ಪೋರಕೆಯನ್ನು ತಾಯಿ ಲಕ್ಷ್ಮಿ ದೇವಿ ಸ್ವರೂಪ ಎಂದು ಹೇಳಲಾಗಿದೆ. ಧನ ಸಂಪತ್ತಿನಲ್ಲಿ ವೃದ್ಧಿ ಕಾಣಲು ಜನರು ಹಲವಾರು ರೀತಿಯ ಪ್ರಾಯೋಗಗಳನ್ನು ಮಾಡುತ್ತಾರೆ. ಅದರೆ ಚಿಕ್ಕದಾದ ವಸ್ತುಗಳು ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ.ಒಂದು ಈ ವಿಷಯಗಳನ್ನು ಗಮನಿಸಿದರೆ ಮನೆಯಲ್ಲಿ ನಡೆಯುವ ಜಗಳ, ಕಲಹ ನಿಂತು ಹೋಗುತ್ತವೆ.ಜೊತೆಗೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಬಿಟ್ಟು ಯಾವತ್ತಿಗೂ ಹೋಗುವುದಿಲ್ಲ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ರೋಗಗಳನ್ನು ದೂರ ಮಾಡುವಂತಹ ಶೀತಲ ಮಾತೇ.ಹಾಗಾಗಿ ಪ್ರತಿದಿನ ಪೊರಕೆಯನ್ನು ಬಳಸುವಾಗ ಕೆಲವು ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು.ಸೂರ್ಯಸ್ತ ಆದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು.ಒಂದು ಕಸವನ್ನು ಗುಡಿಸಿದರು ಕೂಡ ಕಸವನ್ನು ಆಚೆ ಎಸೆಯಬಾರದು.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೊರಕೆಯನ್ನು ಯಾವತ್ತಿಗೂ ಒಂದೇ ಸ್ಥಾನದಲ್ಲಿ ಇಡಬೇಕು.ಕಸ ಗುಡಿಸಿದ ಸ್ಥಳದಲ್ಲಿ ಪೊರಕೆಯನ್ನು ಇಡಬಾರದು. ಇಲ್ಲವಾದರೆ ಧನ ಸಂಪತ್ತಿನ ಆಗಮನದಲ್ಲಿ ತಡ ಆಗುತ್ತದೆ.ಒಂದು ವೇಳೆ ನಿಮ್ಮ ಕನಸಿನಲ್ಲಿ ಪೊರಕೆ ಬಂದರೆ ಇದು ನಿಮಗೆ ಆರ್ಥಿಕ ತೊಂದರೆಯಲ್ಲಿ ಕಾರಣ ಕೂಡ ಆಗುತ್ತದೆ.ಈ ರೀತಿ ಅದರೆ ಯಾವುದಾದರೂ ಹಸುವಿಗೆ ಅಥವಾ ಮರಕ್ಕೆ ಈ ಕನಸನ್ನು ಹೇಳಿ ಕ್ಷಮೆಯನ್ನು ಕೇಳಬೇಕು.ಈ ರೀತಿ ಮಾಡಿದರೆ ಕನಸಿನ ಕೆಟ್ಟ ಪ್ರಭಾವ ಕಡಿಮೆ ಆಗುತ್ತದೆ.
ಒಂದು ವೇಳೆ ಮನೆಯಲ್ಲಿ ಇರುವ ಪೊರಕೆ ಒಂದು ವರ್ಷ ಆದರೂ ಚೆನ್ನಾಗಿ ಇದೆ ಹಾಳಾಗಿಲ್ಲ ಎಂದರೆ ಚೆನ್ನಾಗಿ ಇದ್ದರು ಕೂಡ ಆಚೆ ಹಾಕಬೇಕು.ತುಂಬಾ ಹಳೆಯ ಕಸಮರೀಗೆಯನ್ನು ಬಳಸಬಾರದು ಹಾಗೂ ಶನಿವಾರದ ದಿನ ಉತ್ತಮ ಪೊರಕೆ ತರುವುದು ಒಳ್ಳೆಯದು.ಹಳೆಯ ಪೊರಕೆಯನ್ನು ಬಳಸುವಾಗ ತುಂಡದಾರೆ ಧನ ಸಂಪತ್ತಿನ ಕೊರತೆಯನ್ನು ಇನ್ನು ಹೆಚ್ಚು ಮಾಡುತ್ತದೆ.ಒಂದು ವೇಳೆ ಪೊರಕೆಯನ್ನು ಶನಿವಾರದ ದಿನ ಮನೆಗೆ ತಂದು ಬಳಸಲು ಶುರು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಆಗಮನ ಕೂಡ ಚೆನ್ನಾಗಿ ಆಗುತ್ತದೆ.ಜೊತೆಗೆ ಮನೆಯಲ್ಲಿ ಸಂತೋಷ ನೆಲೆಸುತ್ತದೆ.
ಈ ಒಂದು ಮಾತನ್ನು ಮರೆಯಬಾರದು ಚಿನ್ನ ಬಂಗಾರವನ್ನು ಮುಚ್ಚಿ ಇಡುತ್ತಿರೋ ಹಾಗೆ ಪೊರಕೆಯನ್ನು ಮುಚ್ಚಿ ಇಡಬೇಕು.ಆಚೆ ಜನರ ದೃಷ್ಟಿ ಇದರ ಮೇಲೆ ಬೀಳದಂತೆ ನೋಡಿಕೊಳ್ಳಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ. ಆಚೆ ಇರುವ ಕೆಟ್ಟದೃಷ್ಟಿ ಗಳು ನಿಮಗೆ ಹಾನಿ ಮಾಡಲು ಸಾಧ್ಯ ಆಗುವುದಿಲ್ಲ.
ಪೊರಕೆಯನ್ನು ಇಡುವ ಉತ್ತಮ ಸ್ಥಾನ ಉತ್ತರ ಅಥವಾ ಪಶ್ಚಿಮ ಸ್ಥಾನವಾಗಿದೆ.ಅಡುಗೆ ಮನೆಯಲ್ಲಿ ಪೊರಕೆಯನ್ನು ಇಡಬಾರದು.ಅಡುಗೆ ಮನೆಯಲ್ಲಿ ಎಂಜಲು ಚೆಲ್ಲಿದ್ದಾರೆ ಅದರ ಮೇಲೆ ನೀರು ಹಾಕಿ ವರೆಸಿದ ನಂತರ ಗುಡಿಸಬೇಕು.ಎಂಜಲಿಗೆ ಪೊರಕೆಯನ್ನು ಸ್ಪರ್ಶ ಮಾಡಬಾರದು. ಇಲ್ಲವಾದರೆ ಇದು ತಾಯಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ.ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಪೊರಕೆಯಲ್ಲೂ ಸಹ ಇರುತ್ತದೆ.ಹಾಗಾಗಿ ಪೊರಕೆಯನ್ನು ಕಾಲಿನಿಂದ ಒದೆಯಬಾರದು ಹಾಗೂ ತುಳಿಯಬಾರದು.ಜೊತೆಗೆ ಪೊರಕೆಯಿಂದ ಯಾವ ಪ್ರಾಣಿಗಳನ್ನು ಸಹ ಹೊಡೆಯಬಾರದು. ಇಲ್ಲವಾದರೆ ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ತುತ್ತಾಗುವಿರಿ. ಪೊರಕೆಯನ್ನು ಯಾವತ್ತಿಗೂ ನಿಲ್ಲಿಸಿ ಇಡಬಾರದು.ಇಲ್ಲವಾದರೆ ನಿಂತುಕೊಂಡಲ್ಲೆ ತಾಯಿ ಲಕ್ಷ್ಮಿ ದೇವಿ ಮರಳಿ ಹೋಗುತ್ತಾರೆ.
ಮನೆಯನ್ನು ಗುಡಿಸಿದ ನಂತರ ಪೊರಕೆಯನ್ನು ಸ್ವಚ್ಛಮಾಡಿ ಇಡಬೇಕು.ಒಂದು ವೇಳೆ ಗಲೀಜು ಆಗಿದ್ದರೆ ಪೊರಕೆಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.ಒಂದು ವೇಳೆ ಗಲೀಜು ಇರುವ ಪೊರಕೆ ಇಟ್ಟುಕೊಂಡರೆ ಜಗಳಗಳು ನಡೆಯುತ್ತವೆ.ಹಾಗಾಗಿ ಪೊರಕೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಿ.ಹಣವನ್ನು ಹೆಚ್ಚಿಸಲು ಈ ಪ್ರಯೋಗವನ್ನು ಮಾಡಬೇಕು. ಹೊಸ ಮನೆಗೆ ಹೋಗುವಾಗ ಹಳೆಯ ಪೊರಕೆಯಿಂದ ಗುಡಿಸಬಾರದು ಹಾಗೂ ಹೊಸ ಪೊರಕೆಯನ್ನು ಮನೆಗೆ ತೆಗೆದುಕೊಂಡು ಬಂದು ಬಳಸಬೇಕು.ಹಳೆಯ ಪೊರಕೆಯನ್ನು ತೆಗೆದುಕೊಂಡು ಬಂದು ನಂತರ ತೆಗೆದು ಹಾಕಬೇಕು. ಹೊಸ ಮನೆಗೆ ಪ್ರವೇಶ ಮಾಡುವಾಗ ಮೊದಲು ಹೊಸ ಪೊರಕೆಯನ್ನು ತೆಗೆದುಕೊಂಡು ಹೋಗಬೇಕು.
ಒಂದು ವೇಳೆ ಮನೆಯಲ್ಲಿ ತೊಂದರೆ ಇದ್ದರೆ ಮಂದಿರಕ್ಕೆ ಪೊರಕೆಯನ್ನು ದಾನ ಮಾಡಬಹುದು.ರಾತ್ರಿ ವೇಳೆ ಪೊರಕೆಯನ್ನು ಮನೆಯ ಮುಖ್ಯದ್ವಾರದ ಒಳಗೆ ಇಡಬೇಕು ಹಾಗೂ ಪೊರಕೆ ಕೆಳಗೆ ಜೀರಿಗೆ ಕಾಳನ್ನು ಇಡಬೇಕು . ಒಂದು ವೇಳೆ ಮನೆ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತಿದ್ದಾರೆ ಅದನ್ನು ಒಡೆದು ಓಡಿಸುವ ರೀತಿಯಾಗಿರಬೇಕು. ಹಗಲಿನಲ್ಲಿ ಮುಖ್ಯದ್ವಾರದ ಒಳಗೆ ಈ ರೀತಿ ಇಡಬಾರದು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮುಂಜಾನೆ ಎದ್ದು ಕಸ ಗುಡಿಸುವಾಗ ಜೀರಿಗೆ ಜೊತೆ ಕಸ ಗುಡಿಸಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಇರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತೆ.ಕೆಲವೊಮ್ಮೆ ಚಿಕ್ಕ ಮಕ್ಕಳು ಕಸ ಗುಡಿಸುತ್ತಾರೆ ಇದಕ್ಕೆ ಕಾರಣ ಮನೆಗೆ ಅತಿಥಿ ಬರುತ್ತಾರೆ ಎಂದು ಅರ್ಥ. ಪೊರಕೆ ತೆಗೆದುಕೊಳ್ಳುವಾಗ ಮತ್ತು ದಾನಮಾಡುವಾಗ 1 ಅಥವಾ 3 ಪೊರಕೆ ತೆಗೆದುಕೊಳ್ಳಬೇಕು ಹಾಗೂ ದಾನ ಮಾಡಬಹುದು.ಮನೆಯಲ್ಲಿ ನವಿಲು ಗರಿ ಇರುವ ಪೊರಕೆ ಬಳಸಿದರೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.