ತಿರುಪತಿ ತಿಮ್ಮಪ್ಪನ ಆಲಯದ ನಿಗೂಢ ರಹಸ್ಯ .
ಅನಂತ ಅಲ್ವರ್ ಅವರ ಬಗ್ಗೆ ತಿರುಪತಿಯಲ್ಲಿ ತುಂಬಾ ಜನರು ತಿಳಿದಿದ್ದಾರೆ ಅನಂತಲ್ವರ್ ಅವರು ನೆಲವನ್ನು ಅಗೆಯುವಾಗ ಸಾಕ್ಷಾತ್ ತಿರುಪತಿ ದೇವರು ಅವರಿಗೆ ಸಹಾಯ ಮಾಡಿದ್ದರಂತೆ ಆದರೆ ಯಾವ ಆಶ್ರಯ ಮತ್ತು ಸಹಾಯವನ್ನು ಇಷ್ಟಪಡದವರು ಬಾಲಕನನ್ನು ಹಿಂದೆ ಕಳಿಸುತ್ತಾರೆ ಹುಡುಗ ಹಿಂದೆ ಹೋಗುವುದಿಲ್ಲ ಹೀಗೆ ಅವರು ಅಗೆಯುವಾಗ ಅವರ ಹೆಂಡತಿಗೆ ಸಹಾಯ ಮಾಡಲು ಹೋಗುತ್ತಾರೆ ಅವರ ಹೆಂಡತಿಗೆ ಸಹಾಯ ಮಾಡುವುದನ್ನು ಕಂಡ ನಂತರ ಬಾರ್ ಅವರು ಸಿಟ್ಟಿನಿಂದ ಅವರು ಹಿಡಿತವನ್ನು ಆ ಹುಡುಗನಿಗೆ ಬೀಸುತ್ತಾರೆ
ಆಗ ಆ ಹುಡುಗನ ಗಡ್ಡಕ್ಕೆ ಪೆಟ್ಟು ಬೀಳುತ್ತದೆ ನಂತರ ದೇವರಿಗೆ ಪೂಜೆ ಮಾಡಲು ತೆರಳಿದಾಗ ತಿರುಪತಿ ದೇವರ ಗಡ್ಡದಲ್ಲಿ ರಕ್ತ ಸೋರುತ್ತಿತ್ತು ಅವರಿಗೆ ಸಹಾಯ ಮಾಡಲು ಬಂದಿದ್ದರು ಎಂದು ತಿಳಿಯುತ್ತದೆ ಆಗ ಪಚ್ಚಕರ್ಪೂರದ ಲೇಪನವನ್ನು ಗಡ್ಡಕ್ಕೆ ಮಾಡಿದ್ದರು ಇಂದಿಗೂ ಸಹ ಲೇಪನವು ತಿರುಪತಿಯಲ್ಲಿರುವ ದೇವರ ಮೂರ್ತಿಗೆ ಲೇಪನವನ್ನು ಮಾಡಿರುತ್ತಾರೆ.ಇನ್ನು ವೆಂಕಟೇಶ್ವರ ಸ್ವಾಮಿಯ ದೇವರ ಶಿಲೆಯಲ್ಲಿ ಉದ್ದನೆಯ ಕೂದಲು ಇಂದಿಗೂ ಇದೆ ತಿರುಪತಿಯಿಂದ 23 ಕಿಲೋಮೀಟರ್ ಒಂದು ಗ್ರಾಮ ಇದೆ ಆ ಗ್ರಾಮದಲ್ಲಿ ಯಾವ ಮಹಿಳೆಯರು ಸೀರೆಯನ್ನು ಹುಡುಕ್ತಾರೆ ಮತ್ತು ಉಪಸ ವನ್ನು ಕೊಡುವುದಿಲ್ಲವಂತೆ
ಈ ಗ್ರಾಮದಲ್ಲಿ ತಯಾರಿಸಿದ ಹಾಲು ಮೊಸರು ತುಪ್ಪ ಒಂದು ಮಾತ್ರ ವೆಂಕಟೇಶ್ವರ ಸ್ವಾಮಿಗೆ ಬಳಸಲಾಗುವುದು ಈ ಗ್ರಾಮಕ್ಕೆ ಆ ಗ್ರಾಮದ ಅವರು ಬಿಟ್ಟು ಬೇರೆಯವರ ಪ್ರವೇಶ ಮಾಡಬಾರದು ಅಂತೆ ಮತ್ತು ಈ ಗ್ರಾಮದ ತೋಟದಿಂದಲೇ ಸ್ವಾಮೀಜಿ ಹೂವುಗಳು ಹಣ್ಣುಗಳು ಬಂದು ಅರ್ಪಿತ ವಾಗುತ್ತದೆ ಅನ್ನ ದೇವಾಲಯದ ಬಲಭಾಗದಲ್ಲಿ ತಿರುಪತಿಯ ವಿಗ್ರಹ ಮೂಲ ವಿಗ್ರಹವೂ ಇದೆ ಆದರೆ ನಮಗೆ ನೋಡಿದಾಗ ತಿರುಪತಿ ದೇವರ ವಿಗ್ರಹ ಮಧ್ಯದಲ್ಲಿ ಇದೆ ಎಂದು ಕಾಣಿಸುತ್ತದೆ .
ಇನ್ನು ತಿರುಪತಿಯಲ್ಲಿ 50 ಸಾವಿರ ರೂಪಾಯಿಯ ಒಂದು ಸೇವೆ ಇದೆ ಆ ಸೇವೆ ಮಾಡಿದವರಿಗೆ ಒಂದು ತಿರುಪತಿ ದೇವರ ಮತ್ತು ಒಂದು ಸೀರೆಯನ್ನು ಕೊಡುತ್ತಾರಂತೆ ಈ ಸೇವೆ ಮಾಡಿದ ಜನರಿಗೆ ಅಷ್ಟೈಶ್ವರ್ಯಗಳು ಬಂದೊದಗುತ್ತದೆ ಇನ್ನು ತಿರುಪತಿ ದೇವರಿಗೆ ಕೆಳಗೆ ಪಂಚೆಯನ್ನು ಬಿಡಿಸುತ್ತಾರೆ ಮೇಲೆ ಸೀರೆಯನ್ನು ಅಲೆಯುತ್ತಾರೆ ಆ ವಸ್ತ್ರವನ್ನು ಈ ಸೇವೆಯನ್ನು ಮಾಡಿಕೊಂಡು ಜನರಿಗೆ ನೀಡಲಾಗುತ್ತದೆ ಇನ್ನು ವೆಂಕಟರಾಮ ಸ್ವಾಮಿಯ ವಿಗ್ರಹದ ಏನು ತೆಗೆದುಹಾಕಲು ದೇವಾಲಯದ ಹಿಂದೆ ದೊಡ್ಡ ಕೊಂಡ ಒಂದು ಇದೆ
ಆ ಕಂದಕದಲ್ಲಿ ಮಾಲೆಯನ್ನು ಹಾಕುತ್ತಾರೆ ಈ ಮಾಲೆಯನ್ನು ಅದರಲ್ಲಿ ಹಾಕುವಾಗ ಮತ್ತೆ ಹಿಂದೆ ತಿರುಗಿ ನೋಡಲ್ಲ ಆಗ ಅಲ್ಲಿಂದ 25 ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಹೂಗಳು ಹೇಳುತ್ತದೆ ಎಂದು ಹೇಳಲಾಗುತ್ತದೆ ಇನ್ನು 18ನೇ ಶತಮಾನದಲ್ಲಿ ತಿರುಪತಿ ದೇವಾಲಯವನ್ನು ಒಂದು ಬಾರಿ ಮುಚ್ಚಿದರು ಎಂದು ಹೇಳಲಾಗುತ್ತದೆ ಆಗ 9ಜನ ಅರ್ಚಕರು ಸ್ವಾಮಿಯ ಮೈಮೇಲಿನ ಆಭರಣವನ್ನು ಕತ್ತರಿಸಿರುವ ಕಾರಣ ಆಗ ವಿಜಯನಗರ ಸಾಮ್ರಾಜ್ಯದ ಅರಸರು ಅವರನ್ನು ಶಿಕ್ಷಿಸಿ ದೇವಸ್ಥಾನದ ಹೊರಗಡೆ ಕಟ್ಟುತ್ತಿದ್ದರಂತೆ
ಈ ರೀತಿ ಐವತ್ತು ವರ್ಷಗಳ ಕಾಲ ಈ ದೋಷವನ್ನು ಹೋಗಲಾಡಿಸಿಕೊಳ್ಳಲು ಗರ್ಭಗುಡಿಗೆ ಯಾರನ್ನು ಸಹ ಪ್ರವೇಶ ಮಾಡಿರಲಿಲ್ಲವಂತೆ ನಂತರ ವ್ಯಾಸರಾಯರು 12 ವರ್ಷಗಳ ಕಾಲ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ನಂತರ ಭಕ್ತರ ದರ್ಶನಕ್ಕೆ ತೆರಳಿದರು ಎಂದು ಹೇಳಲಾಗುತ್ತದೆ.