ಆಂಜನೇಯ ಸ್ವಾಮಿ ಜನ್ಮ ಕುರಿತ ನಾಲ್ಕು ಪ್ರಮುಖ ಯಾಮಗಳು ಇದೆ.1, ದಕ್ಷ ಯಜ್ಞಕ್ಕೆ ಸಂಬಂಧಪಟ್ಟದ್ದು-ಯುಗದ ಆರಂಭದಲ್ಲಿ ನಡೆದ ದಕ್ಷೆ ಯಜ್ಞಕ್ಕೂ ತೇತ್ರಾಯುಗ ದ ಹನುಮನ ಜನುಮಕ್ಕು ಸಂಬಂಧ ಇದೆ. ದಕ್ಷೆ ಯಜ್ಞದಲ್ಲಿ ಸತಿಯನ್ನು ಕಳೆದುಕೊಂಡ ಶಿವ ಸತೀಯ ಸುಟ್ಟ ದೇಹವನ್ನು ಕೈಯಲ್ಲಿ ಇಡಿದು ಮೂರು ಲೋಕಗಳನ್ನು ಅಲೆಯುತ್ತಿರುತ್ತಾನೆ. ಶೋಕ ಸಾಗರದಲ್ಲಿ ಮುಳುಗಿ ಹೋದ ಮಹಾ ದೇವನನ್ನು ಯಾರು ಏನು ತಡೆಯಲಾಗಲಿಲ್ಲ. ಇದರಿಂದ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ.ಆಗ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಪ್ರಯೋಗ ಮಾಡಿ ಸತೀಯ ದೇಹವನ್ನು ಛಿದ್ರ ಮಾಡುತ್ತಾನೆ.ಛಿದ್ರವಾದ ಸತೀಯ ದೇಹಗಳೇ ಮುಂದೆ ಶಕ್ತಿ ಪೀಠಗಳು ಆಗುತ್ತವೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಶ್ರೀ ಹರಿ ಈ ರೀತಿ ಮಾಡಿದಾಗ ಮೊದಲೇ ಶೋಕದಲ್ಲಿ ಇದ್ದ ಶಿವನಿಗೆ ಇನ್ನಷ್ಟು ಸಿಟ್ಟು ಬರುತ್ತದೆ.ಕೂಡಲೇ ಹರಿಗೆ ಶಾಪವನ್ನು ಕೊಟ್ಟು ಬಿಡುತ್ತಾನೆ ಶಿವ. ಮುಂದೆ ನೀನು ಪತ್ನಿಯಿಂದ ದೂರವಾಗಿ ವ್ಯಾಕುಲನಾಗು ಎಂದು ಶಾಪ ಕೊಡುತ್ತಾನೆ ಶಿವ. ಶಿವನ ಶಾಪಕ್ಕೆ ಹರಿ ನಗುತ್ತಾನೆ. ಮುಂದೆ ಇದೆ ಕಾರಣ ಆಗುತ್ತದೆ ರಾಮ-ಸೀತೆ ವ್ಯೂಹ ಯೋಗಕ್ಕೆ.ಕೋಪ ಕಡಿಮೆ ಆದಮೇಲೆ ಶಿವನಿಗೆ ಅರಿವು ಆಗುತ್ತದೆ ಲೋಕ ಕಲ್ಯಾಣಕ್ಕೆ ಈ ರೀತಿ ಮಾಡಿದ ಹರಿಗೆ ನಾನು ಶಾಪ ನೀಡಿದೆ ಎಂದು ಶಿವ ಕೊರಗುತ್ತಾನೆ.ಕೂಡಲೇ ಹರಿಗೆ ಒಂದು ವರವನ್ನು ಕೊಡುತ್ತಾನೆ ಶಿವ.ಯಾವಾಗ ನೀನು ಪತ್ನಿಯಿಂದ ದೂರ ಆಗುತ್ತಿರೋ ಆಗ ನಾನೆ ನಿಮ್ಮನ್ನು ಒಂದುಮಡುತ್ತಾನೆ ಎಂದು ಶಿವ ಹೇಳುತ್ತಾನೆ.
2, ರಾವಣನಿಗೆ ಸಂಬಂಧಪಟ್ಟದ್ದು-ಘೋರ ತಪಸ್ಸನ್ನು ಮಾಡಿದ ರಾವಣ ನರ ಮತ್ತು ವನರ ವರೆತು ನನಗೆ ಯಾರಿಂದಲೂ ಸಾವು ಬರಬಾರದು ಎಂದು ವರವನ್ನು ಪಡೆಯುತ್ತಾನೆ.ಶಿವನನ್ನು ನೋಡಲು ಹೋದಾಗ ನಂದಿಯ ಜೊತೆ ಜಗಳವನ್ನು ಅಡಿ ಕೋತಿ ಮುಖದವನೇ ಎಂದು ಬೈದಿದ್ದ ರಾವಣ.ಈ ಮಾತು ಕೇಳಿ ನಂದಿಗೆ ಸಿಟ್ಟು ಬರುತ್ತದೆ ಮತ್ತು ನಿನ್ನ ಸ್ವರ್ಣ ಲಂಕೇ ಕೋತಿಯಿಂದ ನಾಶವಾಗಲಿ ಹಾಗೂ ನಿನ್ನ ಅಂತ್ಯಕ್ಕೆ ಕೋಟಿ ಮುನ್ನುಡಿ ಬರೆಯಲಿ ಎಂದು ಶಾಪವನ್ನು ಕೊಡುತ್ತಾನೆ.ಇದರಂತೆ ರಾಮ ಮತ್ತು ಶಿವ ವನರ ರೂಪದಲ್ಲಿ ಅಂದರೆ ಆಂಜನೇಯ ರೂಪದಲ್ಲಿ ಬರುವುದು.
3,ದೇವಾ ಲೋಕದಲ್ಲಿ ಪುಂಜಕದ ಸ್ಥಳದಲ್ಲಿ ಮಹಾ ಸುಂದರ ಅಪ್ಸರೆ ಇದ್ದಳು.ಮೋಹ ವಿಲಸದಲ್ಲಿ ತೆಲಿ ತೆಲಿ ಆದೊಮ್ಮೆ ವೀರಕ್ತಿ ಮೂಡುತ್ತದೆ.ಜೀವನವಿಡೀ ಇದೆ ಆಯಿತು ವಿಶ್ವ ಕಲ್ಯಾಣಕ್ಕೆ ಏನು ಮಾಡೋದು ಎಂದು ಶಿವನನ್ನು ಪ್ರಾರ್ಥನೆ ಮಾಡುತ್ತಳೆ.ಬೃಹಸ್ಪತಿ ಧ್ಯಾನದಲ್ಲಿ ಇದ್ದಾಗ ಪೂಜೆಗೆ ಹೂವು ತರಲು ಹೋಗುತ್ತಾಳೆ ಅಪ್ಸರೆ.ಅದರೆ ಸ್ವರ್ಗದ ಉದ್ಯಾವನದಲ್ಲಿ ಗಂಧರ್ವರು ಪಿಡಿಸುವುದನ್ನು ನೋಡಿ ಮೋಹಿತಳಾಗಿ ವಾಪಸ್ಸು ಬರುತ್ತಾಳೆ. ಬಂದವಳು ಧ್ಯಾನದಲ್ಲಿ ಕುಳಿತಿದ್ದ ಬೃಹಸ್ಪತಿ ಯನ್ನು ನೋಡಿ ದೇವಾ ಗುರು ಎನ್ನುವುದನ್ನು ಮರೆತು ಬಾರಿ ಪುರುಷ ಲಕ್ಷಣವನ್ನು ಗಮನಿಸುತ್ತಾಳೆ ಕಾಮಿಸುತ್ತಾಳೆ.ಕಣ್ಣು ಬಿಟ್ಟ ಬೃಹಸ್ಪತಿ ಶಾಪವನ್ನು ಕೊಡುತ್ತಾನೆ.ಕಾಮದಳೇ ಈ ರೀತಿ ಕೋತಿ ಚೇಷ್ಟೆ ಮಾಡಿದ ನೀನು ಭೂಮಿಯ ಮೇಲೆ ಕೋತಿಯಾಗಿ ಹುಟ್ಟು. ಲೋಕಕಲ್ಯಾಣಕ್ಕಾಗಿ ನನ್ನ ಜೀವನ ಮೂಡಿಪಾಗಿರಲಿ ಎಂದು ಶಿವನನ್ನು ಕೇಳಿಕೊಂಡ ಕಾರಣಕ್ಕೆ ಅಪ್ಸರೆಗೆ ಈ ರೀತಿ ಶಾಪ ಸಿಗುವುದು. ಬೃಹಸ್ಪತಿ ಶಾಪದಂತೆ ಧರೆಯಲ್ಲಿ ಅವತರಿಸಿದ ಗೌತಮಿ ಮಹರ್ಷಿ ಮತ್ತು ಅಹಲ್ಯಳ ಮಗಳಾಗಿ ಅಂಜನ ದೇವಿಯಾಗಿ ಜನಿಸುತ್ತಾಳೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
4, ಗೌತಮ ಮುನಿ ದಂಪತಿಗಳ ಮಗಳಾದ ಮೇಲೆ ಮುಂದೆ ಜಪ ತಪಗಳಲ್ಲಿ ಕಳೆದು ಹೋಗುತ್ತಾಳೆ ಅಂಜನಾ ದೇವಿ. ಅಂಜನಾದೇವಿ ಯನ್ನು ನೋಡಿದ ಕೇಸರಿ ಅಂದರೆ ಆಂಜನೇಯ ಸ್ವಾಮಿ ತಂದೆ ವಿವಾಹ ಆಗಿ ಸಂಸಾರವನ್ನು ಮಾಡುತ್ತಾರೆ. ಸ್ವಲ್ಪ ಸಮಯದಲ್ಲಿ ಹೊರಹೋಗುವಾಗ ನೀನು ವಾಯುದೇವನನ್ನು ಪೂಜಿಸು ಎಂದು ಸೂಚಿಸಿ ಪ್ರವಾಸವನ್ನು ಹೊರಡುತ್ತಾನೆ ಕೇಸರಿ. ವಾಯುದೇವ ನಂಟು ಇರುವುದು ಇಲ್ಲಿ. ಪತಿಯ ಸೂಚನೆಯಂತೆ ಅಂಜನಾದ್ರಿ ಪರ್ವತದ ಮೇಲೆ ಕುಳಿತು ತಪಸ್ಸನ್ನು ಶುರುಮಾಡುತ್ತಾಳೆ ಅಂಜನಾದೇವಿ.ಈ ಸಮಯಕ್ಕೆ ಸರಿಯಾಗಿ ಶಿವ-ಪಾರ್ವತಿಯರು ವಿಹಾರಕ್ಕೆ ಧರೆಗೆ ಬರುತ್ತಾರೆ. ಆಗ ಜೋಡಿ ಕೋತಿಗಳು ಮುಂದಾಗಿ ಆಟ ಆಡುತ್ತಿದ್ದಾವೆ ಎಂದು ಹೇಳುತ್ತಾಳೆ
ಪಾರ್ವತಿ ಆಗ ಶಿವ ನಾವು ಅದೇ ರೂಪದಲ್ಲಿ ಆಟ ಆಡುವ ಬಾ ಎಂದು ಶಿವ ಹೇಳುತ್ತಾನೆ. ಈ ಮುದ್ದಾದ ಆಟದಲ್ಲಿ ಪಾರ್ವತಿ ಗರ್ಭಿಣಿಯಾಗುತ್ತಾಳೆ ಎನ್ನುವುದು ಪೌರಾಣಿಕ ಹಿನ್ನೆಲೆ. ರಾವಣನ ವಧೆಗೆ ಈ ರೀತಿ ಆಗಬೇಕಾಗಿತ್ತು ಅದೇ ರೀತಿ ಆಯಿತು ಅಷ್ಟೇ.ನಂತರ ಸಾಕ್ಷಾತ್ ಶಿವನು ವಾಯು ದೇವನನ್ನು ಕರೆದು ತಪಸ್ಸನ್ನು ಮಾಡುತ್ತಿರುವ ಅಂಜನಾದೇವಿ ತಲುಪಿಸು ಎಂದು ಸೂಚಿಸುತ್ತಾನೆ. ಆದರೆ ಮಹಾಪತ್ನಿ ಕೇಸರಿ ಪತಿವ್ರತ್ಯಕ್ಕೆ ಧಕ್ಕೆ ಆಗದಂತೆ ಹೇಗೆ ಗರ್ಭವನ್ನು ತಲುಪಿಸುವುದು. ಇದೇ ಕಾರಣಕ್ಕೆ ವಾಯುದೇವ ನನ್ನೇ ಆರಾಧಿಸು ಎಂದು ಸೂಚಿಸಿದ್ದು ಕೇಸರಿ. ಹೀಗಾಗಿ ಗರ್ಭವನ್ನು ಹೊತ್ತ ವಾಯುದೇವ ಕಿವಿಯ ಮೂಲಕ ಅದ್ಭುತ ಅಂಡವನ್ನು ಅಂಜನಾದೇವಿಗೆ ತಲುಪಿಸುತ್ತಾನೆ. ಈ ರೀತಿ ಅಂಜನಾದೇವಿ ಗೆ ಮಗನಾದ ಆಂಜನೇಯಸ್ವಾಮಿ. ಈ ಎಲ್ಲಾ ಘಟನೆಯನ್ನು ನೋಡಿದರೆ ಭೌತಿಕವಾಗಿ ಕೇಸರಿ ಆದರೂ ವೈದಿಕ ತಂದೆ ವಾಯುದೇವಾ. ಪೌರಾಣಿಕವಾಗಿ ಪರಮೇಶ್ವರನೇ ತಂದೆ. ಈ ರೀತಿಯಾಗಿ ಆಂಜನೇಯಸ್ವಾಮಿಗೆ ಮೂರು ತಂದೆಯರು ಆಗಿದ್ದರೆ ಮಹಾ ದೇವನ ಲೀಲೆಯ ಭಾಗವಗಿದೆ.