ಯಾವ ಸಮಸ್ಯೆಗೆ ಯಾವ ದೇವರ ಆರಾಧನೆ ಮಾಡಬೇಕು!

ಹಿಂದೂ ಸಂಪ್ರದಾಯದಲ್ಲಿ ಪೂಜೆ ಮಾಡಲು ಕೆಲವು ವಿಧಿವಿಧಾನಗಳು ಇವೆ, ಆ ನಿಯಮಗಳನ್ನು ಪಾಲಿಸಿಕೊಂಡು ಪೂಜೆ ಮಾಡಿದ್ದೆ ಆದಲ್ಲಿ ನಮಗೆ ಪೂಜೆಯ ಸಲ್ಲಿಸಿರುವುದಕ್ಕೆ ಅರ್ಥವಿರುತ್ತದೆ ದೇವರ ಕೋಣೆಯು ಒಂದು ಮನೆಯ ಪವಿತ್ರ ಭಾಗವಾಗಿರುತ್ತದೆ. ಹಾಗಾಗಿ ಈ ದೇವರ ಕೋಣೆಯನ್ನು ನಾವು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ದೇವರ ಮೂರ್ತಿಯ ದಿನ ಸ್ವಚ್ಚ ಮಾಡಿ ದುರ್ಗಾ ಮೂರ್ತಿಗೆ ಅರಸಿನ ಕುಂಕುಮ ಹಚ್ಚಿ, ಶಿವ ದೇವರ ಮೂರ್ತಿಯಿದ್ದರೆ ಬಿಲ್ಲಪತ್ರೆಯಿಂದ ಅರ್ಚನೆ ಮಾಡಿ, ವಿಷ್ಣು ಮೂರ್ತಿಯಿದ್ದರೆ, ತುಳಸಿಯಿಂದ ಅರ್ಚನೆ ಮಾಡಿ, ಗಣಪತಿ ಮೂರ್ತಿ ಯಾದರೆಗರಿಕೆ ಹುಲ್ಲಿನಿಂದ ಅರ್ಚನೆ ಮಾಡಿ, ಹೀಗೆ ಮಾಡಿದಲ್ಲಿ ದೇವರೀಗೆ ನಮ್ಮ ಪೂಜೆ ಸಲ್ಲುವುದು.

ನೀರು ತುಂಬಿದ ಕಂಚಿನ ಅಥವಾ ತಾಮ್ರದ ಕಳಶದಲ್ಲಿ ಕೆಲವು ಮಾವಿನ ಎಲೆಗಳನ್ನು ಹಾಕಿ ಅದರ ಮುಖದ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ಕಳಶದ ಕೊರಳಿಗೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ ಅರಸಿನ ಕುಂಕುಮವನ್ನು ಇಡಬೇಕು ವೀಳ್ಯದೆಲೆಯನ್ನೂ ಕಳಶದ ನೀರಿನಲ್ಲಿ ಹಾಕಬಹುದು ಶ್ರೀಗಂಧವು ಶಾಂತಿ ಮತ್ತು ತಂಪಿನ ಸಂಕೇತವಾಗಿದೆ. ಕಷ್ಟಗಳು ಎಲ್ಲರಿಗೆ ಬರುವುದು, ಶ್ರೀಗಂಧದ ತುಂಡನ್ನು ತೇದು ಅಕ್ಕಿಯ ಮಂತ್ರಾಕ್ಷತೆ ಮಾಡಿ ದೇವರೀಗೆ ಪೂಸಿ ದಾಗ ಮನಸ್ಸಿನ ನಕಾರಾತ್ಮಕ ಆಲೋಚನೆಗಳು ಕೊನೆಗೊಳ್ಳುತ್ತವೆ. ಅಕ್ಷತೆ ಎಂದು ಕರೆಯಲ್ಪಡುವ ಅಕ್ಕಿಯು ಶ್ರಮದಿಂದ ಪಡೆದ ಸಮೃದ್ಧಿಯ ಸಂಕೇತವಾಗಿದೆ. ಅಕ್ಷತೆಯನ್ನು ಅರ್ಪಿಸುವುದರ ಅರ್ಥವೇನೆಂದರೆ,

ನಾವು ನಮ್ಮ ವೈಭವವನ್ನು ನಮಗಾಗಿ ಅಲ್ಲ, ಮನುಕುಲದ ಸೇವೆಗಾಗಿ ಬಳಸುತ್ತೇವೆ ಎಂಬುದರ ಅರ್ಥವಾಗಿದೆ. ನಾವು ಕೆಲವೊಮ್ಮೆ ಬಹಳ ಭಕ್ತಿಯಿಂದ ಪೂಜೆ ಮಾಡುತ್ತೇವೆ ಆದರೆ ಅದು ನಮ್ಮ ಮನಸ್ಸಿಗೆ ಸರಿಹೊಂದಲ್ಲ ಹಾಗೂ ನಮ್ಮ ಕಷ್ಟಗಳು ದೂರವಾಗುವುದಿಲ್ಲ ಮಾನಸಿಕ ಶಾಂತಿ ಕೂಡ ದೂರವಾಗುವುದಿದೆ. ಇದಕ್ಕೆ ಕಾರಣ ನಾವು ಮಾಡುವ ಪೂಜೆ ತಪ್ಪಾಗಿಯೂ ಆಗಿರಬಹುದು ಪೂಜೆ ಮಾಡುವ ಸಮಯದಲ್ಲಿ ಕೆಲವು ಮುಖ್ಯವಾದ ವಿಧಿ ವಿಧಾನಗಳನ್ನು ಮರೆತರೆ ಪೂಜೆಯಲ್ಲಿ ವಿಘ್ನಗಳು ಬಂದರೆ ಆ ಪೂಜೆಯು ದೇವರಿಗೆ ಸಮ್ಮತವಾಗುವುದಿಲ್ಲ ಪೂಜಾ ಸಾಮಾನುಗಳಲ್ಲಿ ಲೋಪ ದೋಷಗಳಿದ್ದರೂ ಸಹ ದೇವರಿಗೆ ಮುಟ್ಟಲ್ಲ ದೇವರಿಗೆ ನೈವೇದ್ಯ ಮಾಡುವ ಮೊದಲೇ ನಾವು ರುಚಿ ನೋಡಿ ನೈವೇದ್ಯ ಮಾಡಬಾರದು ವಾಸ್ತು ಪ್ರಕಾರವೇ ದೇವರ ಕೋಣೆಯನ್ನು ಪೂರ್ವಾಭಿಮುಖವಾಗಿರಬೇಕು

ದೇವರ ಕೋಣೆಯನ್ನು ಸ್ವಚ್ಛವಾಗಿ ಇರಿಸಬೇಕು ದೇವರಿಗೆ ಗಂಧ ಕುಂಕುಮವನ್ನು ಪೂಸಿ ದೇವರ ವಿಗ್ರಹಕ್ಕೆ, ನಂತರ ಪೂಜೆ ಮಾಡಿ ಅಕ್ಷತೆ ಕಾಳುಗಳನ್ನು ಹಾಕಬೇಕು ಯಾರ ಮನೆಯಲ್ಲಿ ದೇವರಿಗೆ ದೀಪ ಬೆಳಗುವುದಿಲ್ಲವೋ ಅಂತವರ ಮನೆಯಲ್ಲಿ ನೆಗೆಟಿವ್ ಎನರ್ಜಿ ಕಾಡುತ್ತದೆ ಹಿಂದುಗಳ ಮನೆಯಲ್ಲಿ ಸಾಯಂಕಾಲ ದೀಪಬೆಳಗಿ ಶಂಖಾನಾದ ಮೊಳಗಿದರೆ ಅದರಲ್ಲಿ ಒಂದು ಮಹತ್ವವಿದೆ ಎನ್ನಲಾಗುತ್ತೆ ಮನೆಯಲ್ಲಿರುವ ಮಕ್ಕಳು ತಂದೆ ತಾಯಿಯರ ಮಾತನ್ನು ಕೇಳುವುದಿಲ್ಲ ಹಾಗಾಗಿ ದೇವರ ಮುಂದೆ ತುಪ್ಪದ ದೀಪ ಅಥವಾ ಎಣ್ಣೆ ದೀಪವನ್ನು ಬೆಳಗಿಸಿ ಕಷ್ಟಗಳು ಎಲ್ಲರಿಗೆ ಬರುವುದು,

ಯಾವುದಾದರೂ ರೋಗಗಳು ನಿಮಗೆ ಅಂಟಿಕೊಂಡರೆ ನೀವು ತುಪ್ಪದ ದೀಪವನ್ನು ಹಚ್ಚಿನಿತ್ಯವೂಆಗ ಕಷ್ಟಗಳು ತನ್ನಿಂದ ತಾನೇ ಮಾಯವಾಗುತ್ತದೆ ನಿಮಗೆ ಹಣಕಾಸಿನ ಸಮಸ್ಯೆಗಳು ಬಂದರೆ ಅದಕ್ಕೆ ನೀವು ಪೂರ್ವ ದಿಕ್ಕಿನಲ್ಲಿ ತುಪ್ಪದ ದೀಪವನ್ನು ಹಚ್ಚಿ ನೌಕರಿ ಯಾರಿಗೆ ಸಿಕ್ಕುವುದಿಲ್ಲವೋ ಅಂತವರು ಉತ್ತರ ದಿಕ್ಕಿಗೆ ದೀಪವನ್ನು ಬೆಳಗಿಸಿ ತುಪ್ಪದ ದೀಪವನ್ನು ಯಾರು ಹಚ್ಚುವರು ಅವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ಸದಾ ಕಾಲ ಇರುತ್ತದೆ. 

Related Post

Leave a Comment