ತುಳಸಿ ಗಿಡವನ್ನು ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ ಹೀಗಾಗಿ ಲಕ್ಷ್ಮೀ ಗಿಡವನ್ನು ಮನೆಯ ಮುಂದೆ ನೆಡಲಾಗುತ್ತದೆ
ಹಾಗೂ ಪೂಜಿಸಲಾಗುತ್ತದೆ.ಇನ್ನು ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಈ ರೀತಿಯ ಕೆಲವು ತಪ್ಪುಗಳನ್ನು ಮಾಡಬೇಡಿಇದರಿಂದ ನಿಮಗೆ ದಟ್ಟ ದಾರಿದ್ರ್ಯ ಉಂಟಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ.
ಮನೆಯಲ್ಲಿ ಪೂಜೆ ಮಾಡುವ ತುಳಸಿ ಗಿಡದಿಂದ ಯಾವುದೇ ಕಾರಣಕ್ಕೂ ಎಲೆಗಳನ್ನು ಕೀಳಬೇಡಿ ಇದರಿಂದ ಲಕ್ಷ್ಮೀ ದೇವಿ ಕೋಪಗೊಳ್ತಾಳೆ ಹಾಗೂ ತುಳಸಿ ಎಲೆಗಳನ್ನು ಬೇರೆ ದೇವರಿಗೆ ಅರ್ಪಿಸಿದರೆ ಅದು ಶುದ್ಧವಾಗುವುದಿಲ್ಲ ಅದು ಅಪವಿತ್ರತೆಗೆ ಒಳಗಾಗುತ್ತದೆ.
ಹಾಗಾಗಿ ಮನೆಯಲ್ಲಿ 2 ತುಳಸಿ ಗಿಡಗಳನ್ನು ಬೆಳೆಸಿ.ಒಂದನ್ನು ಪೂಜೆ ಮಾಡಿ ಮತ್ತೊಂದನ್ನು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಬಳಸಿ ಅಂದರೆ ಕಷಾಯ ಮಾಡುವುದಕ್ಕೆ ಬಳೆಸಿ.
ಧನ್ಯವಾದಗಳು.’