ಬೇರೆಯವರ ಈ ಐದು ವಸ್ತುಗಳನ್ನು ಯಾವ ಕಾರಣಕ್ಕೂ ಕೂಡ ಬಳಸಬೇಡಿ. ಬೇರೆಯವರಿಗೆ ಸೇರಿದ ಈ ವಸ್ತುಗಳನ್ನು ನಾವು ಎಂದಿಗೂ ಉಪಯೋಗಿಸಬಾರದು ಅದು ಏನು ಎಂದು ಈ ಲೇಖನದಲ್ಲಿ ತಿಳಿಯೋಣ ನಂಬಿಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಕೆಲವರು ಸಂಜೆ ನಂತರ ಯಾರೇ ಬಂದು ಕೇಳಿದರು ಮೊಸರು ಹಾಲು ತುಪ್ಪ ಇಂತವನ್ನು ಕೊಡುವುದಿಲ್ಲ ಹಲವಾರು ಶುಕ್ರವಾರ ಹಾಗೂ ಮಂಗಳವಾರ ಹಣವನ್ನು ಸಾಲ ಪಡೆದದ್ದು ಆಗಿದ್ದರು ವಾಪಸ್ ಬರುವುದಿಲ್ಲ ತಾವು ಹಣವನ್ನು ಕೊಡುವುದಿಲ್ಲ ಅಷ್ಟೆ ಯಾಕೆ ಶುಕ್ರವಾರ ಸಂಜೆ ಮನೆಯಲ್ಲಿ ಗುಡಿಸಿದ ಕಸವನ್ನೆ ಹೊರಗೆ ಹಾಕುವುದಿಲ್ಲ ಇದೊಂದು ತಮಾಷೆ.
ಸಾಲ ಕೊಡುವುದನ್ನು ದಂಡೆ ಮಾಡಿಕೊಂಡ ಕೆಲವರು ಉಪ್ಪಿನ ಮೇಲೆ ಹಣವಿಟ್ಟು ಕೊಡುತ್ತಾರೆ ಹೀಗೆ ಮಾಡುವುದರಿಂದ ಸಾಲ ಪಡೆದವರಿಗೆ ಅದನ್ನು ಹಿಂದೆ ತಿರುಗಿಸುವುದು ವಿಪರೀತ ಕಷ್ಟ ಆಗುತ್ತದೆ ಹಾಗೂ ಬಡ್ಡಿ ಅಂತೂ ಬರುತ್ತಲೇ ಇರುತ್ತದೆ ಎನ್ನುವುದು ಅವರ ದೂರಾಲೋಚನೆ ಯಾವುದೇ ತಿಂಗಳ ಅಮವಾಸ್ಯೆ ಅಂಗಡಿಯನ್ನು ತೆರೆದ ವ್ಯಾಪಾರ ಮಾಡದ ಸಮುದಾಯದವರು ಇದ್ದಾರೆ ಇವೆಲ್ಲವನ್ನೂ ಏಕೆ ಹೇಳಬೇಕಾಯಿತು ಎಂದರೆ ಬೇರೆಯವರ ಐದು ವಸ್ತುಗಳನ್ನು ಬಳಸಿದರೆ ಬಳಕೆ ಮಾಡಿದವರಿಗೆ ನಕಾರಾತ್ಮಕ ಪರಿಣಾಮ ಆಗುತ್ತದೆ ತೊಂದರೆ ಸಮಸ್ಯೆಗಳನ್ನು ಎದುರಿಸುವ ಸಮಸ್ಯೆ ಬರುತ್ತದೆ ಎನ್ನುವುದು ಇದೆ ಅದು ಏನು ಎಂದು ನೋಡೋಣ.
1, ಮಂಚ–ಯಾವುದೇ ಪೂರ್ವ ಗ್ರಹ ಇಲ್ಲದೆ ಅದರ ಹಿಂದಿನ ಉದ್ದೇಶ ತಿಳಿಯಲು ಯತ್ನಿಸಿದರೆ ಸಾಕು ಇತರರ ಮಂಚದ ಮೇಲೆ ಮಲಗುವುದು ಶುಭವಲ್ಲ ಅನಾರೋಗ್ಯದ ಕಾರಣಕ್ಕೂ ಅಥವಾ ನೆಲದ ಮೇಲೆ ಮಲಗಿ ಅಭ್ಯಾಸ ಇಲ್ಲ ಎಂತಲೋ ಬೇರೆಯವರ ಮನೆಗೆ ಹೋದಾಗ ಅವರು ಉಪಯೋಗಿಸಿದ ಮಂಚವನ್ನು ಬಳಸಿದರೆ ಖಂಡಿತ ಒಳ್ಳೆಯದಲ್ಲ ಇದರಿಂದ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಸೌಜನ್ಯಕ್ಕಾಗಿ ಅತಿಥಿಗಳನ್ನು ಮಂಚದ ಮೇಲೆ ಮಲಗಿ ಎಂದು ಹೇಳಿದರು ಹಾಗೂ ಮತ್ತೊಬ್ಬರು ಬಳಸಿದ ಮಂಚದ ಮೇಲೆ ಮಲಗುವುದು ಒಳ್ಳೆಯದಲ್ಲ.
2, ಬಟ್ಟೆ–ಇತರರ ಬಟ್ಟೆ ಎಷ್ಟೇ ಇಷ್ಟ ಆದರೂ ಧರಿಸಬಾರದು ಒಂದೇ ಅಳತೆಯ ಬಟ್ಟೆ ಇಬ್ಬರಿಗೂ ಆಗುತ್ತದೆ ಎಂದು ಬಳಸುವುದು ಉತ್ತಮವಲ್ಲ ಹೀಗೆ ಮಾಡುವುದು ಒಳಿತಲ್ಲ ಎಂದು ವಿಜ್ಞಾನದಲ್ಲಿ ಹೇಳಲಾಗುತ್ತದೆ.
3, ಹಣ–ಬೇರೆಯವರ ಹಣವನ್ನು ಅನ್ಯಾಯದ ದಾರಿಯಲ್ಲಿ ಪಡೆಯಬಾರದು ಬೇರೆಯವರ ಹಣಕ್ಕೆ ಆಸೆ ಪಡುವುದು ಅದನ್ನು ಬಲವಂತವಾಗಿ ಅಥವಾ ವಂಚನೆ ಮೂಲಕ ಹೊಡೆದು ಕೊಳ್ಳುವುದು ತಪ್ಪು. ಬೇರೆಯವರ ಹಣಕ್ಕೆ ಆಸೆ ಪಡುವ ವ್ಯಕ್ತಿಗೆ ನೆಮ್ಮದಿ ಆಗಿ ನಿದ್ದೆ ಬರಲು ಸಾಧ್ಯವೇ ಇಲ್ಲ.
4, ಪೆನ್-ಬ್ಯಾಂಕ್ ಇತರೆಡೆ ಹೋಗುವಾಗಲೂ ನಿಮ್ಮದೇ ಪೆನ್ ಇಟ್ಟುಕೊಳ್ಳಿ ಸಂಸ್ಕೃತದಲ್ಲಿ ಈ ಬಗ್ಗೆ ಸುಭಾಷಿತ ಇದೆ ಬೇರೆಯವರ ಹಸ್ತ ಸೇರಿದ ಲೇಖನಿ ಹಣ ಹಾಗೂ ಹೆಣ್ಣು ಮರಳಿ ಅದೇ ಸ್ಥಿತಿಯಲ್ಲಿ ಸಿಗುವುದಿಲ್ಲ ಆದರೆ ಬೇರೆಯವರ ಲೇಖನಿ ಅಥವಾ ಪೆನ್ ಬಳಸುವುದು ಅದೃಷ್ಟ ಕಸಿಯುವಂತದು ಅಂದು ಬ್ಯಾಂಕ್ ಇರಲಿ ಮತ್ತೊಂದು ಸ್ಥಳ ಇರಲಿ ನಿಮ್ಮದೇ ಪೆನ್ ಬಳಸುವುದು ಒಳಿತು.
6, ಗಡಿಯಾರ–ಮತ್ತೊಬ್ಬರ ಕೈ ಗಡಿಯಾರ ಅದು ಎಷ್ಟೇ ಚೆನ್ನಾಗಿ ಇದ್ದರೂ ಅದು ನಿಮಗೆ ಇಷ್ಟ ಆದರೂ ಕೂಡ ಒಂದು ದಿನಕ್ಕೆ ಆದರೂ ಅದನ್ನು ಬಳಸಬಾರದು.