ಹೋಳಿ ಹುಣ್ಣಿಮೆ ದಿನ ಧೈರ್ಯ ಇದ್ದರೆ ರಾತ್ರಿ 12:00 ಗಂಟೆಗೆ ಈ ಮರವನ್ನು ಮುಟ್ಟಿ ಬನ್ನಿ. ಇಡೀ ವರ್ಷ ಹಣ ಓಡಿಕೊಂಡು ಬರುತ್ತದೆ. ಹೋಳಿ ಹುಣ್ಣಿಮೆ ದಿನ ಈ 5 ಸಸ್ಯಗಳು ಪೂರ್ಣವಾಗಿ ಜಾಗ್ರತ ವ್ಯವಸ್ಥೆ ಬಂದಿರುತ್ತವೆ. ಈ ದಿನ ವಿಷ್ಣು ಭಕ್ತರು ಪೂಜೆಯನ್ನು ಸಹ ಮಾಡುತ್ತರೆ. ಪಾಲ್ಗುಣ ಮಾಸ ಶುಕ್ಲ ಪಕ್ಷ ಭದ್ರ ದೋಷ ಇಲ್ಲಾ ಎಂದರೆ ಆ ಸಮಯದಲ್ಲಿ ಹೋಳಿ ದಹನ ನಡೆಯುತ್ತದೆ. ಕೆಲವು ಕಡೆ ಕಾಮಣ್ಣನ ದಹನ ನಡೆಯುತ್ತದೆ. ಹೋಳಿಕ ದಹನ ಮಾಡುವ ಮುನ್ನ ಕೆಲವು ಕಡೆ ಪೂಜೆ ಪಾಠಗಳು ನಡೆಯುತ್ತವೆ. ಹೋಳಿ ಹುಣ್ಣಿಮೆ ದಿನವು ರಾಧ ಕೃಷ್ಣರಿಗೆ ಅತ್ಯಂತ ಪ್ರಿಯವಾದ ಹಬ್ಬವು ಆಗಿದೆ. ಹಾಗಾಗಿ ಕೃಷ್ಣರ ಭಕ್ತರು ಈ ದಿನ ಹಲವಾರು ಸಿಹಿ ತಿನಿಸುಗಳನ್ನು ನೈವೇದ್ಯ ಗಳನ್ನು ತಯಾರು ಮಡುತ್ತಾರೆ.
ಹೋಳಿ ಅಗ್ನಿ ಉರಿಸುವ ದಿನ ಆ ದಿನ ನರಸಿಂಹ ಸ್ವಾಮಿ ಸ್ವತಃ ತಾಯಿ ಲಕ್ಷ್ಮಿ ದೇವಿಯೊಂದಿಗೆ ವಾಸವಾಗಿರುವ ಆಶೀರ್ವಾದವನ್ನು ಕೊಟ್ಟಿದ್ದರೆ. ಹೋಳಿ ಹುಣ್ಣಿಮೆ ದಿನ ಮರವನ್ನು ಸ್ಪರ್ಶ ಮಾಡಿ ಬೇಡಿಕೊಂಡರೆ ಇದು ನಿಮ್ಮ ಎಲ್ಲಾ ಕಷ್ಟಗಳನ್ನು ತನ್ನ ಒಳಗೆ ಎಳೆದುಕೊಂಡು ನಾಶ ಮಾಡುತ್ತದೆ. ಈ ಮರವನ್ನು ಸ್ಪರ್ಶ ಮಾಡುವ ಮುನ್ನ ನಿಮ್ಮ ಮನೆಯಿಂದ ಒಣ ತೆಂಗಿನಕಾಯಿ ತೆಗೆದುಕೊಂಡು ಬರಬೇಕು ಜೊತೆಗೆ ಸಕ್ಕರೆ ಬಾತಷೆ ಇದ್ದರೆ ತೆಗೆದುಕೊಂಡು ಬನ್ನಿ.
ಮೊದಲು ತೆಂಗಿನಕಾಯಿಯನ್ನು ಆ ವೃಕ್ಷಕ್ಕೆ ಅರ್ಪಿಸಬೇಕು ಹಾಗು ಸಕ್ಕರೆ ಮತ್ತು 5 ಬಾತಷೆಯನ್ನು ಒಂದು ಒಳ್ಳೆಯ ಎಲೆಯ ಮೇಲೆ ಇಡಬೇಕು. ಇಲ್ಲಿ ದೂಪಾ ದೀಪಗಳನ್ನು ಹಚ್ಚಬಹುದು. ನಂತರ ಮರವನ್ನು ಮುಟ್ಟಿ ಪ್ರಾರ್ಥನೆ ಮಾಡಬೇಕು. ಇವುಗಳನ್ನು ಕೆಂಪು ಬಣ್ಣದ ಬಟ್ಟೆಯ ಒಳಗೆ ಈ ಮರದ ಹಣ್ಣನು ಕಟ್ಟಿ ಮನೆಗೆ ತೆಗೆದುಕೊಂಡು ಬನ್ನಿ. ಆ ಪವಿತ್ರವಾದ ಮರ ಯಾವುದು ಎಂದರೆ ಹತ್ತಿ ಮರ ಆಗಿದೆ. ಈ ರೀತಿ ಮಾಡಿದರೆ ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.