ಈ ಬಾರಿ ಷಷ್ಠಿ ಬಂದಿರುವುದು ಪಲ್ಗುಣ ಮಾಸ ಕೃಷ್ಣ ಪಕ್ಷ ಷಷ್ಠಿ ತಿಥಿಯು 23ನೇ ತಾರೀಕು ಬುಧವಾರ ಬೆಳಗಿನ ಜಾವ 4:22ನಿಮಿಷಕ್ಕೆ ಪ್ರಾರಂಭ ಆಗುತ್ತದೆ ಹಾಗೂ ಮುಕ್ತಾಯ ಆಗುವುದು 24ನೇ ತಾರೀಕು ಗುರುವಾರ ಮಧ್ಯ ರಾತ್ರಿ ಬೆಳಗಿನ ಜಾವ 2:17ನಿಮಿಷಕ್ಕೆ ಮುಗಿಯುತ್ತದೆ.ಅದರೆ ಆಚರಣೆ ಮಾಡುವಂತಹದು ಬುಧವಾರ 23ನೇ ತಾರೀಕು.ಹೊಸದಾಗಿ ಷಷ್ಠಿ ಪೂಜೆ ಪ್ರಾರಂಭ ಮಾಡುವವರು ಇದ್ದಾರೆ ನಿಮ್ಮ ಹೆಸರಿನಲ್ಲಿ ಪುಟ್ಟದಾದ ನಾಗಪ್ಪನನ್ನು ತೆಗೆದುಕೊಳ್ಳಿ. ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಪೂಜೆ ಮಾಡುವ ದಿನ ಈರುಳ್ಳಿ ಬೆಳ್ಳುಳ್ಳಿ ಸೇವನೆ ಮಾಡಬಾರದು ಮತ್ತು ರೊಟ್ಟಿ ಚಪಾತಿಯನ್ನು ಕೂಡ ಮಾಡಬಾರದು. ಅವತ್ತಿನ ದಿನ ತಂಬಿಟ್ಟು ಮತ್ತು ಎಳ್ಳುವಿನಿಂದ ಮಾಡಿದ ಪದಾರ್ಥ ಹಾಲು ಹಣ್ಣು ತೆಗೆದುಕೊಂಡು ಇಡಿ ದಿನ ಉಪವಾಸ ಮಾಡಬೇಕು.ಮನೆಯಲ್ಲಿ ಇರುವವರು ಆಚರಣೆ ಮಾಡಿದರೆ ತುಂಬಾ ಒಳ್ಳೆಯದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಈ ಪೂಜೆಯನ್ನು ಸಂತಾನ ಪ್ರಾಪ್ತಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ,ಮಕ್ಕಳು ಹಠ ಮಾಡುವುದಕ್ಕೆ, ಪದೇ ಪದೇ ಗರ್ಭಪಾತ ಆಗುವುದಕ್ಕೂ ಕೂಡ ಈ ಪೂಜೆಯನ್ನು ಸಹ ಮಾಡಬಹುದು. ಮೊದಲು ಗಣೇಶನ ಪೂಜೆಯನ್ನು ಮಾಡಿ ಮತ್ತು ಮಾಡುವ ಪೂಜೆಗೆ ಯಾವುದೇ ರೀತಿ ವಿಗ್ನ ಬರಬಾರದು ಎಂದು ಕೇಳಿಕೊಳ್ಳಬೇಕು. ನಂತರ ಒಂದು ಹಿತ್ತಾಳೆ ಪ್ಲೇಟ್ ತೆಗೆದುಕೊಂಡು ಅರಿಶಿಣ ಕುಂಕುಮ ಹಚ್ಚಿ ಎರಡು ವಿಳೇದೆಲೆ ಇಟ್ಟು ಶ್ರೀಗಂಧದಿಂದ ಸ್ವಸ್ತಿಕ್ ಚಿತ್ರ ಬರೆಯಬೇಕು.ನಂತರ ಅದರ ಮೇಲೆ ನಾಗಪ್ಪ ವಿಗ್ರಹ ಇಟ್ಟು ಶ್ರೀಗಂಧ ಅರಿಶಿಣ-ಕುಂಕುಮವನ್ನು ಹಚ್ಚಬೇಕು.ನಂತರ 5 ಎಳೆ ಅಂಗನೂಲನ್ನು ಹಾಕಬೇಕು ಮತ್ತು ಗೆಜ್ಜೆ ವಸ್ತ್ರ ಅಕ್ಕಿ ಕೆಂಪು ಹೂವಿನಿಂದ ಅಲಂಕಾರವನ್ನು ಮಾಡಬೇಕು.
ಈ ಒಂದು ಪೂಜೆಯನ್ನು ಮನೆಯಲ್ಲೂ ಮಾಡಬಹುದು ಮತ್ತು ದೇವಸ್ಥಾನದಲ್ಲಿ ಕೂಡ ಮಾಡಬಹುದು.ನಂತರ ದೀಪರಾಧನೆ ಮಾಡುವುದು ಹೇಗೆ ಎಂದರೆ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ತೆಗೆದುಕೊಂಳ್ಳಬೇಕು.ನಂತರ ಅಕ್ಕಿಯ ಮೇಲೆ ಎರಡು ಎಲೆ ಇಟ್ಟು ಸ್ವಸ್ತಿಕ್ ಚಿತ್ರವನ್ನು ಬರೆದು ಅರಿಶಿಣ ಕುಂಕುಮವನ್ನು ಹಚ್ಚಿ ಸ್ವಲ್ಪ ಅಕ್ಷತೆ ಹಾಕಿ ಮಣ್ಣಿನ ದೀಪವನ್ನು ಇಡಬೇಕು.ದೀಪಕ್ಕೆ ಪೂರ್ತಿಯಾಗಿ ಅರಿಶಿಣವನ್ನು ಹಚ್ಚಬೇಕು. ನಂತರ 6 ಬತ್ತಿಯನ್ನು ಹಾಕಬೇಕು.ನಂತರ ತುಪ್ಪವನ್ನು ಹಾಕಿ ಊದುಬತ್ತಿಯಿಂದ ದೀಪವನ್ನು ಹಚ್ಚಬೇಕು. ದೀಪವನ್ನು ಕೆಂಪು ಮತ್ತು ಹಳದಿ ಹೂವಿನಿಂದ ಅಲಂಕಾರ ಮಾಡಬೇಕು.ಇದರ ಜೊತೆ ಬೆಲ್ಲದ ದೀಪರಾಧನೆಯನ್ನು ಕೂಡ ಮಾಡಬಹುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಆರೋಗ್ಯ ಸಮಸ್ಯೆ ಇರುವವರು ಕೂಡ ಈ ಒಂದು ಪೂಜೆ ಮಾಡುವುದರಿಂದ ನಿಮ್ಮ ಆರೋಗ್ಯದ ಸಮಸ್ಯೆ ಮತ್ತು ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ.ಇನ್ನು ಮನೆಯಲ್ಲಿ ಶಿವ ಪಾರ್ವತಿ ಮತ್ತು ಸುಬ್ರಹ್ಮಣ್ಯ ಫೋಟೋ ಇಡಬೇಕು ಮತ್ತು ಹೂವಿನಿಂದ ಅಲಂಕಾರ ಮಾಡಬೇಕು.ಅದರ ಮುಂದೆ ನಾಗಪ್ಪ ವಿಗ್ರಹ ಇಡಬೇಕು ಮತ್ತು ನೈವೈದ್ಯಕ್ಕೆ ಪ್ರಸಾದವನ್ನು ಸಹ ಇಡಬೇಕು.ತಂಬಿಟ್ಟನ್ನು ಮೂರು ಭಾಗದಲ್ಲಿ ಮಾಡಿರಬೇಕು. ಹಸುವಿಗೆ ಮನೆಯವರಿಗೆ ಮತ್ತು ನಿಮಗೆ ಮಾಡಬೇಕು.ನೈವೇದ್ಯಕ್ಕೆ ಇಟ್ಟಿರುವುದನ್ನು ಪ್ರಸಾದವಾಗಿ ತೆಗೆದುಕೊಳ್ಳಬೇಕು.ಆದಷ್ಟು ನಾಗಪ್ಪನಿಗೆ ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಹೇಳಿಕೊಳ್ಳಬೇಕು.ನಂತರ ಊದುಬತ್ತಿ ಮತ್ತು ದೀಪವನ್ನು ಬೆಳಗಬೇಕು.