Makar Sankranti Day Do this trick ಯಾವಾಗ ಪೌಶ್ಯ ಮಾಸದಲ್ಲಿ ಸೂರ್ಯನು ಧನಸ್ಸು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡುತ್ತಾನೋ ಆಗ ಮಕರ ಸಂಕ್ರಾಂತಿಯ ಹಬ್ಬವನ್ನು ನಾವೆಲ್ಲ ಆಚರಣೆ ಮಾಡುತ್ತೇವೆ.ಈ ಹಬ್ಬವನ್ನು ಸಂಪೂರ್ಣ ಭಾರತವು ಆಚರಿಸುತ್ತವೆ. ಸಾಮಾನ್ಯವಾಗಿ ಈ ಹಬ್ಬವನ್ನು ಜನವರಿ 14ನೇ ತಾರೀಕು ಆಚರಿಸಲಾಗುತ್ತದೆ. ಯಾವಾಗ ಸೂರ್ಯನು ಪೂರ್ಣವಾಗಿ ಮಕರ ರಾಶಿಯಲ್ಲಿ ಪ್ರವೇಶ ಮಾಡುತ್ತಾರೋ ಆಗ ಮಾತ್ರ ಈ ಹಬ್ಬವನ್ನು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತೇವೆ. ಈ ಬಾರಿ ಜನವರಿ 14 ರಂದು ಆಚರಿಸುತ್ತೇವೇ.
ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಮಕರ ಸಂಕ್ರಾಂತಿ ಹಬ್ಬ ಆಚರಣೆ ಮಾಡುವುದಕ್ಕೆ ಕಾರಣ ಏನು ಎಂದರೆ…?
ಸಂಕ್ರಾಂತಿ ದಿನ ಶ್ರೀ ಕೃಷ್ಣನು ರಾಕ್ಷಸರ ತಲೆಯನ್ನು ಕತ್ತರಿಸಿ ಮಂದಾರ ಪರ್ವತದಲ್ಲಿ ಊತು ಹಾಕಿರುತ್ತಾನೆ. ಅಲ್ಲಿ ಯುದ್ಧದ ಅಂತ್ಯದ ಘೋಷಣೆಯನ್ನು ಕೂಡ ಮಾಡಿದ್ದರು. ಹಾಗಾಗಿ ಈ ಹಬ್ಬವನ್ನು ಮಕರ ಸಂಕ್ರಾಂತಿ ಹಬ್ಬ ಎಂದು ಆಚರಿಸಲಾಗುತ್ತದೆ. ಇನ್ನು ಉತ್ತರಾಯಣ ದಿನವನ್ನು ದೇವನು ದೇವತೆಗಳ ದಿನ ಎಂದು ಹೇಳಲಾಗುತ್ತದೆ ಮತ್ತು ದಕ್ಷಿಣರಾಯನ ದಿನವನ್ನು ರಾಕ್ಷಸರ ದಿನ ಎಂದು ಹೇಳಲಾಗುತ್ತದೆ. ಇನ್ನು ಈ ದಿನ ಶ್ರೀ ರಾಮರು ಗಾಳಿಪಟವನ್ನು ಹಾರಿಸಿದ್ದಾರು.
ಮಕರ ಸಂಕ್ರಾಂತಿ ದಿನ ಮಾಡಬೇಕಾದ ಉಪಯೋಗಗಳು..!-ಈ ದಿನ ಲಕ್ಷ್ಮಿ ದೇವಿ ಮತ್ತು ಭಗವಂತ ವಿಷ್ಣುವೀನ ಪೂಜೆಯನ್ನು ಮಾಡಬೇಕು ಮತ್ತು ಭಗವಂತ ಸೂರ್ಯ ನಾರಾಯಣರ ಪೂಜೆಯನ್ನು ಮಾಡಬೇಕು.ಇಲ್ಲಿ ನಿಮ್ಮ ತಂದೆ ತಾಯಿಯಾ ಸೇವೆಯನ್ನು ಮಾಡಿರಿ.ಏಕೆಂದರೆ ತಂದೆ ತಾಯಿಗಿಂತ ದೊಡ್ಡ ದೇವರು ಬೇರೆ ಯಾರು ಇಲ್ಲಾ.
ಇನ್ನು ಈ ದಿನ ಕಪ್ಪು ಮತ್ತು ಬೆಲ್ಲದಿಂದ ಮಾಡಿದ ಲಡ್ಡುವನ್ನು ದಾನ ಮಾಡಬೇಕು. ಮನೆಯವತರಿಗೂ ತಿನ್ನಲು ಕೊಡಬೇಕು ಅಥವಾ ಬೇರೇ ಯವರಿಗೂ ಸಹ ಕೊಡಬೇಕು.ಈ ರೀತಿ ಎಳ್ಳು ಬೆಲ್ಲ ದಾನ ಮಾಡಿದರೆ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಇದರಿಂದ ಸೂರ್ಯ ದೇವಾ ಮತ್ತು ಶನಿದೇವರ ಆಶೀರ್ವಾದ ನಿಮಗೆ ಸಿಗುತ್ತದೆ.
ಮಕರ ಸಂಕ್ರಾಂತಿ ದಿನ ಉಪ್ಪು ಬೆಲ್ಲ ಕಪ್ಪು ಎಳ್ಳು, ಹಣ್ಣು ತರಕಾರಿಗಳು, ಅನ್ನವನ್ನು ದಾನ ಮಾಡುವುದು ಅತ್ಯಂತ ಶುಭ ಆಗಿರುತ್ತದೆ.ಈ ದಿನ ಬೆಲ್ಲವನ್ನು ದಾನ ಮಾಡಿದರೆ ಅದು ಎಷ್ಟೇ ದೊಡ್ಡ ಸಮಸ್ಸೆ ಇದ್ದರು ದೂರ ಆಗಲು ಶುರು ಆಗುತ್ತವೆ.
ಇನ್ನು ಈ ದಿನ ಎಳ್ಳುನಿಂದ ತಯಾರು ಮಾಡಿದ ಪದಾರ್ಥವನ್ನು ಬಡವರಿಗೆ ದಾನ ಮಾಡಿದರೆ ಭಗವಂತನಾದ ಸೂರ್ಯ ದೇವರು ಮತ್ತು ಸಾಕ್ಷಾತ್ ಶನಿ ದೇವರ ಆಶೀರ್ವಾದ ನಿಮಗೆ ಕಂಡಿತವಾಗಿ ದೊರೆಯುತ್ತದೆ.ಸಾಧ್ಯವಾದರೆ ಮಕರ ಸಂಕ್ರಾಂತಿ ದಿನ ಹಸುವಿಗೆ ಹಸಿ ಹುಲ್ಲನ್ನು ತಿನ್ನಸಿ. ಇದರಿಂದ ಶುಕ್ರ ಚಂದ್ರರ ದೋಷ ದೂರ ಆಗುತ್ತವೆ ಮತ್ತು ಹಸುವಿಗೆ ಎಳ್ಳು ಉಂಡೆ ತಿನ್ನಿಸಿದರೆ ಶನಿ ದೋಷ ನಿವಾರಣೆ ಆಗುತ್ತದೆ ಹಾಗು ಸೂರ್ಯ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ.ಈ ರೀತಿ ಮಾಡಿದರೆ ನಿಮಗೆ ಹಣದ ಸಮಸ್ಸೆ ಬರುವುದಿಲ್ಲ.
ಒಂದು ಮಾಹಿತಿ ಪ್ರಕಾರ ಭಗವಂತನಾದ ಸೂರ್ಯ ದೇವರು ಉತ್ತರಾಯಣದಲ್ಲಿ ಇರುತ್ತರೇ.ಈ ದಿನ ಹಗಲು ದೊಡ್ಡದಾಗುತ್ತದೆ ಮತ್ತು ರಾತ್ರಿ ಸಮಯ ಚಿಕ್ಕದಾಗಿ ಇರುತ್ತದೆ. ಈ ದಿನ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಭೆಕು. ಇನ್ನು ಈ ದಿನ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ಎಲ್ಲಾ ದೋಷಗಳು ನಿವಾರಣೆ ಆಗುತ್ತಾದೇ ಮತ್ತು ಶನಿ ದೋಷ ಕೂಡ ದೂರ ಆಗುತ್ತದೆ.