ಚಪಾತಿ ಮಾಡುವ ಈ ಟ್ರಿಕ್ಸ್ ತಿಳಿದರೆ ನಿಮ್ಮ ಕೆಲಸ ತುಂಬಾ ಸುಲಭವಾಗುತ್ತದೆ. ಇನ್ನು ಚಪಾತಿ ಮಾಡಿದ ಮೇಲೆ ತವ ತುಂಬಾ ಬಿಸಿ ಆಗಿರುತ್ತದೆ. ಇಂತಹ ಸಮಯದಲ್ಲಿ ಮಿಕ್ಸಿ ಜಾರನ್ನು ನೀವು ಇದರ ಸಹಾಯದಿಂದ ಒಣಗಿಸಬಹುದು. ಈ ರೀತಿ ಮಾಡಿದರೆ ಮಿಕ್ಸಿ ಚೆನ್ನಾಗಿ ಡ್ರೈ ಆಗುತ್ತದೆ.
ಇನ್ನು ಚಪಾತಿ ತುಂಬಾ ಸಾಫ್ಟ್ ಆಗಿ ಬರುವುದಕ್ಕೆ ಬಿಸಿ ನೀರಿನಿಂದ ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಬೇಕು. ನಂತರ ತವ ಮೇಲೆ ಸ್ವಲ್ಪ ಚಪಾತಿ ಹಿಟ್ಟು ಹಾಕಿ ಬಿಸಿ ಮಾಡಬೇಕು. ಇದನ್ನು ಚಪಾತಿ ಲಟಿಸುವುದಕ್ಕೆ ಬಳಸಬಹುದು. ಈ ರೀತಿ ಮಾಡಿದರೆ ತುಂಬಾ ಸಾಫ್ಟ್ ಆಗಿರುವ ಚಪಾತಿ ಅನ್ನು ನೀವು ನೋಡಬಹುದು. ಇನ್ನು ಮಣೆ ಮತ್ತು ಲಟಣಿಗೆ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಬಟ್ಟೆಯಿಂದ ವರಿಸಿದರೆ ಹಿಟ್ಟು ಮಣೆಗೆ ಅಂಟುವುದಿಲ್ಲ.