ಗರ್ಭಿಣಿ ಮಹಿಳೆಯರು ಸುಂದರವಾದ ಸದೃಢವಾದ ಮಗುವನ್ನು ಪಡೆಯಬೇಕಾದರೆ ಈ ನಿಯಮಗಳನ್ನು ಪಾಲಿಸಬೇಕು. ಗರ್ಭಿಣಿ ಮಹಿಳೆಯರು ಏನೇ ಮಾಡಿದರು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಶಿಕ್ಷಣ ಗರ್ಭದಿಂದ ಗೊರಿಯವರೆಗೂ. ಹೀಗಾಗಿ ಮಗು ಜನಿಸಿದ ಮೇಲೆ ಎಷ್ಟು ಮಹತ್ವವನ್ನು ಕೊಡುತ್ತೇವೋ ಅದೇ ರೀತಿ ಹತ್ತು ಪಟ್ಟು ಕಾಳಜಿ ಮಗು ಗರ್ಭದಲ್ಲಿ ಇದ್ದಾಗ ಕಾಳಜಿಯನ್ನು ವಹಿಸಬೇಕು. ಮಗುವನ್ನು ಗರ್ಭದಲ್ಲಿ ಇಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯರ ಮಹಿಳೆಯರ ಜವಾಬ್ದಾರಿ ಅಲ್ಲ. ತಾಯಿತನ ಮಹಿಳೆಯರಿಗೆ ದೊಡ್ಡ ಜವಾಬ್ದಾರಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಗರ್ಭಿಣಿಯರು ಆಗಾಗ ಮಾತನಾಡಿಸಲು ಸ್ನೇಹಿತರು ಸಂಬಂಧಿಕರು ಬರುತ್ತಿರುತ್ತಾರೆ. ಬಂದವರು ಒಂದಲ್ಲ ಒಂದು ರೀತಿಯ ಸಲಹೆ ಸೂಚನೆಗಳನ್ನು ತಾಯಿ ಮತ್ತು ಮಗುವಿಗೆ ಅರೋಗ್ಯಕರವಾಗಿ ಇರಲಿ ಎಂದು ಕಾಳಜಿ ವಹಿಸುತ್ತಾರೆ.ಮಹಿಳೆಯರು ಗರ್ಭವತಿಯಾರು ಆಗಿದ್ದಾಗ ಬಹಳ ಜಾಗ್ರತೆವಹಿಸಬೇಕು. ಏಕೆಂದರೆ ದಿನನಿತ್ಯ ಮಾಡುವ ಎಲ್ಲಾ ಚಟುವಟಿಕೆಗಳು ಮಗುವಿನ ಮೇಲೆ ಪರಿಣಾಮವನ್ನು ಬಿರುತ್ತವೆ. ಅತ್ಯುತ್ತಮ ಆಹಾರದ ಜೊತೆ ಒಳ್ಳೆಯ ವಿಚಾರ ಪ್ರಶಾಂತ ಮನಸ್ಸು ಮತ್ತು ಸಂತೋಷಕರವಾದ ವಾತಾವರಣ ಯಾವುದೇ ದ್ವೇಷ ಜಗಳ ಮಾನಸಿಕ ಒತ್ತಡ ಇಲ್ಲದೆ ಚಂಚಲತೆಯಿಂದ ದೂರ ಇರುವಂತಹ ಮನಸ್ಸು ಗರ್ಭದಲ್ಲಿರುವ ಮಗುವಿನ ಮಾನಸಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಹಾಗೂ ತಾಯಿಯ ಮಾನಸಿಕ ಸ್ಥಿತಿಯನ್ನು ಆ ಮಗು ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಹೀಗಾಗಿ ಕೆಲವು ವಿಶೇಷ ಹವ್ಯಾಸಗಳಿಂದ ಸುಂದರವಾದ ಸದೃಡವಾದ ಮಗುವನ್ನು ಪಡೆಯಬಹುದು.1, ನೀವು ಒಬ್ಬರೇ ಕುಳಿತಿದ್ದಾಗ ಹೊಟ್ಟೆಯನ್ನು ಮೃದುವಾಗಿ ಕೈಯನ್ನಡಿಸಬೇಕು.ಏಕೆಂದರೆ ನಿಮ್ಮ ಹಾಗೂ ಮಗುವಿನ ನಡುವೆ ಇರುವ ಗೋಡೆ ಎಂದರೆ ನಿಮ್ಮ ಹೊಟ್ಟೆ. ನೀವು ನಿಮ್ಮ ಹೊಟ್ಟೆಯನ್ನು ಮುಟ್ಟುತ್ತಿದ್ದರೆ ಆಗ ಹೊಟ್ಟೆಯಲ್ಲಿ ಇರುವ ಮಗು ನಿಮ್ಮ ಹಾಗೂ ಹೊರಗಿನ ಪ್ರಪಂಚದ ಜೊತೆಗೆ ಸಂಪರ್ಕ ಹೋದಲು ಪ್ರಯತ್ನಿಸುತ್ತದೆ.ಇದರಿಂದಾಗಿ ಮಗುವಿನ ಬೆಳವಣಿಗೆ ಹೆಚ್ಚಾಗುತ್ತದೆ.2, ಸಂಗೀತ ಕೇಳುವುದು ಒಂದು ಉತ್ತಮ ಹವ್ಯಾಸ.ಸಂಗೀತ ಆಯಾಸವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರಿಗೆ ವಿಶ್ರಾಂತಿ ಬಹಳ ಮುಖ್ಯ.ಹೀಗಾಗಿ ಸಂಗೀತ ಕೇಳುವುದರಿಂದ ಗರ್ಭಿಣಿ ಹಾಗೂ ಮಗು ಇಬ್ಬರಿಗೂ ಒಳ್ಳೆಯದಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
3, ಇನ್ನು ಗರ್ಭಿಣಿಯಾರ ಸುತ್ತ ಮುತ್ತ ಒಳ್ಳೆಯವರ ವಾತಾವರಣ ಧನಾತ್ಮಕ ವಾತಾವರಣ ಇರುವುದು ಬಹಳ ಮುಖ್ಯ.ಇದು ಮಗುವಿನ ಮೇಲೆ ಉತ್ತಮವಾದ ಪರಿಣಾಮವನ್ನು ಬೀರುತ್ತದೆ.4, ಇನ್ನು ಗರ್ಭಿಣಿಯಾರು ಪ್ರತಿದಿನ ಬೆಳಗ್ಗೆ 20 ನಿಮಿಷ ತಾಜಾ ಗಾಳಿ ಮತ್ತು ಸೂರ್ಯನ ಕಿರಣ ಮೈ ಸೋಕಿದರೆ ಕಾಯಿಲೆಯಿಂದ ದೂರ ಇರಬಹುದು ಹಾಗೂ ಗರ್ಭದಲ್ಲಿ ಇರುವ ಮಗು ಕೂಡ ಸ್ಮಾರ್ಟ್ ಹಾಗೂ ಆರೋಗ್ಯಕರವಾಗಿ ಬೆಳೆಯುತ್ತದೆ.5, ತಾಯಿ ಎಷ್ಟು ಉತ್ತಮ ಆಹಾರ ಸೇವನೆ ಮಾಡುತ್ತಾಳೋ ಅಷ್ಟು ಗಟ್ಟಿ ಮತ್ತು ಸದೃಢವಾಗಿ ಮಗು ಬೆಳೆಯುತ್ತದೆ.ಹೀಗಾಗಿ ಪೌಷ್ಟಿಕ ಆಹಾರ ಅತೀ ಮುಖ್ಯ.ಉತ್ತಮ ಆಹಾರವನ್ನು ಅನುಸರಿಸಿದರೆ ಮಾನಸಿಕ ಹಾಗೂ ದೈಹಿಕವಾಗಿ ಸುಂದರವಾದ ಮಗು ಜನಿಸಲು ಸಾಧ್ಯ ಆಗುತ್ತದೆ.