ಕಾಯಿಲೆಯೆಂದು ಬಂದಾಗ ದೊಡ್ಡವರು ಚಿಕ್ಕವರು ಪುರುಷರು ಮಹಿಳೆಯರು ಎಂಬ ಯಾವುದೇ ಬೇದ ಭಾವ ಇರುವುದಿಲ್ಲ. ಯಾವುದೇ ಕ್ಷಣದಲ್ಲಾದರೂ ಅಪಾಯ ಅಥವಾ ಸಾವು ಸಂಭವಿಸಬಹುದು. ವೈದ್ಯಕೀಯದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ಬಹಳ ಇವೇ.ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ವಿಶೇಷವಾಗಿ ಪುರುಷರಲ್ಲಿ ಬಹುಬೇಗ ತುತ್ತಾಗುವಾಗುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಪುರುಷರಲ್ಲಿ ಹೆಚ್ಚಾಗಿ ಕಾಣಿಸುವ ಮಾರಣಾಂತಿಕ ಕಾಯಿಲೆಗಳಲ್ಲಿ ಹೃದಯಾಘಾತವು ಒಂದು. ಇತ್ತೀಚಿನ ದಿನಗಳಲ್ಲಿ ಯಾವ ವಯಸ್ಸು ಲೆಕ್ಕಿಸದೆ ಹೃದಯಾಘಾತ ಆಗುತ್ತಿರುವುದು ನೀವು ಕಾಣುತ್ತಿರಬಹುದು.ಈ ಹೃದಯಾಘಾತಕ್ಕೆ ಅತಿಮುಖ್ಯವಾದ ಕಾರಣಗಳು ಎಂದರೆ ನಿಯಮಿತವಾಗಿ ವ್ಯಾಯಾಮ ಮಾಡದೆ ಇರುವುದು. ಅತಿಯಾದ ಕೊಲೆಸ್ಟ್ರಾಲ್ ಅನಾರೋಗ್ಯಕರವಾದ ಆಹಾರ ಪದ್ಧತಿ ಅಧಿಕ ರಕ್ತದ ಒತ್ತಡ ಮಧುಮೇಹ ಇನ್ನು ಅನೇಕ ಕಾರಣಗಳು ಇರಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ 25 ರಿಂದ 65 ವರ್ಷದ ವಯಸ್ಸಿನ ಪುರುಷರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಅಂತೆ.
ಇನ್ನು ಪುರುಷರಲ್ಲಿ ಕಾಣುವ ಮತ್ತೊಂದು ಮರಣಾಂತಿಕ ಕಾಯಿಲೆ ಎಂದರೆ ಕ್ಯಾನ್ಸರ್. ಮುಖ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ಪುರುಷ ಹಾಗೂ ಮಹಿಳೆ ಇಬ್ಬರಲು ಕಾಣಿಸುವ ಭಯಾನಕವಾದ ಕಾಯಿಲೆ ಆಗಿದೆ. ಶೇಕಡ 90ರಷ್ಟು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಸಂಭವಿಸುತ್ತದೆ. ಕ್ಯಾನ್ಸರ್ ನ ಲಕ್ಷಣಗಳು ಎಂದರೇ ಉಸಿರಾಟದ ತೊಂದರೆ,ನಿರಂತರವಾಗಿ ಉಬ್ಬಸ ಎದೆ ನೋವು, ಜ್ವರ, ರಕ್ತದ ಕೆಮ್ಮು, ತೂಕದ ಇಳಿಕೆ ಇನ್ನು ಇತ್ಯಾದಿಗಳು.
ಇನ್ನು ರಕ್ತ ಹೆಪ್ಪುಗಟ್ಟುವಿಕೆಯ ಅಪದಮನಿಯನ್ನು ತಡೆಯುವುದರಿಂದ ಅಥವಾ ರಕ್ತನಾಳದ ಹೊಳೆಯುವುದರಿಂದ ಮೆದುಳಿನ ಪ್ರತಿಶಿಕೆ ರಕ್ತದ ಹರಿವು ಅಡ್ಡಿಪಡಿಸಿದಾಗ ಪಾರ್ಶುವಾಯು ಸಂಭವಿಸುತ್ತದೆ. ಈ ಸಮಯದಲ್ಲಿ ಮೆದುಳಿನ ಜೀವಕೋಶವು ಸಾಯಲು ಪ್ರಾರಂಭ ಮಾಡುತ್ತದೆ. ಹೀಗೆ ಉಂಟಾಗುವ ಮೆದುಳಿನ ಹಾನಿಯು ಚಾಲನೆ ಹಾಗೂ ಸ್ಮರಣೀಯ ಸಾಮರ್ಥ್ಯಗಳನ್ನು ನಷ್ಟಕ್ಕೆ ಕಾರಣವಾಗಬಹುದು.2004ರ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ 58000 ಕ್ಕೂ ಹೆಚ್ಚು ಪುರುಷರು ಪಾರ್ಶ್ವವಾಯುವಿನಿಂದ ಸಾವನ್ನಪ್ಪಿದ್ದಾರೆ. ಮುಖ ತೋಳು ಅಥವಾ ಕಾಲಿನ, ಮಾರಾಗುಟಿವೇ ಅಥವಾ ದೌರ್ಬಲ್ಯ ಇನ್ನೂ ಅನೇಕ ರೀತಿಯ ಶಾರೀರಿಕ ಬದಲಾವಣೆಗಳು ಸಂಭವಿಸಬಹುದು.
ಮುಖ್ಯವಾಗಿ ಮೂತ್ರಪಿಂಡಗಳು ಹಾನಿಗೊಳಗದಾಗ ಮತ್ತು ರಕ್ತದ ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಮೂತ್ರಪಿಂಡದ ಕಾಯಿಲೆ ಉಂಟಾಗುತ್ತದೆ. ಈ ಕಾಯಿಲೆಯೂ ಅಷ್ಟು ಬೇಗಾ ಕಾಣಿಸದೆ ಇರಬಹುದು. ಮೂತ್ರಪಿಂಡಗಳು ಬಹುತೇಕವಾಗಿ ವಿಫಲವಾಗುವ ವರೆಗೆ ಲಕ್ಷಣಗಳು ಪತ್ತೆಯಾಗದೇ ಹೋಗಬಹುದು.ಮೂತ್ರಪಿಂಡದ ಕಾಯಿಲೆ ಎರಡು ಸಾಮಾನ್ಯವಾದ ಕಾರಣಗಳು ಎಂದರೆ ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡ. ವಂಶವಳಿಯಿಂದಾಗಿ ಈ ಅಪಾಯಕಾರಿ ಕಾಯಿಲೆಯನ್ನು ಪಡೆಯಬಹುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಆಯಾಸ ದೇಹದ ಹಲವು ಭಾಗಗಳಲ್ಲಿ ಊತ, ವಾಕರಿಕೆ ಮತ್ತು ವಾಂತಿ ಉಸಿರಾಟದ ತೊಂದರೆ ಚರ್ಮದ ತುರಿಕೆ ತಲೆತಿರುಗುವಿಕೆ ಇನ್ನು ಅನೇಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇನ್ನು ಕೊನೆಯದಾಗಿ ಪ್ರತಿರೋಧಕ ಶ್ವಾಸಕೋಶ ಕಾಯಿಲೆಯು ಮಾಹಿತಿ ಪ್ರಕಾರ ಎರಡು ವಿಧದ ಶ್ವಾಸಕೋಶದ ಕಾಯಿಲೆಗಳನ್ನು ಉಲ್ಲೇಖಿಸಲು ಬಳಸುವ ಪದವಾಗಿದೆ. ದೀರ್ಘಕಾಲದ ಕೆಮ್ಮು ಹೆಚ್ಚಿದ ಲೋಳೆಗಳು ಗಂಟಲಿನ ನೋವು ಉಸಿರಾಟದ ತೊಂದರೆ ಇನ್ನು ಅನೇಕ ದೈಹಿಕ ಬದಲಾವಣೆ ಆಗುತ್ತದೆ. ಈ ಕಾಯಿಲೆಗಳು ಉಂಟಾಗಲು ಪ್ರಮುಖ ಕಾರಣವೆಂದರೆ ಧೂಮಪಾನ.