಂತಹ ಸಹಾಯವನ್ನು ಮಾಡುತ್ತಾರೆ ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಾರೆ ತನ್ನ ತಾಯಿ ಹೇಳಿದಂತಹ ಮಾತನ್ನು ಎಂದಿಗೂ ಸಹ ಮೀರುವುದಿಲ್ಲ
ಇನ್ನು ಇವರಿಗೆ ಮದುವೆ ವಿಚಾರದಲ್ಲಿ ಹೇಳಬೇಕು ಎಂದರೆ ಲವ್ ಮ್ಯಾರೇಜ್ ಬಗ್ಗೆ ಅಷ್ಟೊಂದು ಇಷ್ಟ ಇರುವುದಿಲ್ಲ ಅಷ್ಟೊಂದು ಗಮನವಿರುವುದಿಲ್ಲ ಆದರೆ ತನ್ನ ತಾಯಿ ಅಥವಾ ತನ್ನ ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗುತ್ತೇನೆ ಎಂಬ ಯೋಚನೆ ಅವರಲ್ಲಿರುತ್ತದೆ ಆದರೂ ಪ್ರೀತಿಯ ಕಡೆಗೆ ಒಲಿದಿರುತ್ತದೆ ಆದರೂ ಒಂದು ಕಡೆ ಭಯ ಎಲ್ಲಿ ನಾನು ಮೋಸ ಹೋಗಿಬಿಡುತ್ತೇನೆ ಎಂದು ಈ ಜಗತ್ತಿನಲ್ಲಿ ಮೋಸ ಎನ್ನುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ ಪ್ರೀತಿ ಎನ್ನುವುದು ಒಂದು ಕ್ಷಣಿಕ ಆಗಿದೆ ಆದ್ದರಿಂದ ಬಂದು ಹಿಂಜರಿಕೆ ಅವರ ಮನಸ್ಸಿನಲ್ಲಿ ಇದ್ದೇ ಇರುತ್ತದೆ ಆದರೂ ಸಹ ಒಳ್ಳೆ ಹುಡುಗ ಇವರ ಕೈ ಹಿಡೀತಾರೆ ಜೊತೆಗೆ ಇವರು ಬಹಳಷ್ಟು ಸಂತೋಷವಾಗಿರುತ್ತಾರೆ ಇವರ ಜೀವನದಲ್ಲಿ ಇದಿಷ್ಟು N ಅಕ್ಷರದವರ ಸ್ವಭಾವ ಮತ್ತು ಗುಣಗಳು