ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ ಇರುತ್ತದೆ. ಹಾಗಾದರೆ ಕಡಜದ ಗೂಡು ಮನೆಯಲ್ಲಿ ಕಟ್ಟಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾ ಶುಭ ಎಂದು ತಿಳಿಸಲಾಗಿದೆ. ಕಡಜದ ಗೂಡು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದ್ದರೆ ಮನೆಯಲ್ಲಿ ಯಾರಿಗಾದರೂ ಮಕ್ಕಳು ಆಗದೆ ಇದ್ದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಒಂದು ನಂಬಿಕೆ ಇದೆ.
ಕಡಜದ ಗೂಡು ಲಕ್ಷ್ಮಿಯ ವಾಸಸ್ಥಳ ಎಂದು ಹೇಳುವುದರಿಂದ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದರೆ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದು ಕಡಜದ ಹುಳು ಕಚ್ಚುತ್ತದೆ ಎಂಬ ಭಯವಿದ್ದರೆ ಆಗ ಕಣಜದ ಗೂಡನ್ನು ಹುಳವು ಇಲ್ಲದೆ ಇರುವ ಸಮಯದಲ್ಲಿ ಅದನ್ನು ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು ಹಾಗೂ ತದನಂತರ ಗೂಡು ಕಟ್ಟಿದ ಜಾಗಕ್ಕೆ ಗೋಮೂತ್ರವನ್ನು ಹಾಕಬೇಕು.
ಒಂದು ವೇಳೆ ಕಡಜದ ಗೂಡು ತುಂಬಾ ಹಳೆಯದಾಗಿ ಅದೇ ಕೆಳಗೆ ಬಿದ್ದಿದ್ದರೆ ಅದನ್ನು ತುಳಿಯಬಾರದು ಮತ್ತು ಅದರ ಮಣ್ಣನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿ ಪ್ರತಿದಿನ ಹಣೆಗೆ ಇಟ್ಟುಕೊಳ್ಳುತ್ತಾ ಬಂದರೆ ಸಾಕಷ್ಟು ಶುಭಫಲಗಳು ಲಭಿಸುತ್ತದೆ.ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನನ್ನು ಸೂಚಿಸುತ್ತದೆ ಗೋತ್ತೇ..??
ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ ಇರುತ್ತದೆ. ಹಾಗಾದರೆ ಕಡಜದ ಗೂಡು ಮನೆಯಲ್ಲಿ ಕಟ್ಟಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾ ಶುಭ ಎಂದು ತಿಳಿಸಲಾಗಿದೆ. ಕಡಜದ ಗೂಡು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದ್ದರೆ ಮನೆಯಲ್ಲಿ ಯಾರಿಗಾದರೂ ಮಕ್ಕಳು ಆಗದೆ ಇದ್ದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಒಂದು ನಂಬಿಕೆ ಇದೆ.
ಕಡಜದ ಗೂಡು ಲಕ್ಷ್ಮಿಯ ವಾಸಸ್ಥಳ ಎಂದು ಹೇಳುವುದರಿಂದ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದರೆ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದು ಕಡಜದ ಹುಳು ಕಚ್ಚುತ್ತದೆ ಎಂಬ ಭಯವಿದ್ದರೆ ಆಗ ಕಣಜದ ಗೂಡನ್ನು ಹುಳವು ಇಲ್ಲದೆ ಇರುವ ಸಮಯದಲ್ಲಿ ಅದನ್ನು ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು ಹಾಗೂ ತದನಂತರ ಗೂಡು ಕಟ್ಟಿದ ಜಾಗಕ್ಕೆ ಗೋಮೂತ್ರವನ್ನು ಹಾಕಬೇಕು.
ಒಂದು ವೇಳೆ ಕಡಜದ ಗೂಡು ತುಂಬಾ ಹಳೆಯದಾಗಿ ಅದೇ ಕೆಳಗೆ ಬಿದ್ದಿದ್ದರೆ ಅದನ್ನು ತುಳಿಯಬಾರದು ಮತ್ತು ಅದರ ಮಣ್ಣನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿ ಪ್ರತಿದಿನ ಹಣೆಗೆ ಇಟ್ಟುಕೊಳ್ಳುತ್ತಾ ಬಂದರೆ ಸಾಕಷ್ಟು ಶುಭಫಲಗಳು ಲಭಿಸುತ್ತದೆ.
https://youtu.be/5ZY8A4Q0Yh0?si=Ev4SawP85MbBHvs_