ರಾತ್ರಿ ಸಮಯದಲ್ಲಿ ಈ ಕೆಲಸವನ್ನು ಮಾಡಿದರೆ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ.ರಾತ್ರಿ ಮಲಗುವ ಮೊದಲು ಒಂದು ಲೋಟ ನೀರನ್ನು ಮಲಗುವ ಮಂಚದ ಕೆಳಗೆ ಇಟ್ಟು ಮಲಗಬೇಕು.ನಂತರ ಬೆಳಗ್ಗೆ ಎದ್ದು ಆ ನೀರನ್ನು ಯಾವುದಾದರು ಗಿಡಕ್ಕೆ ಹಾಕುವುದರಿಂದ ನಿಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ದೂರ ಆಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.ಆ ದಿನ ಉತ್ಸಹಬರಿತಾರಾಗಿ ಇರುತ್ತಿರಿ.ಈ ರೀತಿ ಮಾಡುವುದರಿಂದ ಹಲವಾರು ಯೋಗ ಫಲಗಳನ್ನು ನೋಡಬಹುದಾಗಿದೆ.ಇನ್ನು ಬೆಳ್ಳಿ, ತಾಮ್ರ, ಕಬ್ಬಿಣ, ಲೋಹಗಳಿಂದ ಮಾಡಿದ ಲೋಟವನ್ನು ಬಳಸಿದರೆ ಒಳ್ಳೆಯದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1,ರಾತ್ರಿ ಮಲಗುವ ಮೊದಲು ಬೆಳ್ಳಿ ಬೋಟ್ಟಲು ಅಥವಾ ಚೊಂಬಿನಲ್ಲಿ ಮಂಚದ ಕೆಳಗೆ ನೀರನ್ನು ಇಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.2, ಇನ್ನು ತಾಮ್ರ ಅಥವಾ ಲೋಹದ ಲೋಟದಿಂದ ಮಂಚದ ಕೆಳಗೆ ನೀರನ್ನು ಇಟ್ಟು ಬೆಳಗ್ಗೆ ಎದ್ದು ಗಿಡಕ್ಕೆ ಹಾಕುವುದರಿಂದ ಕೋಪ ಕಡಿಮೆ ಆಗುತ್ತದೆ.
3, ಇನ್ನು ಕಬ್ಬಿಣದಿಂದ ಈ ರೀತಿ ಮಾಡಿದರೆ ಶನಿದೋಷ ಎನ್ನುವುದು ದೂರ ಆಗುತ್ತದೆ.ಯಾಕೇಂದರೆ ಕಬ್ಬಿಣದ ಆದಿತ್ಯವನ್ನು ಶನಿ ಹೊಂದಿರುತ್ತಾನೆ.4, ಇನ್ನು ಹಿತ್ತಾಳೆಯಿಂದ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಾರ್ಯಗಳು ಸಿದ್ದಿ ಆಗುತ್ತವೆ.ಎಲ್ಲಾ ಕಾರ್ಯಗಳನ್ನು ಜಯದಿಂದ ಪೂರ್ಣಗೊಳಿಸುತ್ತೀವಿ.5, ಇನ್ನು ಬೆಳ್ಳಿ ಈ ರೀತಿ ಲೋಹಗಳನ್ನು ದಿಂಬಿನ ಕೆಳಗೆ ಇಡುವುದರಿಂದ ಹಲವಾರು ಯೋಗ ಫಲಗಳು ಸಿಗುತ್ತವೆ.
6, ಕೆಂಪು ಚಂದನ ಪುಡಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಅದೃಷ್ಟ ಎನ್ನುವುದು ಒದಗಿ ಬರುತ್ತದೆ.ಎಲ್ಲಾ ಕಾರ್ಯ ಸಿದ್ದಿಯಾಗಿ ಧನ ಲಕ್ಷ್ಮಿ ಅನುಗ್ರಹ ಆಗುತ್ತದೆ.7, ದಿಂಬಿನ ಕೆಳಗೆ ನೀಲಿ ರತ್ನವನ್ನು ಇಟ್ಟು ಮಲಗುವುದರಿಂದ ನಿಮ್ಮ ಕಾರ್ಯ ಸಿದ್ದಿ ಆಗುತ್ತದೆ.ಅದೃಷ್ಟ ಅಭಿವೃದ್ಧಿಯನ್ನು ಹೊಂದುತ್ತದೆ.8, ಒಂದು ವೇಳೆ ನಿಮಗೆ ನವಗ್ರಹ ದೋಷ ಇದ್ದರೆ ದಿಂಬಿನ ಕೆಳಗೆ ಐದು ರೂಪಾಯಿ ಕಾಯಿನ್ ಅನ್ನು ಇಟ್ಟುಕೊಂಡು ಮಲಗಬೇಕು.ನಂತರ ಬೇರೆಯವರಿಗೆ ದಾನವಾಗಿ ನೀಡಬೇಕು.ಈ ರೀತಿ ಒಂದು ತಿಂಗಳು ಮಾಡಿದರೇ ನಿಮ್ಮ ನವಗ್ರಹ ದೋಷ ನಿವಾರಣೆಯಾಗುತ್ತದೆ. ಇಂತಿ ಮಲಗುವ ಮುನ್ನ ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನಿವಾರಣೆಯಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ನಿಮಗೆ ಸಿಗುತ್ತದೆ.