ಊಟ ಆದ ಬಳಿಕ ಬಹಳಷ್ಟು ಜನರು ಮಾಡುವ ಮೊದಲ ಕೆಲಸವೇನೆಂದರೆ ಅದು ನೀರು ಕುಡಿಯುವುದು.ಬಹಳಷ್ಟು ಜನರಿಗೆ ಊಟ ಆದ ತಕ್ಷಣ ನೀರು ಕುಡಿಯದೆ ಇದ್ದಾರೆ ಊಟ ಕಂಪ್ಲೀಟ್ ಆಗಿದೆ ಅಂತ ಅನಿಸುವುದಿಲ್ಲಾ.ಇನ್ನು ಕೆಲವರಿಗೆ ನೀರು ಕುಡಿಯುವುದಕ್ಕೆ ಸಮಯ ಇರುವುದಿಲ್ಲ.ಊಟ ಆದ ತಕ್ಷಣ ನೀರು ಕುಡಿಯುತ್ತಾರೆ ಆಮೇಲೆ ಅವರು ಯಾವುದೇ ಕಾರಣಕ್ಕೂ ನೀರು ಕುಡಿಯುವುದಿಲ್ಲ.ನೀರು ಕುಡಿಯುವುದು ಒಳ್ಳೆಯದು ಅದರೆ ಊಟ ಆದ ತಕ್ಷಣ ನೀರನ್ನು ಕುಡಿಯಬಾರದು ಯಾಕೇಂದರೆ ಸೇವಿಸಿದ ಆಹಾರ ಜೀರ್ಣ ಆಗಲು ಸುಮಾರು 2 ಗಂಟೆ ಬೇಕಾಗುತ್ತದೆ.ಈ ಸಂದರ್ಭದಲ್ಲಿ ತಿಂದ ಆಹಾರ ಅನ್ನನಾಳ ದಿಂದ ಪ್ರಾರಂಭಗೊಂಡು ಜೀರ್ಣಾಂಗ ವ್ಯವಸ್ಥೆಯ ಬಳಿಕ ಜಠರ, ಸಣ್ಣ ಕರುಳು, ದೊಡ್ಡ ಕರುಳು ನಂತರ ಸೇವಿಸಿದ ಆಹಾರ ಗುದದ್ವಾರದ ಮೂಲಕ ಕಲ್ಮಶಗಳನ್ನು ಹೊರಹಾಕುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಜೀರ್ಣಾಂಗ ನಡೆಯುವ ಸಮಯದಲ್ಲಿ ಪ್ರತಿ ಬಾರಿ ನೀರು ಸೇವನೆ ಮಾಡಿದರೆ ಅದು ಜೀರ್ಣಾಂಗದ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಹೀಗಾಗಿ ಶರೀರವು ಹೀರಿಕೊಳ್ಳುವ ಪೌಷ್ಟಿಕಾಂಶದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಮತ್ತು ಊಟದ ಬಳಿಕ ಜಠರದಲ್ಲಿ ನಡೆಯುವ ಜೀರ್ಣಕ್ರಿಯೆಗೆ ಜಠರ ರಸದ ಅಂಬ್ಲಿ ಆಗಿರುವುದು ಬಹಳಾನೇ ಅಗತ್ಯವಾಗಿರುತ್ತದೆ.ಈ ಸಂದರ್ಭದಲ್ಲಿ ನೀವು ನೀರು ಕುಡಿದರೆ ಅಂಬ್ಲಿಯತೆ ಕಡಿಮೆ ಆಗಿ ಜೀರ್ಣಗೊಳ್ಳುವಂತಹ ಸಾಮರ್ಥ್ಯ ಕುಗ್ಗುತ್ತದೆ.ಇದರ ಪರಿಣಾಮವಾಗಿ ನಿಮಗೆ ಹಸಿವು ಜಾಸ್ತಿ ಆಗುತ್ತದೆ ಹಾಗೂ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುತ್ತೀರಿ. ಇದರಿಂದ ಬೊಜ್ಜು ಬರುತ್ತದೆ ಮತ್ತು ಹೊಟ್ಟೆ ಉಬ್ಬರಕ್ಕೂ ಕಾರಣವಾಗುತ್ತದೆ.
ಬಹಳಷ್ಟು ಜನರು ಈ ತಪ್ಪುಗಳನ್ನು ಮಾಡುತ್ತಾರೆ ಊಟದ ಬಳಿಕ ತಣ್ಣೀರು ಸೇವನೆ ಮಾಡುವುದು.ತಣ್ಣೀರು ಸೇವಿಸುವುದರಿಂದ ಸೇವಿಸಿದ ಎಲ್ಲಾ ಆಹಾರದ ಮೇಲೆ ತಂಪು ಪರಿಣಾಮ ಬಿರುತ್ತದೆ. ಇದು ಶರೀರದಲ್ಲಿ ಬೊಜ್ಜು ಸೇರಿಕೊಳ್ಳಲು ಕಾರಣವಾಗುತ್ತದೆ. ಸೇವಿಸುವ ಆಹಾರ ಜೀರ್ಣ ಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಸೇವನೆ ಮಾಡಿರುವಂತಹ ಆಹಾರ ಜೀರ್ಣಗೊಳ್ಳದೆ ಶರೀರದಲ್ಲಿ ಉಳಿದುಕೊಂಡು ಬೊಜ್ಜನ್ನು ಉಂಟುಮಾಡುತ್ತದೆ.
ಹೀಗೆ ಜೀರ್ಣ ಆಗದೆ ಇರುವ ಗ್ಲುಕೋಸ್ ಕೊಬ್ಬು ಆಗಿ ಪರಿವರ್ತನೆ ಆಗುತ್ತದೆ. ಕೊಬ್ಬು ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ. ಇದರಿಂದ ಶರೀರದಲ್ಲಿ ಇನ್ಸೂಲಿನ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ.ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ಸಕ್ಕರೆ ಕಾಯಿಲೆ ಬರುತ್ತದೆ.ಹಾಗಾಗಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಸಕ್ಕರೆ ಕಾಯಿಲೆ, ಬೊಜ್ಜು ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಇನ್ನು ಊಟ ಆದ ತಕ್ಷಣ ಯಾವಾಗ ನೀರು ಕುಡಿಯಬೇಕು ಎಂದರೆ ಊಟದ ಬಳಿಕ 30ನಿಮಿಷ ಕಾಲ ಆದ ನಂತರ ನೀವು ನೀರನ್ನು ಕುಡಿಯಬೇಕು. ಮೊದಲು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಎಲ್ಲರಿಗೂ ಕಷ್ಟವಾಗುತ್ತದೆ ಹಾಗಾಗಿ ನೀವು ಊಟ ಆದ ತಕ್ಷಣ ಕೇವಲ ಒಂದು ಗುಟುಕು ನೀರನ್ನು ಕುಡಿಯಿರಿ.ನಂತರ 30 ನಿಮಿಷಗಳ ನಂತರ ನೀರನ್ನು ಕುಡಿಯುವುದು ಬಹಳ ಒಳ್ಳೆಯದು.ಜೀರ್ಣ ವ್ಯವಸ್ಥೆ ಕೆಟ್ಟರೆ ಅರೋಗ್ಯ ಕೆಡುತ್ತದೆ ಹಾಗಾಗಿ ಜೀರ್ಣ ವ್ಯವಸ್ಥೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು.