ಇಂದು ಭಯಂಕರ ಷಷ್ಠಿ ಇದೆ ಇಂದಿನಿಂದ 23 ವರ್ಷಗಳು 7 ರಾಶಿಯವರಿಗೆ ರಾಜಯೋಗ ಬಂಗಾರದ ದಿನಗಳು ದುಡ್ಡಿನ ಹೊಳೆ ಹರಿಯಲಿದೆ!

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷ ವಾಗಿರುವಂತಹ ಡಿಸೆಂಬರ್ ಹದಿನೆಂಟನೇ ತಾರೀಖು ಸೋಮವಾರ ಇಂದು ಸುಬ್ರಹ್ಮಣ್ಯ ಷಷ್ಠಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಸುಬ್ರಹ್ಮಣ್ಯ ದೇವರ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಹಾಗಾಗಿ ಈ ರಾಶಿಯವರು ಎಲ್ಲಿಲ್ಲದ ಅದೃಷ್ಟ ವನ್ನ ಬರ ಮಾಡಿಕೊಂಡು ಜೀವನ ದಲ್ಲಿ ತುಂಬಾ ಸಂತೋಷದ ಕ್ಷಣ ಗಳನ್ನು ಅನುಭವಿಸುತ್ತಾರೆ ಹಾಗೂ ಇವರಿಗೆ ಇರುವಂತಹ ಗ್ರಹ ದೋಷ ಗಳು ಹಾಗು ಹಲವಾರು ದೋಷ ಗಳಿಂದ ಇಂದಿನಿಂದ ಮುಕ್ತಿ ಯನ್ನು ಹೊಂದ ಲಿದ್ದಾರೆ ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು? ಈ ಒಂದು ಸೋಮವಾರ ದಿಂದ ಸುಬ್ರಹ್ಮಣ್ಯ ಷಷ್ಟಿ ದಿಂದ ದೊರೆಯುತ್ತದೆ ಎಂದು ನೋಡೋಣ ಬನ್ನಿ.

ಈ ದಿನದ ನಂತರ ಸಾವಿರಾರು ವರ್ಷಗಳ ನಂತರ ಬಹಳಷ್ಟು ಸುಖಕರ ವಾದ ನೆಮ್ಮದಿಯ ಜೀವನ ವನ್ನು ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೂ ಕೂಡ ಹಿಂದಿನಿಂದ ಮುಂದಿನ 72 ದಿನಗಳ ವರೆಗೂ ಕೂಡ ರಾಜ ಯೋಗ ನಡೆಯುತ್ತ ದೆ. ಇದರಿಂದ ನೀವು ಮಾಡುವ ಕೆಲಸದಲ್ಲಿ ಉತ್ತಮವಾದ ಪ್ರಗತಿಯ ನ್ನ ಕಂಡು ಕೊಳ್ಳುತ್ತೀರಾ? ಇನ್ನೂ ಹಲವಾರು ರೀತಿಯ ಜನರು ಆಫೀಸಿನ ಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸ ಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ದೊರೆಯುತ್ತ ದೆ. ನೀವು ಒಂದು ಕ್ಷಣ ದಿಂದ ಗುರು ಬಲ ವನ್ನು ಅನುಭವಿಸುವುದರಿಂದ ನಿಮಗೆ ಕೀರ್ತಿ ಯಶಸ್ಸು ಕೂಡ ದೊರೆಯುತ್ತದೆ.

ಎಲ್ಲ ರೀತಿಯ ಗ್ರಹ ದೋಷ ಗಳು ದೂರ ವಾಗುತ್ತದೆ. ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಗೆ ಪಾತ್ರ ಆಗುತ್ತಿರುವಂತಹ ನಿಮ್ಮಂತಹ ಅದೃಷ್ಟವಂತ ರಾಶಿಯವರು ಎಂದೂ ಕಾಣದ ಹೂವಿಗೂ ನಿಲುಕದ ಜೀವನ ವನ್ನು ಪಡೆದುಕೊಳ್ಳುತ್ತೀರ ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತ ದೆ. ಈ ಕೆಲವೊಂದು ರಾಶಿಯವರಿಗೆ ಈ ಒಂದು ಸುಬ್ರಹ್ಮಣ್ಯ ಷಷ್ಠಿಯ ನಂತರ ಯಾವುದೇ ರೀತಿಯ ಕೆಲಸ ಕಾರ್ಯ ದಲ್ಲಿ ಕೂಡ ಅಪಾರವಾದ ಯಶಸ್ಸು ಧನ ಸಂಪತ್ತು ಪ್ರಾಪ್ತಿಯಾಗುತ್ತದೆ. ಈ ಒಂದು ಬಂದ ಹಣ ವನ್ನು ಒಳ್ಳೆಯ ಕೆಲಸ ಗಳಿಗೆ ಉಪಯೋಗಿಸುವು ದರಿಂದ ನಿಮಗೆ ಇರುವಂತಹ ಹಲವಾರು ರೀತಿಯ ತೊಂದರೆಗಳು ಕೂಡ ದೂರವಾಗುವ ಸಾಧ್ಯತೆ ಇದೆ.

ಇಷ್ಟೆಲ್ಲ ಲಾಭ ಆಗುವ ಅದೃಷ್ಟವನ್ನ ಗಳಿಸಿಕೊಂಡು ಇದು ಮುಂದಿನ ದಿನಗಳಲ್ಲಿ ಗಜಕೇಸರಿ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ ವೃಶ್ಚಿಕ ರಾಶಿ, ವೃಷಭ ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಬಿಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Related Post

Leave a Comment