ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟ ಇರಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ ಆದರೂ ಸಹ ಅವರು ಶ್ರೀಮಂತರಾಗಿಲ್ಲ. ಜೀವನದಲ್ಲಿ ವಾಸ್ತುವಿನ ಸ್ಥಾನ ತುಂಬಾನೇ ಮುಖ್ಯವಾಗಿರುತ್ತದೆ. ಯಾವ ಸ್ಥಳದಲ್ಲಿ ಹೆಚ್ಚಾಗಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಾರೆ ಆ ಸ್ಥಳದ ಮೇಲೆ ಆರ್ಥಿಕ ಸ್ಥಿತಿಯು ಡಿಪೆಂಡ್ ಆಗಿರುತ್ತದೆ.ಕೆಲವು ಕಾರಣಗಳಿಂದ ಮನೆಯಲ್ಲಿ ದರಿದ್ರ ಬಡತನವು ವಾಸ ಮಾಡುತ್ತಾವೇ. ಸಾಮಾನ್ಯವಾಗಿ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡುತ್ತಾರೆ.ಇದರಿಂದ ಮನೆಯ ಮೇಲೆ ಆರ್ಥಿಕ ತೊಂದರೆ ಉಂಟಾಗುತ್ತದೆ ಮತ್ತು ಮನೆಯಿಂದ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಪೂಜೆ ಮಾಡುವಾಗ ಒಳ ಮನಸ್ಸು ಶುದ್ಧವಾಗಿರಬೇಕು. ಮಧ್ಯಪಾನ ಹಾಗೂ ಮಾಂಸಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ. ಇದೇ ರೀತಿ ಯಾವುದೇ ಪವಿತ್ರವಾದ ಗ್ರಂಥವನ್ನು ಓದುವ ಸಮಯದಲ್ಲಿ ಶುದ್ಧತೆಯ ಬಗ್ಗೆ ಒಳಮನಸ್ಸು ಸ್ವಚ್ಛವಾಗಿ ಇರಿಸಲು ಗಮನಹರಿಸಬೇಕು. ದೇವರ ಮುಂದೆ ಇರುವ ದೀಪವನ್ನು ಹಾರಿಸುವುದರಲ್ಲಿ, ಪೂಜಾ ಸಾಮಾಗ್ರಿಗಳ ವಾಸನೆಯನ್ನು ಸೇವಿಸುವುದು ಆಗಲಿ ದರಿದ್ರತೆ, ಶಾಪ ಆಂಟಿಕೊಳ್ಳುತ್ತದೆ.
ರಾತ್ರಿಯ ವೇಳೆ ಉಗುರುಗಳನ್ನು ಕತ್ತರಿಸುವುದು, ಉಗುರು ಕಚ್ಚುವುದರಿಂದ ರಾಹು,ಕೇತು ಗ್ರಹಗಳು ಆಕರ್ಷಣೆಗೊಳ್ಳುತ್ತವೆ.ಈ ರೀತಿ ಮಾಡುವುದರಿಂದ ದೇಹದಲ್ಲಿ ದುಷ್ಟ ಪರಿಣಾಮ ಬೀರುತ್ತವೆ.ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆಯ ದ್ವಾರದ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಇಡಬಾರದು.
ಇನ್ನು ಹಣ ಇದೆ ಎಂದು ಮನೆಯಲ್ಲಿ ಇರುವವರಿಗೆ ಅವಮಾನ ಮಾಡಿದರೆ ನಿಮ್ನ ವಿನಾಶಕ್ಕೆ ನೀವೇ ಕಾರಣ ಆಗುತ್ತೀರ.ಮನೆಯ ಹೊಸ್ತಿಲ ಮೇಲೇ ಕೂರುವುದು, ಕಾಲು ಇಟ್ಟು ಒಳಗೆ ಬರುವುದು,ಹೊಸ್ತಿಲ ಮೇಲೇ ಕುಳಿತುಕೊಂಡು ಆಹಾರ ಸೇವನೆ ಮಾಡುವುದರಿಂದ ದರಿದ್ರತೆ ಮನೆಯೊಳಗೆ ಪ್ರವೇಶ ಮಾಡುತ್ತದೆ.