ಸ್ನೇಹಿತರೆ ಎಲ್ಲರಿಗೂ ಗಣೇಶ ಹಬ್ಬದ ಆರ್ಥಿಕ ಶುಭಾಶಗಳು. ಗಣಪನಿಗೆ ಮೋದಕ ಪ್ರಿಯ ಎಂದು ಹೇಳುತ್ತಾರೆ. ಹಾಗಾಗಿ ಗಣೇಶ ಹಬ್ಬದಲ್ಲಿ ವಿವಿಧವಾದ ನೈವೇದ್ಯವನ್ನು ಅರ್ಪಿಸುತ್ತಾರೆ ಆದರೂ ಸಹ ಆದರೂ ಸಹ ಈ ಮೋದಕವನ್ನು ಮಾತ್ರ ಗಣಪತಿಗೆ ಅತ್ಯಂತ ಪ್ರಿಯ. ಮೋದಕವನ್ನು ಇಟ್ಟರೆ ಮಾತ್ರ ಪೂಜೆ ಸಂಪೂರ್ಣವಾಗುತ್ತದೆ ಎಂದು ಹೇಳುತ್ತಾರೆ. ಸಂಕಷ್ಟ ಚತುರ್ಥಿ ಮತ್ತು ಮಂಗಳವಾರದ ದಿನ ಅಂಗಾರಿಕ ಸಂಕಷ್ಟ ಚತುರ್ಥಿ ದಿನದಂದು ಗಣಪತಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಮೋದಕವನ್ನು ಮಾಡಿ ಗಣಪತಿಗೆ ಅರ್ಪಿಸುತ್ತಾರೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹಿಂದೂ ಸಂಪ್ರದಾಯದ ಪ್ರಕಾರ ಒಂದು ದಿನ ಶಿವ ಪಾರ್ವತಿಯ ಪ್ರಿಯ ಪುತ್ರರಾದ ಗಣಪತಿ ಮತ್ತು ಸುಬ್ರಹ್ಮಣ್ಯ. ಗಣಪತಿ ಪಾರ್ವತಿಯ ಆಜ್ಞೆಯನ್ನು ಪಾಲಿಸುವುದಕ್ಕೆ ಶಿವನನ್ನು ತಡೆಯುತ್ತಾನೆ. ಕೋಪಗೊಂಡ ಶಿವನು ನೀನು ಯಾರು ಎಂದು ಕೇಳುತ್ತಾನೆ. ಅದಕ್ಕೆ ಗಣೇಶನು ನಾನು ಪಾರ್ವತಿಯ ಮಗ ಹಾಗೂ ತಾಯಿಯ ಆಗ್ನೇಯ ಮೇರಿಗೆ ಯಾರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ.
ಶಿವನ್ನು ಸಿಟ್ಟಿನಿಂದ ಗಣೇಶನ ಮೇಲೆ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ.ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋದಿಸಲು ಪ್ರಾರಂಭಿಸುತ್ತಾಳೆ. ಪಾರ್ವತಿಯನ್ನು ಸಮಾಧಾನಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ ತನ್ನ ಬಂಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾನೆ.ಬಂಟರು ಉತ್ತರ ದಿಕ್ಕಿಗೆ ಮಲಗಿದ್ದ ಆನೆಯ ಶಿರವನ್ನು ಕತ್ತರಿಸಿ ತೆಗೆದುಕೊಂಡು ಬರುತ್ತಾರೆ.
ಶಿವನು ಆನೆಯ ತಲೆಯನ್ನು ಜೋಡಿಸಿ ಗಣೇಶನನ್ನು ಬದುಕಿಸುತ್ತಾನೆ.ನಂತರ ಗಣೇಶ ತಾಯಿ ನಿನ್ನಿಂದ ನನಗೆ ಪುನರ್ಜೀವನ ಸಿಕ್ಕಿತು ಹಾಗೂ ನಾನು ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಹೇಳಿದಾಗ ಪಾರ್ವತಿಯು ನೀನು ಇಡೀ ಜಗತ್ತನ್ನು ನೀನು ರಕ್ಷಣೆ ಮಾಡಬೇಕು ಎಂದು ಶಿವ ಪಾರ್ವತಿ ಗಣೇಶನಿಗೆ ವರ ಕೊಡುತ್ತಾರೆ.ಸರ್ವ ಕಾರ್ಯದಲ್ಲೂ ಮೊದಲು ನಿನಗೆ ಪೂಜೆ ಆಗಬೇಕು ಎಂದು ಹೇಳುತ್ತಾರೆ .
ಗಣೇಶನ ಪೂಜೆ ಮಾಡುವಾಗ ಗರಿಕೆ ಹುಲ್ಲನ್ನು ಮೊದಲು ಇಡಬೇಕು.ಮೋದಕ ಪ್ರಿಯ ಎಂದು ಯಾಕೆ ಹೇಳುತ್ತಾರೆ ಎಂದರೆ ಶಿವ-ಪಾರ್ವತಿ ನಿವಾಸದಲ್ಲಿ ಗಣೇಶನಿಗೆ ತುಂಬಾ ಹಸಿವು ಆಗಿರುತ್ತದೆ. ಪಾರ್ವತಿ ದೇವಿ ಊಟವನ್ನು ಮೊದಲು ಮಕ್ಕಳಿಗೆ ನಂತರ ಶಿವನಿಗೆ ಊಟವನ್ನು ಬಡಿಸುತ್ತಿದ್ದರು. ಹೀಗೆ ಗಣೇಶನಿಗೆ ಊಟ ಮಾಡಿಸುವಾಗ ಹೊಟ್ಟೆ ತುಂಬುವುದಿಲ್ಲ.ಅದಕ್ಕೆ ಪಾರ್ವತಿ ದೇವಿ ಸಿಹಿ ತಿನಿಸು ಮಾಡಿ ತಿನ್ನಿಸಬೇಕು ಎಂದು ಕೊಬ್ಬರಿ ಮತ್ತು ಬೆಲ್ಲದಿಂದ ಮಾಡಿದ ಸಿಹಿಯನ್ನು ಮಾಡಿ ಗಣೇಶನಿಗೆ ಕೊಡುತ್ತಾಳೆ.
ಸ್ವಲ್ಪ ಮೋದಕವನ್ನು ತಿಂದ ಗಣೇಶನಿಗೆ ಹೊಟ್ಟೆ ತುಂಬುತ್ತದೆ. ನಂತರ ಶಿವನಿಗೂ ಸಹ ಊಟ ಬಡಿಸುವುದಕ್ಕೆ ಹೋಗುವಾಗ ಶಿವನಿಗೆ ಊಟ ಮಾಡದೇ ಇದ್ದರು ಹೊಟ್ಟೆ ತುಂಬಿರುತ್ತದೆ.ಹೊಟ್ಟೆ ತುಂಬಿದ್ದಕ್ಕೆ 21 ಬಾರಿ ತೇಗು ಶಿವನಿಗೆ ಬರುತ್ತದೆ.ನಂತರ ಶಿವ ಮತ್ತು ಗಣಪತಿ ನಮ್ಮಿಬ್ಬರ ಹೊಟ್ಟೆ ತುಂಬಿದೆ ಎಂದು ಹೇಳುತ್ತಾರೆ.ಹಾಗಾದರೆ ನಿನ್ನ ಪೂಜೆಯನ್ನು ಸಲ್ಲಿಸುವಾಗ ಈ 21 ಮೋದಕವನ್ನು ಇಟ್ಟರೆ ಖಂಡಿತವಾಗಿಯೂ ಭಕ್ತರ ಕೋರಿಕೆಯನ್ನು ನೆರವೇರಿಸಬೇಕು ಎಂದು ಶಿವನು ಹೇಳುತ್ತಾನೆ. ಮೋದಕವನ್ನು ನೈವೇದ್ಯವಾಗಿ ಇಟ್ಟರೆ ನಿಮ್ಮ ಕೋರಿಕೆ ಈಡೇರುತ್ತದೆ. ಮುಖ್ಯವಾಗಿ ಗಣೇಶನ ಪೂಜೆ ಮಾಡುವಾಗ ಗಣಪತಿ ಸೂತ್ರವನ್ನು ಪಠಿಸಬೇಕು. ಭಕ್ತಿಯಿಂದ ಗಣೇಶನನ್ನು ಪೂಜೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ.