ಹೆಚ್ಚಾಗಿ ರಾತ್ರಿ ಕಡಲೆ ಕಾಳನ್ನು ನೆನಸಿಡುತ್ತಾರೆ.ಬೆಳಗ್ಗೆ ಸಾಂಬಾರು ಮಾಡುವುದಾದರೆ ಸರಿಯಾಗಿ ಇರುತ್ತದೆ. ಅದರೆ ಕೆಲವೊಂದು ಭಾರಿ ನೆನಸಿಡಲು ನೆನಪು ಆಗುವುದಿಲ್ಲ.ಅದರೆ ಈ ರೀತಿಯಾಗಿ ಮಾಡಿದರೆ ಒಂದು ಗಂಟೆಯಲ್ಲಿ ಕಡಲೆ ಕಾಳು ನೆನೆಯುತ್ತದೆ.ಮೊದಲು ಸಾಂಬಾರು ಕಡಲೆ ಕಾಳು ತೆಗೆದುಕೊಂಡು ಚೆನ್ನಾಗಿ ವಾಶ್ ಮಾಡಿಕೊಳ್ಳಬೇಕು ಮತ್ತು ಹಾಟ್ ಬಾಕ್ಸ್ ನಲ್ಲಿ ಬಿಸಿ ನೀರು ಹಾಕಬೇಕು ಮತ್ತು 1 ಚಮಚ ಅಡುಗೆ ಸೋಡಾ ಹಾಕಬೇಕು.
ಅಡುಗೆ ಸೋಡಾ ಹಾಕುವುದರಿಂದ ಕಡಲೆಬೆಳೆ ಬೇಗಾ ಮೃದು ಆಗುತ್ತದೆ.ನಂತರ ವಾಶ್ ಮಾಡಿದ ಕಡಲೆಕಾಳನ್ನು ಹಾಕಿ ಕ್ಲೋಸ್ ಮಾಡಬೇಕು.ನಂತರ ಒಂದು ಗಂಟೆ ಬಳಿಕ ತೆಗೆದು ನೋಡಿ ಕಡಲೆ ಕಾಳು ಚೆನ್ನಾಗಿ ಬೆಂದಿರುತ್ತದೆ.ನಂತರ ಕಡಲೆ ಕಾಳನ್ನು ಕುಕ್ಕರ್ ಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.ಜಸ್ಟ್ ಒಂದು ವಿಶೇಲ್ ಬಂದರೆ ಸಾಕು ಕಡಲೆ ಕಾಳು ಬೇಗಾ ಬೆಯುತ್ತಾದೆ.ಈ ರೀತಿ ಮಾಡಿದರೆ ನಿಮ್ಮ ಸಮಯ ಉಳಿತಾಯ ಆಗುತ್ತದೆ.