ಇಂದು ಭಯಂಕರ ಕೊನೆಯ ಅಮವಾಸೆ 8 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ವಿಪರೀತ ರಾಜಯೋಗ ಭರ್ಜರಿ ದುಡ್ಡಿನ ಮಳೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷ ವಾಗಿರುವಂತಹ ಡಿಸೆಂಬರ್ ಹನ್ನೆರಡ ನೇ ತಾರೀ ಕು ಭಯಂಕರ ವಾಗಿರುವಂತಹ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಬರುತ್ತದೆ. ಇಂದಿನಿಂದ ಮುಂದಿನ 2025 ರವರೆಗೂ ಕೂಡ ಈ ರಾಶಿಯವರು ಕೋಟ್ಯಾಧಿಪತಿ ಗಳಾಗುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಭಯಂಕರ ಅಮವಾಸ್ಯೆ ಮುಗಿದ ನಂತರ ಯಾವೆಲ್ಲ ರೀತಿಯ ಯೋಗ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಮಾಡುವಂತಹ ಕೆಲಸ ಕಾರ್ಯ ದಲ್ಲಿ ಬಹಳಷ್ಟು ಲಾಭ ದೊರೆಯುತ್ತ ದೆ. ನೀವು ಯಾವಾಗಲು ಧೈರ್ಯ ದಿಂದ ಮುಂದುವರಿಯುವುದರಿಂದ ಎಂತ ದ್ದೇ ಆದ ಪರಿಸ್ಥಿತಿ ಇದ್ದ ರೂ ಕೂಡ ಎಲ್ಲ ವನ್ನು ಎದುರಿಸಿ ನಿಂತು ಉತ್ತಮವಾದ ಜೀವನ ವನ್ನು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ಉದ್ಯೋಗ ಇಲ್ಲ ದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮವಾದ ಉದ್ಯೋಗ ದೊರೆಯುತ್ತ ದೆ ಉದ್ಯೋಗ ದಿಂದ ಸಾಕಷ್ಟು ರೀತಿಯ ಪ್ರಶಂಸೆ ಗಳನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ಪಿತ್ರಾರ್ಜಿತ ಆಸ್ತಿಯ ಸಮಸ್ಯೆಗಳು ದೂರ ವಾಗಿ ಆಸ್ತಿಯನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಈ ಒಂದು ತಿಂಗಳು ನಿಮಗೆ ಅದೃಷ್ಟ ಕರವಾದ ತಿಂಗಳು ಎಂದ ರೆ ತಪ್ಪಾಗ ಲಾರದು. ಇಂದಿನ ಭಯಂಕರ ವಾದ ಅಮಾವಾಸ್ಯೆ ಯಿಂದ ಮುಂದಿನ 2000 ಇಪ್ಪತೈದು ರವರೆಗೂ ಕೂಡ ನೀವು ಬಹಳಷ್ಟು ಲಾಭ ವನ್ನು ಗಳಿಸಿ ಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ 1 ದಿನ ನಿಮಗೆ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಗಳಿಂದ ಪರಿಹಾರ ದೊರೆಯುವ ಸಾಧ್ಯತೆ ಇದೆ. ಇನ್ನು ವಿದ್ಯಾರ್ಥಿಗಳು ಕೂಡ ಈ 1 ದಿನ ದಿಂದ ಸ್ಪರ್ಧಾತ್ಮಕ ಪರೀಕ್ಷೆಯ ನ್ನ ಎದುರಿಸುತ್ತಿದ್ದಾರೆ.

ಅವರಿಗೆ ಉತ್ತಮವಾದ ಫಲಿತಾಂಶ ದೊರೆಯುತ್ತ ದೆ. ಮಕ್ಕಳು ಇಲ್ಲ ದೆ ಇರುವಂತಹ ದಂಪತಿ ಗಳಿಗೂ ಕೂಡ ಪುತ್ರ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇನ್ನು ಆಫೀಸ್ ಕೆಲಸದಲ್ಲಿ ಇರುವಂತಹ ಒತ್ತಡ ಗಳು ದೂರ ವಾಗುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತ ದೆ ಸಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಗುರು ಹಿರಿಯರ ಆರೋಗ್ಯ ದಲ್ಲಿ ಚೇತರಿಕೆ ಇರುವುದರಿಂದ ನೆಮ್ಮದಿಯ ವಾತಾವರಣ ಕಂಡುಬರ ಲಿದೆ ಹಾಗೂ ಈ ಒಂದು ಭಯಂಕರ ವಾದ ಅಮವಾಸ್ಯೆ ಮುಗಿದ ನಂತರ ಇಷ್ಟ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವುವು ಎಂದರೆ ಸಿಂಹ ರಾಶಿ ವೃಶ್ಚಿಕ ರಾಶಿ ಧನ ಸ್ಸು ರಾಶಿ, ಮೀನ ರಾಶಿ, ತುಲಾ ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment