ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಫಿಶ್ ಅಕ್ವೇರಿಯಂ ಇರುತ್ತದೆ.ಫಿಶ್ ಅಕ್ವೇರಿಯಂ ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತದೆ ಎಂದರೆ1, ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.2, ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು ಲೋಪಗಳು ಕಡಿಮೆ ಆಗುತ್ತದೆ.3, ಇನ್ನು ಮೀನುಗಳು ಆಟ ಆಡುವುದನ್ನು ನೀವು ನೋಡಿದರೆ ನಮ್ಮ ದೇಹದಲ್ಲಿ ಇರುವ ಬ್ಲಡ್ ಪ್ರಶರ್ ಕ್ರಮೇಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.4, ಮನೆಯಲ್ಲಿ ಇರುವಂತಹ ನೆಗೆಟಿವಿಟಿ ಅನ್ನು ಈ ಮೀನುಗಳು ಅಬ್ಸರ್ವ್ ಮಾಡಿಕೊಂಡು ಪಾಸಿಟಿವ್ ಎನರ್ಜಿಯನ್ನು ಮನೆಯಲ್ಲಿ ಮೂಡಿಸುತ್ತದೆ. ಹಾಗಾಗಿ ಆದಷ್ಟು ಬಣ್ಣ-ಬಣ್ಣದ ಮೀನುಗಳನ್ನು ನಿಮ್ಮ ಫಿಶ್ ಟ್ಯಾಂಕ್ ನಲ್ಲಿ ಇಡೀ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಯಾವ ಜಾಗದಲ್ಲಿ ಇಡಬೇಕು?ಫಿಶ್ ಅಕ್ವೇರಿಯಂ ಅನ್ನು ಸಾಧ್ಯವಾದರೆ ಈಶಾನ್ಯ ಮೂಲೆಯಲ್ಲಿ ಇಡೀ. ಯಾಕೆಂದರೆ ಈ ಒಂದು ಜಾಗದಲ್ಲಿ ಯಾವಾಗಲೂ ನೀರಿನ ಅಂಶ ಇದ್ದೇ ಇರಬೇಕು.ಇನ್ನು ಪೂರ್ವ ದಿಕ್ಕಿನಲ್ಲಿ ಕೂಡ ಅಕ್ವೇರಿಯಂ ಅನ್ನು ಇಡಬಹುದು. ಯಾವುದೇ ಕಾರಣಕ್ಕೂ ಅಕ್ವೇರಿಯಂ ಅನ್ನು ಬೆಡ್ರೂಮಿನಲ್ಲಿ ಅಂತೂ ಅಡುಗೆಮನೆಯಲ್ಲಿ ಇಡಬಾರದು.
ಫಿಶ್ ಅಕ್ವೇರಿಯಂ ತೆಗೆದುಕೊಳ್ಳುವಾಗ ಮೀನುಗಳ ಜಾತಿಯನ್ನು ನೋಡಿ ತೆಗೆದುಕೊಳ್ಳಬೇಕು.ಮೀನುಗಳನ್ನು ತೆಗೆದುಕೊಳ್ಳುವಾಗ ಬೆಸ ಸಂಖ್ಯೆಯಲ್ಲಿ ತೆಗೆದುಕೊಳ್ಳಬೇಕು. ಅದರಲ್ಲೂ ಒಂಬತ್ತು ಮೀನುಗಳನ್ನು ತೆಗೆದುಕೊಂಡು ಟ್ಯಾಂಕ್ ನಲ್ಲಿ ಹಾಕಿದರೆ ತುಂಬಾ ಒಳ್ಳೆಯದು.ಇನ್ನು ಗೋಲ್ಡನ್ ಫಿಶ್, ಡ್ರ್ಯಾಗನ್ ಫಿಶ್, ಮೊಲಿ ಫಿಶ್, ಗಂಪಿ ಫಿಶ್, ಏಂಜಲ್ ಫಿಶ್ ಸಾಕುವುದು ತುಂಬಾ ಒಳ್ಳೆಯದು. ಆದಷ್ಟು ಆರ್ಟಿಫಿಷಿಯಲ್ ಗಿಡಗಳನ್ನು ಟ್ಯಾಂಕ್ ನಲ್ಲಿ ಇಡುವುದಕ್ಕಿಂತ ನ್ಯಾಚುರಲ್ ಆಗಿ ನೀರಿನ ಒಳಗಡೆ ಬೆಳೆಯುವ ಗಿಡವನ್ನು ಇಡುವುದು ತುಂಬಾ ಒಳ್ಳೆಯದು.
ಬಣ್ಣ ಬಣ್ಣದ ಫಿಶ್ ಜೊತೆ ಕಪ್ಪುಬಣ್ಣದ ಫಿಶ್ ಹಾಕಬೇಕಾಗುತ್ತದೆ. ಯಾಕೆಂದರೆ ದೃಷ್ಟಿ ಆಗಬಾರದು ಎಂದು ಕಪ್ಪು ಬಣ್ಣದ ಫಿಶ್ ಆನ್ನು ಹಾಕಬೇಕು. ಕೆಲವೊಂದು ಸಾರಿ ಬೇರೆಯವರ ದೃಷ್ಟಿ ದೋಷದಿಂದ ಮೀನುಗಳು ಸಾಯುತ್ತವೆ. ವಾಸ್ತು ದೋಷದಿಂದ ಕೂಡ ಮೀನುಗಳು ಸಾಯುವ ಸಾಧ್ಯತೆ ಇದೆ. ಯಾವಾಗಲೂ ಫಿಶ್ ಅಕ್ವೇರಿಯಂ ಸ್ವಚ್ಛವಾಗಿ ಇಡಬೇಕು.ಒಂದು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ನೀರನ್ನು ಬದಲಾಯಿಸಬೇಕು.ಮುಖ್ಯವಾಗಿ ಸರಿಯಾದ ಸಮಯಕ್ಕೆ ಆಹಾರವನ್ನು ಕೊಡಬೇಕು.