ಮನೆಯ ಮುಂಭಾಗಿಲಲ್ಲಿ ಎಂದು ಈ ತಪ್ಪನ್ನು ಮಾಡಬೇಡಿ ಅದೃಷ್ಟ ತರುವ ಹತ್ತು ಸೂತ್ರಗಳು

ಮನೆಯ ಬಾಗಿಲು ಮತ್ತು ಹೊಸ್ತಿಲು ಯಾವಾಗ್ಲೂ ಕ್ಲೀನ್ ಆಗಿ ಇರಬೇಕಾಗುತ್ತೆ. ಅಂದ್ರೆ ದೂಳ್ ತುಂಬ್ಕೊಂಡಿರೋದಾಗ್ಲಿ, ಮಧ್ಯದಲ್ಲಿ ಏನಾದ್ರೂ ಜೇಡ ಕಟ್ಟಿಕೊಂಡು ಇರೋದಾಗಲಿ. ಕೆಲವೊಂದು ಡಿಸೈನ್ ಒಳಗೆ ಜೇಡ ಕೂತಿರುತ್ತೆ. ಮತ್ತು ಕೆಲವೊಂದು ಹೊಸ್ತಿಲು ಡ್ಯಾಮೇಜ್ ಆಗಿರುತ್ತೆ. ಗೊತ್ತಿರಲ್ಲ. ಹಳೆದಾಗಿರುತ್ತೋ, ಇನ್ನೊಂದು ಕಾರಣಕೊ ಹೊಸ್ತುಲು ಡ್ಯಾಮೇಜ್ ಆಗಿರುತ್ತೆ ಯಾವುದೇ ಕಾರಣಕ್ಕೂ ಫ್ರೆಂಟ್ ಡೋರ್ ಕ್ಲೀನ್ ಆಗಿ ಇರಬೇಕು. ಜಸ್ಟ್ ಡ್ಯಾಮೇಜ್ ಆಗಿದ್ರೆ ಅದನ್ನ ರಿಪೇರಿ ಮಾಡಿಸಿಕೊಳ್ಳಿ. ಎಂದು ಡ್ಯಾಮೇಜ್ ಆಗಿರುವಂತ ಹೊಸ್ತಿಲು ಇರಬಾರದು.
ಹೊಸ್ತಿಲು ತಾಯಿ ಮಹಾಲಕ್ಷ್ಮಿಯ ನೆಲೆಸಿರುವ ಅಂತ ಜಾಗ ಅಂತ ಹೇಳ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂ ಹೊಸ್ತಿಲು ಕಿತ್ತೋಗಿರಬಾರ್ದು ಏನೋ ಒಂದು ವಸ್ತುನ ಮನೆ ಒಳಗಡೆ ಈಚೆಗೆ ತಗೊಂಡು ಹೋಗಬೇಕಾದರೆ. ಹೊಸ್ತಿಲು ಡ್ಯಾಮೇಜ್ ಆಗಿರುತ್ತೆ ಕಾರ್ಪೆಂಟು ಕರ್ಸಿ ಆದಷ್ಟು ಅದನ್ನ ರೆಡಿ ಮಾಡಿಸಿಕೊಳ್ಳಿ ಮತ್ತೆ ವಾರದಲ್ಲಿ ಎರಡು ಬಾರಿ ಆದ್ರೂ ಫ್ರೆಂಟ್ ಡೋರ್ನ ಒಂದು ಶುದ್ಧವಾದ ಬಟ್ಟೆ ತೊಗೊಂಡು ಹೊರಸಕೊಳ್ಳಿ ಯಾವುದೇ ಕಾರಣಕ್ಕೂ ಡಸ್ಟ್ಟು ಫ್ರಂಟ್ ಡೋರ್ ಅಲ್ಲಿ ಎಂದು ಇರಬಾರದು..

ಮನೆ ಮುಂದೆ ಸದಾ ರಂಗೋಲಿ ಇರಬೇಕು. ಸದಾ ಮನೆ ಮುಂದೆ ರಂಗೋಲಿ ಆಗ್ತಾ ಇರಬೇಕು ಆದಷ್ಟು ನೀವು ಕಲರ್ ಫುಲ್ಲಾಗಿ ದಿನ ಬರೆಯಕ್ ಆಗಿಲ್ಲ ಅಂದ್ರು ತೊಂದರೆ ಇಲ್ಲ. ಆದರೆ ಪ್ರತಿ ದಿನ ಹೊಸ್ತಿಲು ತೊಳ್ದು ರಂಗೋಲಿ ಹಾಕೋದು ತುಂಬಾನೇ ಇಂಪಾರ್ಟೆಂಟ್ ಮನೆ ಮುಂದೆ ರಂಗೋಲಿ ಹೊಸ್ತಿಲಿಗೂ ರಂಗೋಲಿ ಯಾವಾಗ್ಲೂ ಇರಬೇಕು ಮನೆ ಮುಂದೆ ಬೇಕಾದ್ರೆ ಸ್ನಾನ ಮಾಡಿದೆ ರಂಗೋಲಿ ನ ಹಾಕಬಹುದು ಬಟ್ ಹೊಸ್ತಿಲುನ ತೊಳೆದು ಹೊಸ್ಲಿಗೆ ರಂಗೋಲಿ ಹಾಕಬೇಕಾದರೆ ದಯವಿಟ್ಟು ಸ್ನಾನ ಮಾಡ್ಕೊಂಡೆ ರಂಗಲಿನ ನೀವು ಹಾಕೋದು ತುಂಬಾ ಉತ್ತಮ…

ಫ್ರಂಟ್ ಡೋರ್ ಗೆ ಎಂದು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ತೋರಣಗಳನ್ನು ಯೂಸ್ ಮಾಡಬೇಡಿ. ಪ್ಲಾಸ್ಟಿಕ್ ತೋರಣಗಳು ಅಂದ್ರೆ ಯಾವಾಗ್ಲೂ ಅದು ಬಾಡಿರೋ ರೀತಿ ತರ ಇರುತ್ತೆ. ಅದು ನಿಮಗೆ ನೆಗೆಟಿವ್ ಎನರ್ಜಿಯನ್ನು ಜಾಸ್ತಿ ಅಬ್ಸರ್ವ್ ಮಾಡುತ್ತೆ. ಫ್ರಂಟ್ ಟೋರ್ಗೆ ನಿಜವಾದ ಹೂಗಳನ್ನು ಬಳಸಬೇಕು ಸಾಧ್ಯವಾದಷ್ಟು ದಿನ ಹೂಗಳನ್ನ ಹಾಕ್ಬೇಕು . ಯಾವಾಗಲೂ ಖಾಲಿ ಇರಬಾರದು ಹೊಸ್ತಿಲು ಅಂತ ಅನ್ಸಿದ್ರೆ ನಿಮಗೆ ದಯವಿಟ್ಟು ಈ ಒಂದು ಭತ್ತದ ತೋರಣ ಬರುತ್ತೆ ಅದು ತುಂಬಾ ಸಮೃದ್ಧಿಯ ಸಂಕೇತ ಇದನ್ನ ಬಳಸುವುದರಿಂದ ತುಂಬಾನೇ ಒಳ್ಳೆಯದು. ನಾವು ಮನೆ ಒಳಗಡೆ ಹೋಗಬೇಕಾದರೆ ಹೊರಗಡೆ ಬರಬೇಕಾದರೆ ಭತ್ತದ್ದು ಒಂದು ಆಶೀರ್ವಾದ ಕೊಡ ನಮ್ಮ ತಲೆ ಮೇಲೆ ಇರುತ್ತೆ. ಒಟ್ಟಾರೆ ಹೇಳೋದಾದ್ರೆ ಸಮೃದ್ಧಿಯ ಸಂಕೇತವಾಗಿ ಒಂದು ಭತ್ತದ ತೋರಣ ಬಳಸೋದು ತುಂಬಾನೇ ಒಳ್ಳೆಯದು….
ಭತ್ತದ ತೋರಣ ತಗೋಳೋಕಾಗಲಿಲ್ಲ ಅಂದ್ರೆ ಪರವಾಗಿಲ್ಲ ಪ್ಲಾಸ್ಟಿಕ್ ತೋರಣಗಳನ್ನ ಬಳಸಬೇಡಿ. ಚೆನ್ನಾಗಿರುವ ಹೂಗಳನ್ನು ಬಳಸುವುದರಿಂದ ಒಳ್ಳೆಯದು.

ಮನೆಗೆ ಒಂದು ಅದೃಷ್ಟ ತಂದ್ಕೊಡದಾಗ್ಲಿ ಒಂದು ಪಾಸಿಟಿವ್ ಎನರ್ಜಿಯನ್ನು ಅಬ್ಸರ್ವ್ ಮಾಡುವ ಒಂದು ಶಕ್ತಿ ಈ ಒಂದು ಸ್ವಸ್ತಿಕ್ ಚಿನ್ನೆಗೆ ಇರೋದ್ರಿಂದ. ನೀವು ಪ್ರತಿ ಶುಕ್ರವಾರ ಆದಷ್ಟು ಮನೆಯ ಬಾಗಿಲು ಫ್ರಂಟ್ ಬಾಗಿಲು ಇದೆಯಲ್ಲ ಮೇಲ್ಗಡೆ ಹೊರಗಡೆ ಕಾಣಿಸೋಂಗಿರುತ್ತಲ್ಲ ಫ್ರೆಂಟ್ ಬಾಗಿಲ ಮೇಲೆ ಸ್ವಲ್ಪ ಬಟ್ಟೆಯನ್ನು ತಗೊಂಡು ಚೆನ್ನಾಗಿ ವರ್ಸ್ ಬಿಟ್ಟು ಕೈಯಿಂದ ಅಂದ್ರೆ ಕುಂಕುಮದಿಂದ ಈ ಒಂದು ಸ್ವಸ್ತಿಕ್ ಬರಿತಾ ಹೋಗಿ ಖಂಡಿತವಾಗಿ ನಿಮ್ಮನೆಗೆ ದನ ಆಗಮನ ಜಾಸ್ತಿ ಆಗುತ್ತೆ ತಾಯಿ ಲಕ್ಷ್ಮಿ ಕೃಪೆ ಜಾಸ್ತಿ ಆಗುತ್ತೆ. ಸ್ಟಿಕರ್ ಕೂಡ ಯೂಸ್ ಮಾಡಬಹುದು ಆದಷ್ಟು ಪ್ರತಿ ಶುಕ್ರವಾರ ನಮ್ಮ ಕೈಯಿಂದ ನಾವೇ ನಾವು ಮನೆ ಮುಂದೆ ಸ್ವಸ್ತಿಕ್ ಚಿನ್ನೆ ಬರುತ್ತಾ ಬಂದರೆ ಖಂಡಿತ ಕೂಡ ಒಳ್ಳೆಯದಾಗುತ್ತೆ..

ಇನ್ನು ಮನೆ ಅಂದಮೇಲೆ ಮನೆಗೆ ಒಳ್ಳೆವ್ರು ಬರ್ತಾರೆ ಕೆಟ್ಟವರು ಬರ್ತಾರೆ ಕೆಟ್ಟ ದೃಷ್ಟಿ ಇಟ್ಕೊಂಡಿರೋರು ಇರುತ್ತಾರೆ. ಹಾಗಾಗಿ ಮನೆ ಒಳಗಡೆ ಬರುವ ಮುಂಚೇನೆ ನಿಮ್ಮನೆ ಬೆಲ್ ಹೊಡಿತಾ ಇದ್ದಾರೆ ಅನ್ನುವಾಗ ಆಕಡೆ ಈಕಡೆ ನೋಡುದು ಜಾಸ್ತಿ ಅಂತ ಟೈಮ್ ಗಳಲ್ಲಿ ಅವರ ಎದುರುಗಡೆ ಕಾಣುವಂಗೆ ನೀವು ದೃಷ್ಟಿ ಗಣಪತಿಯನ್ನು ಹಾಕೋದ್ರಿಂದ ನಿಮ್ಮನೆ ಮೇಲೆ ನಿಮ್ಮನೇಲಿ ಆಗ್ಲಿ ನಿಮ್ ಮನೆಗೆ ಇರೋರ್ಗೆ ಆಗ್ಲಿ. ಯಾವುದೇ ಕಾರಣಕ್ಕೂ ಕೆಟ್ಟ ದೃಷ್ಟಿ ಬೀರಲ್ಲ. ಅವರು ಯಾವುದೇ ಕೆಟ್ಟ ಇಂಟೆಂಶನ್ ಇಟ್ಕೊಂಡು ಬಂದಿದ್ರು ಆ ಒಂದು ಕೆಟ್ಟ ಉದ್ದೇಶ ನಿಮ್ಮ ಮೇಲೆ ಬೀರಲ್ಲ.

ಆದಷ್ಟು ಇಂಥ ಸ್ಟಿಕರ್ ಗಳನ್ನ ಫ್ರೆಂಟ್ ಡೋರ್ ಗೆ ಅಂಟಿಸಬಾರದು. ಯಾಕಂದ್ರೆ ದೇವರ್ ಸ್ಟಿಕರ್ಸು ಆದಷ್ಟು ದೇವರ ಮನೆ ಹತ್ತಿರ ಇದ್ದರೆ ಒಳ್ಳೆಯದು ಮುಂಭಾಗಲ್ಲಿಗೆ ನೀವು ಇತರ ಸ್ಟಿಕರ್ಸ್ ಅನ್ನು ಯೂಸ್ ಮಾಡೋದ್ರಿಂದ ಒಂದು ದೇವರು ಆಚೆಗೆ ಹೋಗೋ ರೀತಿ ಇರುತ್ತೆ ಅಂದ್ರೆ ಒಳಗಡೆ ಬರೋ ರೀತಿ ಇರಲ್ಲ. ಕೆಲವರು ಪಿರೇಡ್ಸ್ ಆಗಿರೋರ್ ಬರ್ತಾರೆ ಮತ್ತೆ ಸೂಕ್ತ ಇರೋರು ಬರಬಹುದು. ಹಾಗಾಗಿ ಆದಷ್ಟು ಈ ರೀತಿ ಇರೋ ಸ್ಟಿಕರ್ಸ್ ಗಳನ್ನ ಫ್ರಂಟ್ ಡೋರ್ ಗೆ ಎಂದು ಅಂಟಿಸಕ್ಕೆ ಹೋಗಬೇಡಿ.

ಇನ್ನು ಫ್ರೆಂಟ್ ಡೋರ್ ಅಲ್ಲಿ ಆದಷ್ಟು ಅಮಾವಾಸ್ಯೆ ದಿನ ಹುಣ್ಣಿಮೆಯ ದಿನ ನಿಮ್ಮನೇಲಿ ಏನಾದ್ರೂ ಸಮಸ್ಯೆ ಅನ್ನುಸ್ತಾ ಇದ್ರೆ ಆದಷ್ಟು ನಿಂಬೆ ಹಣ್ಣಿನಿಂದ ಇಳಿ ತೆಗೆದು ಮೂರು ಸತಿ ನಿವಾಳ್ಸಿ ಅದನ್ನ ಕಟ್ ಮಾಡ್ಬಿಟ್ಟು ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ ಹಚ್ಚಿ ಬಿಟ್ಟು ಹೊಸಲಿನ ಎರಡು ಬದಿಯಲ್ಲೂ ಇಡೋದ್ರಿಂದ ಕೂಡ ನಿಮ್ಮ ಮನೆಗೆ ಯಾವುದೇ ರೀತಿಯ ದೃಷ್ಟಿ ಯಾಗದೆ ರೀತಿ ಮತ್ತೆ ಯಾವುದೇ ರೀತಿ ನೆಗೆಟಿವ್ ಎನರ್ಜಿಗಳು ಮನೆಗೆ ಎಂಟ್ರಿ ಹಾಕದೆ ಇರುವ ರೀತಿ ಕೂಡ ತಡಿಯೋ ಶಕ್ತಿ ಇದೆ. ಯಾರಿಗೆಲ್ಲ ಇದರ ಅವಶ್ಯಕತೆ ಇದೆ ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನ ಮಾಡಬಹುದು…
8 ಇನ್ನು ಏನಾದ್ರು ನಿಮ್ಮನೇಲಿ ನೆಗೆಟಿವ್ ಎನರ್ಜಿ ಇದೆ ಅಂತ ಅನ್ಕೊಂಡ್ರೆ ನಿಮಗೆ ಫೀಲ್ ಅನ್ನಿಸ್ತಾ ಇದ್ರೆ ಅವರು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ನಿಮ್ಮನೆಯಲ್ಲಿ ಅನ್ ನೆಸಸರಿ ನಿಮ್ಮನೇಲಿ ಏನಾದ್ರೂ ಜಗಳಗಳು ಬರ್ತಾ ಇದ್ರೆ ಅವತ್ತಿನ ದಿನ ನೀವು ಬೇವಿನ ಎಣ್ಣೆ ಯೂಸ್ ಮಾಡ್ಕೊಂಡು. ದೀಪನ ಹಚ್ಚಿ ಮುಂಭಾಗಲಿ ಇಡೋದ್ರಿಂದ. ಯಾವುದೇ ರೀತಿಯಾದ ದುಷ್ಟ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ.

ಇನ್ನು ಈ ರೀತಿಯಾದ ಮತ್ತು ಲಾಳನ ನೀವು ಎಲ್ಲಾದರೂ ನೋಡಿದ್ರೆ ಅನ್ಸುತ್ತೆ ತುಂಬಾ ಹಳೆಯ ಮನೆಗಳಲ್ಲಿ ಮತ್ತೆ ಯಾರೆಲ್ಲ ಹಿರಿಯರ್ ಜಾಸ್ತಿ ಇರ್ತಾರರ ಅಂತರ ಮನೆಗಳಲ್ಲಿ ಕಾಮನಾಗಿ ಆಗಿ ಇದನ್ನ ಅಬ್ಸರ್ವ್ ಮಾಡಿರ್ತೀರಾ. ಇತ್ತೀಚಿನ ಕೆಲವು ದಿನಗಳಲ್ಲಿ ಇದು ಒಂದ್ ಸ್ವಲ್ಪ ರೇರ್ ಸಿಗೋದು . ತುಂಬಾನೇ ತುಂಬಾ ಅದೃಷ್ಟ ತಂದು ಕೊಡುತ್ತೆ. ಮತ್ತು ಮನೆಯನ್ನು ರಕ್ಷಾ ಕವಚವಾಗಿ ಕಾಯುತ್ತೆ. ಏನಪ್ಪ ಅನ್ನೋದಾದ್ರೆ ಕುದುರೆ ಲಾಳ ಕೇಳಿರಬಹುದು. ಇದು ಕೂಡ ಅದೃಷ್ಟದ ಸಂಕೇತ ವಾಗಿ ಫ್ರೆಂಟ್ ಡೋರ್ ಅಲ್ಲಿ ಇದನ್ನು ಯೂಸ್ ಮಾಡ್ತಾರೆ ಯಾರಿಗೆಲ್ಲ ಇದು ಸಿಗುತ್ತೋ ಈಜಿಯಾಗಿ ಅಥವಾ ಯಾರಿಗೆಲ್ಲ ಇದರ ಬಗ್ಗೆ ಗೊತ್ತು. ಇನ್ನು ಮನೆಗೆ ಹಾಕಿಲ್ಲ ಅನ್ನುವವರು ಫ್ರೆಂಟ್ ಡೋರ್ ಗೆ ಇದನ್ನು ಖಂಡಿತ ಹಾಕಿ. ಇದು ತುಂಬಾ ಅದೃಷ್ಟವನ್ನು ತಂದು ಕೊಡುತ್ತೆ ಮತ್ತೆ ಇದು. ಮನೆಗೆ ರಕ್ಷಕವಚವಾಗಿ ಇದು ಕಾಯುತ್ತೆ. ತುಂಬಾ ವಿಶೇಷವಾದ ವಸ್ತು ನಿಮಗೆ ಸಿಗುತ್ತೆ ಅಂದ್ರೆ. ದಯವಿಟ್ಟು ತಂದು ಮನೆಗೆ ಹಾಕಿ. ಅಂದ್ರೆ ಇದನ್ನ ಫ್ರೆಂಡ್ ಡೋರ್ ಗೆ ಆಗ್ಬೇಕಾಗುತ್ತೆ.

ಫ್ರೆಂಟ್ ಡೋರ್ ಗೆ ಇದನ್ನ ದಾರ ತಗೊಂಡು ಕಟ್ಟಬಹುದು. ದಯವಿಟ್ಟು ತಪ್ಪದೇ ಸೋಮವಾರ ಮಂಗಳವಾರ ಶುಕ್ರವಾರ ಇದಕ್ಕೆ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡೋದನ್ನ ಮರೆಯಬಾರದು. ನೀವು ಯಾವ ರೀತಿ ಪೂಜೆ ಮಾಡ್ತೀರಾ ಅನ್ನೋದರ ಮೇಲೆ ಕೂಡ ನಿಮ್ಮನೆಗೆ ಅದೃಷ್ಟವನ್ನು ಇದು ತಂದು ಕೊಡುತ್ತೆ. ಇನ್ನು ಇದಿಷ್ಟು ಪಾಯಿಂಟ್ ಗಳು ಮನೆಯ ಫ್ರಂಟು ಡೋರ್ ಅಲ್ಲಿ ಏನನ್ನ ಬಳಸಬೇಕು ಅಂತ ಏ ನನ್ನ ಬಳಸಬಾರದು ಅಂತ.10. ಇನ್ನು ಮನೆ ಒಳಗಡೆ ಹೋದ್ಮೇಲೆ ಅದೇ ಮುಂಭಾಗಲಲ್ಲಿ ಒಳಮುಖವಾಗಿ ನಾವು ಯಾವ ರೀತಿ ವಸ್ತುಗಳನ್ನು ಬಳಸಬೇಕು ಅನ್ನೋದಾದ್ರೆ ಒಂದು ತುಂಬಿದ ಕಾಯಿ ಅಂದ್ರೆ ತೆಂಗಿನಕಾಯಿಯನ್ನು ಬಳಸಬಹುದು ಅದು ಕೂಡ ತುಂಬಾನೇ ಒಳ್ಳೆಯದು ಅದು ಕೂಡ ಮನೆಗೆ ರಕ್ಷಣೆಯನ್ನು ನೀಡುತ್ತೆ ಮನೆಗೆ ಒಂದು ಸಮೃದ್ಧಿಯನ್ನು ತಂದು ಕೊಡುತ್ತೆ,

ಜೊತೆಗೆ ನಿಮಗೆ ಅಲೋವೆರಾ ಗಿಡದ ಬಗ್ಗೆ ಅಪ್ಲೋಡ್ ಮಾಡಿದ್ದೆ ಅಲೋವೆರಾ ಗಿಡ ಕೂಡ ಮನೆಗೆ ರಕ್ಷಕವಚವಾಗಿ ಇಲ್ಲಿ ವರ್ಕ್ ಮಾಡ್ತಾ ಇರುತ್ತೆ. ಇನ್ನು ಅದೇ ಅಲೋವೆರಾ ಗಿಡ ಮನೆ ಯಾವುದು ಕಂಡಿಶನ್ ನಲ್ಲಿ ಇದೆ ಈ ಮನೆಯಲ್ಲಿ ಯಾವುದಾದರು ಪ್ರಾಬ್ಲಮ್ ಇದೆ ಅಂತ ಅಥವಾ ಮನೆಯಲ್ಲಿ ಹೇಳಿಕೆ ಹಾಕ್ತಾ ಇದ್ದೀಯಾ ಅಥವಾ ಮನೆಯಲ್ಲಿ ಯಾವುದಾದರೂ ದುಷ್ಟ ಶಕ್ತಿ ಇದೆ ಅಂತ. ನೆಗೆಟಿವ್ ಎನರ್ಜಿ ಇದೆಯಾ ಅಲೋವೆರಾ ಗಿಡ ನಿಮಗೆ ಹೇಳಿ ಕೊಡುತ್ತೆ. ಯಾಕಂದ್ರೆ ಅಲೋವೆರಾ ಗಿಡ ಒಂದ್ ಸತಿ ಅದನ್ನು ಉಲ್ಟಾ ನೇತಾಕ್ಬಿಟ್ಟು ಕಟ್ಟಿರ್ತಿವಲ್ಲ. ಅದು ಮೇಲ್ಮುಖವಾಗಿ ಬೆಳೆತಾ ಇದೆ ಅಂದ್ರೆ ಖಂಡಿತವಾಗಿ ನಿಮ್ಮನೆ ಒಂದು ಒಳ್ಳೆ ಆದಿಯಲ್ಲಿದೆ ಖಂಡಿತ ನಿಮ್ಮ ಜೀವನ

ಇವತ್ತೆಲ್ಲ ನಾಳೆ ಸರಿ ಹೋಗುತ್ತೇನೋ ಇಂಡಿಕೇಶನ್ ತೋರುತ್ತೆ. .ಅಥವಾ ನೀವು ಎಷ್ಟು ಚೆನ್ನಾಗಿರೋ ಅಲೋವೆರಾ ಗಿಡ ಕಟ್ಟಿದ್ರುನು ಒಣಗುತ್ತಾ ಇದೆ ಅಂತ ಅದು ಕೆಳಮುಖವಾಗಿ ಬೆಳೆಯುತ್ತಿದೆ ಅಂತ ಅನಿಸಿದ್ರೆ . ಸಂಥಿಂಗ್ ಮನೇಲ್ ಏನೋ ಪ್ರಾಬ್ಲಮ್ ಇದೆ. ಅಂತ ಅದೇ ತೋರಿಸಿಕೊಡುತ್ತದೆ. ಅಥವಾ ಆಲೋವೆರಾ ಗಿಡ ಕೊಳೆತು ಕೊಳೆತು ಬಿದ್ದರೂ ಕೂಡ ಮನೆಯಲ್ಲಿ ಏನೋ ಒಂದು ನೆಗೆಟವ ಎನರ್ಜಿ ಇದೆ ಅಂತ ಅರ್ಥ ಆಗುತ್ತೆ. ಅದನ್ನ ತಂದು ತಂದು ಕಟ್ತಾ ಇದ್ರೆ ಖಂಡಿತ ಒಂದಲ್ಲ ಒಂದು ದಿನ ಫುಲ್ ಕಂಪ್ಲೀಟ್ ಆಗಿ ನೆಗೆಟಿವ್ ಎನರ್ಜಿ ಕಮ್ಮಿಯಾಗಿ ಮನೆಯಲ್ಲಿ ಒಂದು ಒಳ್ಳೆ ರೀತಿಯಾದ ಪಾಸಿಟಿವ್ ಆಗಿ ಬದ್ಲಾವಣೆಗಳು ಆಗುತ್ತವೆ.ಇನ್ನು ಯಾವುದಾದರೂ ದೇವರ ಫೋಟೋ ಹಾಕಬೇಕು ಅನಿಸಿದ್ರೆ ಮನೆ ಒಳಗಡೆ ಬಾಗಿಲಲ್ಲಿ ಮೇಲ್ಗಡೆ ದೇವರು ಒಳಮುಖವಾಗಿ ಬರೋ ರೀತಿ ಕೂಡ ನೀವು ಫೋಟೋನಾ ಹಾಕಬಹುದು. ಅದರಿಂದನೂ ಕೂಡ ಯಾವುದೇ ರೀತಿಯಾದ ದುಷ್ಟಶಕ್ತಿಗಳು ಮನೆ ಒಳಗೆ ಎಂಟ್ರಿ ಆಗೋಕೆ ಆಗಲ್ಲ

Related Post

Leave a Comment